Ad Widget

ದೈಹಿಕ ಶಿಕ್ಷಣದ ಪ್ರಾಮುಖ್ಯತೆ

ಶಾರೀರಿಕ ಶಿಕ್ಷಣ ಎಂಬ ಶಬ್ದವು ಶರೀರ ಮತ್ತು ಶಿಕ್ಷಣ ಎಂಬ ಎರಡು ಪದಗಳ ಸಮ್ಮಿಲನವಾಗಿದೆ. ಆದುದರಿಂದ ಶರೀರ ಶಿಕ್ಷಣದ ಅರ್ಥ ತಿಳಿಯುವ ಮೊದಲು ಶಿಕ್ಷಣದ ಅರ್ಥವನ್ನು ತಿಳಿಯೋಣ.ದೈಹಿಕ ಶಿಕ್ಷಣ. ಮಾನವನಿಗೆ ಅತಿ ಹೆಚ್ಚು ಪ್ರಿಯವಾದುದೆಂದರೆ ಆತನ ಶರೀರ. ಈ ಶರೀರವನ್ನು ಬಿಟ್ಟು ಒಂದು ಕ್ಷಣವು ಅವನಿರುವುದಾದರೆ ಅದು ನಿರ್ಜೀವಿಯಾಗಿ ಮಾತ್ರ. ಶರೀರವೇ ಶ್ರೇಷ್ಠ, ಶರೀರವಿಲ್ಲದ ಮನುಷ್ಯನನ್ನು ಕಲ್ಪಿಸಲು ಅಸಾಧ್ಯ ಈ ಶರೀರದೊಳಗೆ ಅತ್ಮ, ಮನಸ್ಸು, ಬುದ್ಧಿ, ಭಾವನೆಗಳು ಸೇರಿಕೊಂಡಿವೆ. ಇವುಗಳು ಶರೀರದ ಮೂಲಕ ತಮ್ಮ ಚಟುವಟಿಕೆಯನ್ನು ನಿರ್ವಹಿಸುತ್ತವೆ.  ಪ್ರಗತಿಯ ಹಾದಿಯಲ್ಲಿ ಬುದ್ಧಿಶಕ್ತಿಗೆ ಬಹಳ ಪ್ರಾಮುಖ್ಯತೆ ಇವೆ. ಹಾಗಾಗಿ ಇದರ ಅಭಿವೃದ್ಧಿಗಾಗಿ ಒಂದು ಸುವ್ಯವಸ್ಥಿತವಾಗಿ ಶಿಕ್ಷಣವೆಂಬ ವ್ಯವಸ್ಥೆ ನಮ್ಮಲ್ಲಿದೆ. ಇದು ಕೇವಲ ಬೌದ್ಧಿಕ ಶಕ್ತಿಗಷ್ಟೇ ಸೀಮಿತವಾಗಿರದೆ ವಿವಿಧ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಸರ್ವಾಂಗೀಣ ವ್ಯಕ್ತಿತ್ವದ ವಿಕಸನಕ್ಕೆ ದೈಹಿಕ ಶಿಕ್ಷಣ ಸಂಗೀತ, ನೃತ್ಯ, ಚಿತ್ರಕಲೆ ನಾಟಕಗಳಂತಹವುಗಳು ಸಹ ಬಹಳ ಮುಖ್ಯವಾಗಿವೆ. ಇವು ಸಹ ಶಿಕ್ಷಣವೆಂಬ ವ್ಯವಸ್ಥೆಯಲ್ಲಿ ಕಲಿಕೆಯ ವಸ್ತುವಾಗಿದ್ದು, ಶಿಕ್ಷಣದ ಅವಿಭಾಜ್ಯ ಅಂಗವಾಗಿದೆ.ಅವಶ್ಯಕತೆ ಜಾಗತೀಕರಣದಲ್ಲಿ ತಂತ್ರಜ್ಞಾನ ಮುಂದುವರಿದಂತೆ ದೈಹಿಕ ಚಲನೆ ಕಡಿಮೆಯಾಗಿ ಮಧುಮೇಹ, ಹೃದಯಘಾತ, ರಕ್ತದೊತ್ತಡ ಮತ್ತು ಮಾನೋ ದೈಹಿಕ ಖಾಯಿಲೆಗಳಿಗೆ ತುತ್ತಾಗುತ್ತಿರುವ ವಿಷಯವನ್ನು ಪ್ರಚಾರ ಮಾಧ್ಯಮಗಳಲ್ಲಿ ದಿನನಿತ್ಯ ತಿಳಿಯುತ್ತಿದ್ದೇವೆ.ಮೂಲ ತತ್ವಗಳು  ದೈಹಿಕ ಶಿಕ್ಷಣದ ಮೂಲ ತತ್ವಗಳು ಬಗ್ಗೆ ತಿಳಿಸಲಾಗಿದೆ ದೈಹಿಕ ಶಿಕ್ಷಣ ಅನೇಕ ಪ್ರಕಾರದ ವಿವಿಧ ಸ್ಫರ್ಧಾತ್ಮಕವಾದ ಚಟುವಟಿಕೆಗಳನ್ನು ತನ್ನ ಗರ್ಭದಲ್ಲಿ ಅಡಗಿಸಿಟ್ಟುಕೊಂಡಿದೆ. ಅವುಗಳೆಂದರೆ ಆಟಗಳು ಮನುಷ್ಯನ ಮೂಲ ಪ್ರವೃತ್ತಿಗಳಲ್ಲಿ ಆಟವು ಒಂದು. ಆಟಗಳು ವ್ಯಕ್ತಿಗೆ ಸ್ವಾತಂತ್ರ್ಯವನ್ನು ಮತ್ತು ಸಂತೋಷವನ್ನು ನೀಡುತ್ತದೆ. ಎಂ.ಸಿ. ಡಾಗಲ್ ರವರ ಪ್ರಕಾರ ಆಟಗಳು ವ್ಯಕ್ತಿಯ ಬೆಳವಣಿಗೆ ಅಭಿವೃದ್ಧಿ ಮತ್ತು ಸಂರಕ್ಷಣೆಗೆ ಅತಿ ಮುಖ್ಯ .

. . . . . . .

ಮೇಲಾಟಗಳು: ಈ ಮೇಲಾಟಗಳು ವ್ಯಯಕ್ತಿಕ ಸ್ಪರ್ಧೆಯನ್ನು ಹೊಂದಿರುವುಗಳು ಇವು ಹೊರಾಂಗಣದಲ್ಲಿಯೇ ನಡೆಯುವಂತಹದ್ದೂ ರಿಲೇ ಸ್ಪರ್ಧೆಯೊಂದು ಮಾತ್ರ ಮೇಲಾಟದಲ್ಲಿರುವ ಗುಂಪಿನ ಓಟವು ಸಹ ಆಗಿದೆ.ವ್ಯಾಯಾಮಗಳು ಗ್ರೀಕ್ ಗಾದೆಯೊಂದು ಹೇಳುವಂತೆ Excerciese to the body, music to the soul ಅಂದರೆ ದೇಹಕ್ಕೆ ವ್ಯಾಯಾಮ ಆತ್ಮಕ್ಕೆ ಸಂಗೀತ ಮನುಷ್ಯನಿಗೆ ಬೇಕೆಂಬುದು ಸಾರ್ವಕಾಲಿಕ ಸತ್ಯವಾದುದು. ಆದ್ದರಿಂದ ಯೋಗ ಏರೋಬಿಕ್, ಕ್ಯಾಲಸ್ಥಾನಿಕ್, ಜಿಮ್ನಾಸ್ಟಿಕ್ ನಮ್ತಹ ವ್ಯಾಯಾಮದ ಮಂದಿರಗಳು ಪಟ್ಟಣ ಪ್ರದೇಶದ ಆರೋಗ್ಯ ಕೇಂದ್ರಗಳಾಗಿ ಆರ್ಥಿಕ ಲಾಭವನ್ನು ಪಡೆಯುವ ವ್ಯವಸ್ಥೆಯಾಗಿದೆಅಜ್ಞೆಗಳು ದೈಹಿಕ ಶಿಕ್ಷಣ ಚಟುವಟಿಕೆ ನದೆಯಬೇಕಾದರೆ .ಅಜ್ಞೆಗಳು ಬಹಳ ಮುಖ್ಯವಾಗಿದೆ. ಅಜ್ಞೆಗಲೇ ಪದಕವಾಯಿಗೆ ಭೂಷಣ ಪ್ರೀಯವಾಗಿದೆ. ಈ ಆಜ್ಞೆಗಳನ್ನು (ಕೊಡುವ)ಉಪಯೋಗಿಸು ಕ್ರಮವನ್ನು ಶಿಕ್ಷಕರು ಹೊಂದಬೇಕಾಗುತ್ತದೆ.

ದೈಹಿಕ ಶಿಕ್ಷಣ

ಶಿಕ್ಷಣ ಶರೀರ ಶಿಕ್ಷಣ ಎಂಬ ಶಬ್ದವು ಶರೀರ ಮತ್ತು ಶಿಕ್ಷಣ ಎಂಬ ಎರಡು ಪದಗಳ ಸಮ್ಮಿಲನವಾಗಿದೆ. ಆದುದರಿಂದ ಶರೀರ ಶಿಕ್ಷಣದ ಅರ್ಥ ತಿಳಿಯುವ ಮೊದಲು ಶಿಕ್ಷಣದ ಅರ್ಥವನ್ನು ತಿಳಿಯೋಣ.ದೈಹಿಕ ಶಿಕ್ಷಣ ಮಾನವನಿಗೆ ಅತಿ ಹೆಚ್ಚು ಪ್ರಿಯವಾದುದೆಂದರೆ ಆತನ ಶರೀರ. ಈ ಶರೀರವನ್ನು ಬಿಟ್ಟು ಒಂದು ಕ್ಷಣವು ಅವನಿರುವುದಾದರೆ ಅದು ನಿರ್ಜೀವಿಯಾಗಿ ಮಾತ್ರ. ಶರೀರವೇ ಶ್ರೇಷ್ಠ, ಶರೀರವಿಲ್ಲದ ಮನುಷ್ಯನನ್ನು ಕಲ್ಪಿಸಲು ಅಸಾಧ್ಯ ಈ ಶರೀರದೊಳಗೆ ಅತ್ಮ, ಮನಸ್ಸು, ಬುದ್ಧಿ, ಭಾವನೆಗಳು ಸೇರಿಕೊಂಡಿವೆ. ಇವುಗಳು ಶರೀರದ ಮೂಲಕ ತಮ್ಮ ಚಟುವಟಿಕೆಯನ್ನು ನಿರ್ವಹಿಸುವುದರಿಂದಲೇ ಮಹಾಕವಿ ಕಾಳಿದಾಸನು ಶರೀರ ಮಾಧಂಖಲು ಧರ್ಮಂ ಸಾಧನಂಮಹತ್ವ ಪ್ರಗತಿಯ ಹಾದಿಯಲ್ಲಿ ಬುದ್ಧಿಶಕ್ತಿಗೆ ಬಹಳ ಪ್ರಾಮುಖ್ಯತೆ ಇವೆ. ಹಾಗಾಗಿ ಇದರ ಅಭಿವೃದ್ಧಿಗಾಗಿ ಒಂದು ಸುವ್ಯವಸ್ಥಿತವಾಗಿ ಶಿಕ್ಷಣವೆಂಬ ವ್ಯವಸ್ಥೆ ನಮ್ಮಲ್ಲಿದೆ. ಇದು ಕೇವಲ ಬೌದ್ಧಿಕ ಶಕ್ತಿಗಷ್ಟೇ ಸೀಮಿತವಾಗಿರದೆ ವಿವಿಧ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಸರ್ವಾಂಗೀಣ ವ್ಯಕ್ತಿತ್ವದ ವಿಕಸನಕ್ಕೆ ದೈಹಿಕ ಶಿಕ್ಷಣ ಸಂಗೀತ, ನೃತ್ಯ, ಚಿತ್ರಕಲೆ ನಾಟಕಗಳಂತಹವುಗಳು ಸಹ ಬಹಳ ಮುಖ್ಯವಾಗಿವೆ. ಇವು ಸಹ ಶಿಕ್ಷಣವೆಂಬ ವ್ಯವಸ್ಥೆಯಲ್ಲಿ ಕಲಿಕೆಯ ವಸ್ತುವಾಗಿದ್ದು, ಶಿಕ್ಷಣದ ಅವಿಭಾಜ್ಯ ಅಂಗವಾಗಿದೆ.

ಅವಶ್ಯಕತೆ: 

ಜಾಗತೀಕರಣದಲ್ಲಿ ತಂತ್ರಜ್ಞಾನ ಮುಂದುವರಿದಂತೆ ದೈಹಿಕ ಚಲನೆ ಕಡಿಮೆಯಾಗಿ ಮಧುಮೇಹ, ಹೃದಯಘಾತ, ರಕ್ತದೊತ್ತಡ ಮತ್ತು ಮಾನೋ ದೈಹಿಕ ಖಾಯಿಲೆಗಳಿಗೆ ತೊತ್ತಾಗುತ್ತಿರುವ ವಿಷಯವನ್ನು ಪ್ರಚಾರ ಮಾಧ್ಯಮಗಳಲ್ಲಿ ದಿನನಿತ್ಯ ತಿಳಿಯುತ್ತಿದ್ದೇವೆ.ಮೂಲ ತತ್ವಗಳು ದೈಹಿಕ ಶಿಕ್ಷಣದ ಮೂಲ ತತ್ವಗಳು ಬಗ್ಗೆ ತಿಳಿಸಲಾಗಿದೆ.

ಪ್ರಕಾರಗಳು:

 ದೈಹಿಕ ಶಿಕ್ಷಣ ಅನೇಕ ಪ್ರಕಾರದ ವಿವಿಧ ಸ್ಫರ್ಧಾತ್ಮಕವಾದ ಚಟುವಟಿಕೆಗಳನ್ನು ತನ್ನ ಗರ್ಭದಲ್ಲಿ ಅಡಗಿಸಿಟ್ಟುಕೊಂಡಿದೆ.ಅವುಗಳೆಂದರೆ,

ಆಟಗಳು: 

ಮನುಷ್ಯನ ಮೂಲ ಪ್ರವೃತ್ತಿಗಳಲ್ಲಿ ಆಟವು ಒಂದು ಆಟಗಳು ವ್ಯಕ್ತಿಗೆ ಸ್ವಾತಂತ್ರ್ಯವನ್ನು ಮತ್ತು ಸಂತೋಷವನ್ನು ನೀಡುತ್ತದೆ. ಎಂ.ಸಿ. ಡಾಗಲ್ ರವರ ಪ್ರಕಾರ ಆಟಗಳು ವ್ಯಕ್ತಿಯ ಬೆಳವಣಿಗೆ ಅಭಿವೃದ್ಧಿ ಮತ್ತು ಸಂರಕ್ಷಣೆಗೆ ಅತಿ ಮುಖ್ಯ.

ಮೇಲಾಟಗಳು:

ಈ ಮೇಲಾಟಗಳು ವ್ಯಯಕ್ತಿಕ ಸ್ಪರ್ಧೆಯನ್ನು ಹೊಂದಿರುವುಗಳು ಇವು ಹೊರಾಂಗಣದಲ್ಲಿಯೇ ನಡೆಯುವಂತಹದ್ದೂ ರಿಲೇ ಸ್ಪರ್ಧೆಯೊಂದು ಮಾತ್ರ ಮೇಲಾಟದಲ್ಲಿರುವ ಗುಂಪಿನ ಓಟವು ಸಹ ಆಗಿದೆ.

ವ್ಯಾಯಾಮಗಳು: 

ಗ್ರೀಕ್ ಗಾದೆಯೊಂದು ಹೇಳುವಂತೆ Excerciese to the body, music to the soul ಅಂದರೆ ದೇಹಕ್ಕೆ ವ್ಯಾಯಾಮ ಆತ್ಮಕ್ಕೆ ಸಂಗೀತ ಮನುಷ್ಯನಿಗೆ ಬೇಕೆಂಬುದು ಸಾರ್ವಕಾಲಿಕ ಸತ್ಯವಾದುದು. ಆದ್ದರಿಂದ ಯೋಗ ಏರೋಬಿಕ್, ಕ್ಯಾಲಸ್ಥಾನಿಕ್, ಜಿಮ್ನಾಸ್ಟಿಕ್ ನಂತಹ ವ್ಯಾಯಾಮದ ಮಂದಿರಗಳು ಪಟ್ಟಣ ಪ್ರದೇಶದ ಆರೋಗ್ಯ ಕೇಂದ್ರಗಳಾಗಿ ಆರ್ಥಿಕ ಲಾಭವನ್ನು ಪಡೆಯುವ ವ್ಯವಸ್ಥೆಯಾಗಿದೆ.

 ಅಜ್ಞೆಗಳು: 

ದೈಹಿಕ ಶಿಕ್ಷಣ ಚಟುವಟಿಕೆ ನಡೆಯಬೇಕಾದರೆ ಆಜ್ಞೆಗಳು ಬಹಳ ಮುಖ್ಯವಾಗಿದೆ. ಆಜ್ಞೆಗಳೇ ಪದಕವಾಯಿಗೆ ಭೂಷಣ ಪ್ರಿಯವಾಗಿದೆ. ಈ ಆಜ್ಞೆಗಳನ್ನು (ಕೊಡುವ)ಉಪಯೋಗಿಸು ಕ್ರಮವನ್ನು ಶಿಕ್ಷಕರು ಹೊಂದಬೇಕಾಗುತ್ತದೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!