ಜು.31 ರವರೆಗೆ ಹವಾಮಾನ ಆಧಾರಿತ ಬೆಳೆವಿಮೆ ನೋಂದಾವಣೆಗೆ ಅವಕಾಶ – ಹೆಚ್ಚಿನ ಮಾಹಿತಿ ಇವರನ್ನು ಸಂಪರ್ಕಿಸಿ

ತೋಟಗಾರಿಕೆ ಬೆಳೆ ಬೆಳೆದ ರೈತರು ಹವಾಮಾನ ವೈಪರೀತ್ಯದಿಂದ ಬೆಳೆ ನಷ್ಟ ಸಂಭವಿಸಿದಲ್ಲಿ ನಮ್ಮ ಪರಿಹಾರವನ್ನು ತುಂಬಿಕೊಡುವ ನಿಟ್ಟಿನಲ್ಲಿ 2024-25 ನೇ ಸಾಲಿನ ಮುಂಗಾರು ಮತ್ತು ಹಿಂಗಾರು ಹಂಗಾಮುಗಳಿಗೆ ಮರುವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯನ್ನು ಸರ್ಕಾರ ಜಾರಿಗೊಳಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಗೆ ಅಡಿಕೆ ಹಾಗೂ ಕಾಳುಮೆಣಸು ಬೆಳೆಗಳನ್ನು ಅಧಿಸೂಚಿಸಲಾಗಿರುತ್ತದೆ. ಸದರಿ ಯೋಜನೆಯಡಿ ಬೆಳೆ ಸಾಲ ಪಡೆದಿರುವ...

ಜು.31 ರವರೆಗೆ ಹವಾಮಾನ ಆಧಾರಿತ ಬೆಳೆವಿಮೆ ನೋಂದಾವಣೆಗೆ ಅವಕಾಶ – ಹೆಚ್ಚಿನ ಮಾಹಿತಿ ಇವರನ್ನು ಸಂಪರ್ಕಿಸಿ

ತೋಟಗಾರಿಕೆ ಬೆಳೆ ಬೆಳೆದ ರೈತರು ಹವಾಮಾನ ವೈಪರೀತ್ಯದಿಂದ ಬೆಳೆ ನಷ್ಟ ಸಂಭವಿಸಿದಲ್ಲಿ ನಮ್ಮ ಪರಿಹಾರವನ್ನು ತುಂಬಿಕೊಡುವ ನಿಟ್ಟಿನಲ್ಲಿ 2024-25 ನೇ ಸಾಲಿನ ಮುಂಗಾರು ಮತ್ತು ಹಿಂಗಾರು ಹಂಗಾಮುಗಳಿಗೆ ಮರುವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯನ್ನು ಸರ್ಕಾರ ಜಾರಿಗೊಳಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಗೆ ಅಡಿಕೆ ಹಾಗೂ ಕಾಳುಮೆಣಸು ಬೆಳೆಗಳನ್ನು ಅಧಿಸೂಚಿಸಲಾಗಿರುತ್ತದೆ. ಸದರಿ ಯೋಜನೆಯಡಿ ಬೆಳೆ ಸಾಲ ಪಡೆದಿರುವ...
Ad Widget

ಸುಬ್ರಹ್ಮಣ್ಯ ರೋಟರಿ ಜಂಟಿ ಕ್ಲಬ್ ಅಸೆಂಬ್ಲಿ

ಸುಬ್ರಹ್ಮಣ್ಯ, ಜೂನ್ 28: ಸುಬ್ರಹ್ಮಣ್ಯ  ರೋಟರಿ ಕ್ಲಬ್ ನ ನಿರ್ಗಮಿತ ಹಾಗೂ ಮುಂದಿನ ಸಾಲಿನ ಅಸಿಸ್ಟೆಂಟ್ ಗವರ್ನರ್ ಗಳ ಜಂಟಿ ಕ್ಲಬ್ ಅಸೆಂಬ್ಲಿ ಗುರುವಾರ ಕುಲ್ಕುಂದದ ಕುಮಾರಧಾರ ಹೋಂಸ್ಟೇ ನಲ್ಲಿ ಸಂಜೆ ಜರುಗಿತು. ನಿರ್ಗಮಿತ ಅಸಿಸ್ಟೆಂಟ್ ಗವರ್ನರ್ ಪುರಂದರ ರೈ, ಮುಂದಿನ ಸಾಲಿನ ಅಸಿಸ್ಟೆಂಟ್ ಗವರ್ನರ್ ವಿನಯ್ ಬೆಳ್ಳಾರೆ, ,ಮುಂದಿನ ಸಾಲಿನ ಜೋನಲ್ ಲೆಫ್ಟಿನೆಂಟ್ ವಿಶ್ವನಾಥ...

ನರಿಮೊಗರು : ಪ್ರಸಾದಿನೀ ಆಯುರ್ವೇದ ಆಸ್ಪತ್ರೆಯಲ್ಲಿ ಉಚಿತ ಅರೋಗ್ಯ ತಪಾಸಣಾ ಶಿಬಿರ

ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆಯಲ್ಲಿಉಚಿತ ಆಯುರ್ವೇದ ವೈದ್ಯಕೀಯ ತಪಾಸಣಾ ಶಿಬಿರಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆ , ಪಾದೆ , ನರಿಮೊಗರು ಇದರ ಆಶ್ರಯದಲ್ಲಿ ಹಾಗೂ ವೈದ್ಯರತ್ನಮ್ ಔಷಧಶಾಲಾ ಪ್ರೈವೆಟ್ ಲಿಮಿಟೆಡ್ ಇದರ ಸಹಯೋಗದಲ್ಲಿ ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜ್ ಪ್ರೊಫೆಸರ್ ಹಾಗೂ ಆಸ್ಪತ್ರೆಯ ಆಡಳಿತ ನಿರ್ದೇಶಕ ಆಗಿರುವ ಖ್ಯಾತ ಆಯುರ್ವೇದ ತಜ್ಞವೈದ್ಯ ,ಆಯುರ್ವೇದ ಧನ್ವಂತರಿ ಡಾ...

ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಮೈತ್ರಿ ಕಾರ್ಯಕರ್ತರು : ಅರ್ಜಿ ಆಹ್ವಾನ

ಸುಳ್ಯ ತಾಲೂಕಿನ ವಿವಿಧ ಗ್ರಾಮಗಳಲ್ಲಿ ( ಬಾಳುಗೋಡು, ಸಂಪಾಜೆ, ಅಮರ ಪಡ್ನೂರು ಮತ್ತು ಜಾಲ್ಸೂರು ಗ್ರಾಮಗಳನ್ನು  ಹೊರತು ಪಡಿಸಿ ಈಗಾಗಲೇ ನೇಮಕಾತಿ ಆಗಿದೆ) ಪಶುಪಾಲನ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಮೈತ್ರಿ( Multipurpose Artificial insemination worker in rural India ) ಕಾರ್ಯಕರ್ತರಾಗಿ ಕಾರ್ಯನಿರ್ವಹಿಸಲು ಇಚ್ಛೆಯುಳ್ಳವರು ಕೂಡಲೇ ಪಶು ಆಸ್ಪತ್ರೆ ಸುಳ್ಯದ ಕಚೇರಿಗೆ...

ಅರಂತೋಡು : ಕಾಲು ಜಾರಿ ಹೊಳೆಗೆ ಬಿದ್ದು ಮೃತ್ಯು!

ಕಾಲು ಜಾರಿ ಹೊಳೆಗೆ ಬಿದ್ದು ಮೃತಪಟ್ಟ ಘಟನೆ  ಇಂದು ಬೆಳಗ್ಗೆ ಅರಂತೋಡು ಗ್ರಾಮದ ಅಡ್ಕಬಳೆಯಲ್ಲಿ ಸಂಭವಿಸಿದೆ. ಅಡ್ಕಬಳೆಯ ಚನಿಯ ಎಂಬವರು ಬೆಳಿಗ್ಗೆ 7 ಗಂಟೆಯ ವೇಳೆಗೆ ತನ್ನ ಮನೆ ಸಮೀಪದ ಹೊಳೆಗೆ ಹೋದಾಗ ಕಾಲುಜಾರಿ ಹೊಳೆಗೆ ಬಿದ್ದರು, ಇದನ್ನು ಕಂಡ ಮನೆಯವರು ಬೊಬ್ಬೆ ಹಾಕಿದಾಗ ಹತ್ತಿರ ಇರುವ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಮನ್ಸ ಮುಗೇರರವರು...

ನಾಳೆಯೂ ಜಿಲ್ಲೆಯಾದ್ಯಂತ ಶಾಲೆಗಳಿಗೆ ರಜೆ.

ದಕ್ಷಿಣ ಕನ್ನಡದಲ್ಲಿ ವರುಣನ ಆರ್ಭಟ ಮುಂದುವರಿದಿರುವ ಹಿನ್ನಲೆಯಲ್ಲಿ ನಾಳೆಯೂ ಜಿಲ್ಲೆಯಾದ್ಯಂತ ಶಾಲೆಗಳಿಗೆ ರಜೆ ಘೋಷಿಸಲು ನಿರ್ಧರಿಸಿರುವುದಾಗಿ ಜಿಲ್ಲಾಧಿಕಾರಿ ಮುಲೈ ಮುಗಿಲನ್ ತಿಳಿಸಿದ್ದಾರೆ. ಮಾಧ್ಯಮದ ಜತೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮಳೆ ಜೋರಾಗಿದ್ದು, ಇಂದು ಜಿಲ್ಲೆಯಲ್ಲಿ ಶಾಲೆಗಳಿಗೆ ರಜೆಯನ್ನು ಘೋಷಣೆ ಮಾಡಲಾಗಿತ್ತು. ಆದರೆ, ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಭಾಗದಲ್ಲಿ ಇನ್ನು ಎರಡು ದಿನ ರೆಡ್ ಅಲರ್ಟ್...

ಪಂಜಿಕಲ್ಲು ತೂಗುಸೇತುವೆ ಮೇಲ್ಭಾಗದ ಸ್ಲ್ಯಾಬ್ ಬಿರುಕು – ಅಪಾಯ ಸಂಭವಿಸುವ ಮೊದಲು ದುರಸ್ತಿಗೆ ಒತ್ತಾಯ

ಜಾಲ್ಸೂರಿನಿಂದ ಮಂಡೆಕೋಲು ಸಂಪರ್ಕಿಸುವ ಪಂಜಿಕಲ್ಲು ತೂಗುಸೇತುವೆಯ ಮೇಲ್ಭಾಗದ ಸಿಮೆಂಟಿನ ಸ್ಲ್ಯಾಬ್ ಗಳು ಬಿರುಕು ಬಿಟ್ಟಿದ್ದು ಅಪಾಯ ಆಹ್ವಾನಿಸುತ್ತಿದೆ. ಇದರ ಮೇಲೆ ದ್ವಿಚಕ್ರ ವಾಹನಗಳು ಸಂಚರಿಸಲು ಅವಕಾಶವಿರುವುದರಿಂದ ಸ್ಲ್ಯಾಬ್ ಗಳು ಬೇಗ ಬಿರುಕು ಬಿಟ್ಟಿರಬಹುದು ಎನ್ನಲಾಗಿದೆ. ಮಳೆಗಾಲವಾದ್ದರಿಂದ ಪಯಸ್ವಿನಿ ಹೊಳೆ ತುಂಬಿ ಹರಿಯುತ್ತಿದ್ದು, ಅಪಾಯ ಸಂಭವಿಸುವ ಮೊದಲು ಆದಷ್ಟೂ ಶೀಘ್ರ ದುರಸ್ತಿ ಪಡಿಸುವುದು ಒಳಿತು ಎಂದು  ನಾಗರಿಕರು...

ಎಲಿಮಲೆಯ ಸತ್ವಂ ಕ್ಲಿನಿಕ್ ನ ವೈದ್ಯ ಡಾ.ಮಹೇಶ್ ವಳಲಂಬೆಯವರಿಗೆ ಇಂಟರ್ನ್ಯಾಷನಲ್ ರಿಸಚ್೯ ಬೆಸ್ಟ್ ಅವಾಡ್೯

ಸತ್ವಂ ಕ್ಲಿನಿಕ್ ನ ವೈದ್ಯ ಡಾ.ಮಹೇಶ್ ವಳಲಂಬೆಯವರಿಗೆ ಇಂಟರ್ನ್ಯಾಷನಲ್ ರಿಸಚ್೯ ಬೆಸ್ಟ್ ಅವಾಡ್೯ ದೊರೆತಿದೆ ತಮಿಳುನಾಡಿನ ತ್ರಿಚಿ ಅಲ್ಲಿ ನಡೆದ ISSN international research awards and congress 2024 ಅಲ್ಲಿ ವಳಲಂಬೆಯ ಶಂಕರನಾರಾಯಣ ಶರ್ಮಾ ಹಾಗೂ ರಾಜೇಶ್ವರಿ ಇವರ ಪುತ್ರ ಡಾ. ಮಹೇಶ್ ಕೆ ಎಸ್, ಸತ್ವಮ್ ಚಿಕಿತ್ಸಾಲಯ ಎಲಿಮಲೆ ಇವರಿಗೆ International best...

ನಾವೂರಲ್ಲಿ ತಡೆ ಗೋಡೆ ಕುಸಿತ, ಮನೆಗೆ ಹಾನಿ ಅಧಿಕಾರಿಗಳ ಭೇಟಿ

ಕರಾವಳಿಯ ಜಿಲ್ಲೆಯಾಧ್ಯಂತ ಭಾರೀ ಮಳೆ ಸುರಿದ ಪರಿಣಾಮ ಸುಳ್ಯ ನಗರದ ನಾವೂರು ಎಂಬಲ್ಲಿ ತಡೆಗೋಡೆ ಕುಸಿದ ಘಟನೆ ವರದಿಯಾಗಿದ್ದು, ಈ ತಡೆಗೋಡೆಯು ಸಾಜೀದ್‌ ಎಂಬವರಿಗೆ ಸೇರಿದ್ದು ಇದು ಕುಸಿತವಾದ ಕಾರಣದಿಂದ ಪಕ್ಕದ ಮನೆಯವರಾದ ರವಿ ಎಂಬುವವರ ಮನೆಯ ಕಡೆಗೆ ಬಿದ್ದಿದ್ದು ಮನೆಗೆ ಹಾನಿಯಾಗಿದೆ ಎಂದು ನಗರ ಪಂಚಾಯತ್ ಸದಸ್ಯರಾದ ಶರೀಫ್ ಕಂಠಿ ತಿಳಿಸಿದ್ದು ಸದ್ಯ ಸ್ಥಳಕ್ಕೆ...
Loading posts...

All posts loaded

No more posts

error: Content is protected !!