- Sunday
- November 24th, 2024
ಪುತ್ತೂರು 110 ಕೆವಿ ಉಪ ಕೇಂದ್ರದಲ್ಲಿ ಕೇಬಲ್ ಪುನರ್ ರಚನೆ ಕಾಮಗಾರಿ ಇರುವುದರಿಂದ ಮೇ 26ರಂದು ಬೆಳಿಗ್ಗೆ ಗಂಟೆ ಹತ್ತರಿಂದ ಸಂಜೆ ಐದರವರೆಗೆ ವಿದ್ಯುತ್ ಕಡಿತ ಉಂಟಾಗಲಿದೆ ಪುತ್ತೂರು ವಿದ್ಯುತ್ ಕೇಂದ್ರದಿಂದ ಸರಬರಾಜಾಗುವ ಕಾವು ಸುಳ್ಯ ಸವಣೂರು ಕಡಬ ನೆಲ್ಯಾಡಿ ಸುಬ್ರಮಣ್ಯ 33/11 ಕೆವಿ ವಿದ್ಯುತ್ ಉಪ ಕೇಂದ್ರಗಳಿಗೆ ವಿದ್ಯುತ್ ಕಡಿತ ಉಂಟಾಗಲಿದೆ ಎಂದು ಮೆಸ್ಕಾಂ...
ಯುವ ರೈತಾಪಿ ಮಕ್ಕಳು ಆಧುನಿಕತೆಯ ತೆಕ್ಕೆಗೆ ಜಾರುವ ಪ್ರಕೃತ ವಿದ್ಯಮಾನ ಒಳಗೊಂಡ ಹೃದಯಂಗಮ ಕನ್ನಡ ಕಿರುಚಿತ್ರ ಇದಾಗಿದ್ದು ತಾರಾಗಣದಲ್ಲಿ ಉದಯೋನ್ಮುಖ ಕಲಾವಿದ ಸೃಜನ್ ಮುಂಡೋಡಿ ಮತ್ತು ಹೊನ್ನಪ್ಪ ಗೌಡ ಕುತ್ಯಾಳ ನಟಿಸಿದ್ದಾರೆ. ಹುಟ್ಟೂರ ಬಿಟ್ಟು ಆಧುನಿಕತೆಯ ತೆಕ್ಕೆಗೆ ಎಂಬ ಕಿರು ಚಿತ್ರಕ್ಕೆ ಸಂಗೀತ ನೀಡಿದ್ದಾರೆ ವೀಕ್ಷಿತ್ ಕುತ್ಯಾಳ. ಕಂಠದಾನ ಮಾಡಿದ್ದಾರೆ ಪ್ರಸನ್ನ ನಿತ್ಯಾನಂದ ಮುಂಡೋಡಿ ಮತ್ತು...
ಕೊರೊನ ರೋಗ ಬಾಧಿಸುತ್ತಿರುವ ಸಂದರ್ಭದಲ್ಲಿ ಸ್ವ ಆರೋಗ್ಯ ರಕ್ಷಣೆಗೆ ಮಾಸ್ಕ್ ಧರಿಸುವುದು ಕಡ್ಡಾಯವಾಗಿರುವ ನಿಟ್ಟಿನಲ್ಲಿ ಬಳ್ಪ ಶ್ರೀ ತ್ರಿಶೂಲಿನಿ ದುರ್ಗಾಪರಮೇಶ್ವರಿ ದೇವಸ್ಥಾನದ ವತಿಯಿಂದಬಳ್ಪ ಮತ್ತು ಕೇನ್ಯ ಗ್ರಾಮದ ಪ್ರತಿ ಮನೆಯ ಪ್ರತಿ ಸದಸ್ಯರಿಗೂ ಉಚಿತ ಮಾಸ್ಕ್ ಅನ್ನು ದಾನಿಗಳ ನೆರವಿನಿಂದ ವಿತರಿಸಲಾಯಿತು. ವಿತರಣೆ ಕಾರ್ಯಕ್ರಮದ ಉದ್ಘಾಟನೆಯನ್ನು ಬಳ್ಪ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀ ಪ್ರಕಾಶ ಮೂಡ್ನೂರು...
ಕೊರೋನಾ ವೈರಸ್ ಇದೀಗ ಪೋಲೀಸರನ್ನು ಬಿಟ್ಟಿಲ್ಲ. ಪುತ್ತೂರು ನಗರ, ಟ್ರಾಫಿಕ್ , ಮಹಿಳಾ ಠಾಣೆಯ ಸಿಬ್ಬಂದಿಗಳ ಪೈಕಿ ಗಡಿ ಪ್ರದೇಶದ ಚೆಕ್‌ಪೋಸ್ಟ್ ಕರ್ತವ್ಯ ನಿರತರಾಗಿದ್ದ ನಾಲ್ವರು ಸಿಬಂದಿಗಳಿಗೆ ಲಕ್ಷಣಗಳು ಗೋಚರಿಸಿದ ಹಿನ್ನೆಲೆ ಹೋಮ್ ಕ್ವಾರಂಟೈನ್‌ಗೆ ತೆರಳಲು ಸೂಚಿಸಲಾಗಿದೆ ಎಂದು ತಿಳಿದು ಬಂದಿದೆ.ಠಾಣಾ ವ್ಯಾಪ್ತಿಗೆ ಸಂಬಂಧಿಸಿ ಹೊರರಾಜ್ಯದಿಂದ ಬಂದು ವಸತಿ ನಿಲಯಗಳಲ್ಲಿ ಹೋಮ್ ಕ್ವಾರಂಟೈನ್ ಆಗಿರುವ ಮತ್ತು...
ಸವಣೂರು ಗ್ರಾಮದ ಇಡ್ಯಾಡಿ ನಿವಾಸಿಯಾದ ಯುಮುನಾ ಇಡ್ಯಾಡಿ ಇವರ ಮನೆಯು ಮಳೆಗಾಲದಲ್ಲಿ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಸಂಪೂರ್ಣವಾಗಿ ಕುಸಿದಿದ್ದು ಸುಮಾರು 2 ವರ್ಷಗಳಿಂದ ಪ್ಲಾಸ್ಟಿಕ್ ಹೊದಿಕೆಯಲ್ಲಿ ಅದೇ ಮನೆಯ ಅಳಿದುಳಿದ ಗೋಡೆಗಳ ಮಧ್ಯೆ ಜೀವನ ನಡೆಸುತ್ತಿದ್ದರು. ಇವರ ನೆರವಿಗೆ ಧಾವಿಸಿದ ಗ್ರಾಮದ ಧಾರ್ಮಿಕ,ರಾಜಕೀಯ ಮುಖಂಡರು ಹಾಗೂ ಸಂಘ ಸಂಸ್ಥೆಗಳ ಮಾರ್ಗದರ್ಶನದಲ್ಲಿ, ಊರಿನ ಉತ್ಸಾಯಿ ಯುವಕರ ಜೊತೆಗೂಡಿ,ಸಹೃದಯಿ...
ಸವಣೂರು ಗ್ರಾಮದ ಇಡ್ಯಾಡಿ ನಿವಾಸಿಯಾದ ಯುಮುನಾ ಇಡ್ಯಾಡಿ ಇವರ ಮನೆಯು ಮಳೆಗಾಲದಲ್ಲಿ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಸಂಪೂರ್ಣವಾಗಿ ಕುಸಿದಿದ್ದು ಸುಮಾರು 2 ವರ್ಷಗಳಿಂದ ಪ್ಲಾಸ್ಟಿಕ್ ಹೊದಿಕೆಯಲ್ಲಿ ಅದೇ ಮನೆಯ ಅಳಿದುಳಿದ ಗೋಡೆಗಳ ಮಧ್ಯೆ ಜೀವನ ನಡೆಸುತ್ತಿದ್ದರು. ಇವರ ನೆರವಿಗೆ ಧಾವಿಸಿದ ಗ್ರಾಮದ ಧಾರ್ಮಿಕ,ರಾಜಕೀಯ ಮುಖಂಡರು ಹಾಗೂ ಸಂಘ ಸಂಸ್ಥೆಗಳ ಮಾರ್ಗದರ್ಶನದಲ್ಲಿ, ಊರಿನ ಉತ್ಸಾಯಿ ಯುವಕರ ಜೊತೆಗೂಡಿ,ಸಹೃದಯಿ...
ದಿನಾಂಕ ೨೪.೦೫.೨೯೨೦ ರಂದು ಮಧ್ಯಾಹ್ನ 12 ಗಂಟೆ ಗೆ ಪುತ್ತೂರು ಮಾರ್ಗವಾಗಿ ಮುಳಿಯ ದಿಂದ ಬರುವಾಗ ದಾರದಲ್ಲಿ ಕಟ್ಟಿರುವ ಬಿಳಿ ಬಣ್ಣದ ಬಟ್ಟೆಯ 2 ಚೀಲ ಬೈ ಕಿನಿಂದ ಬಿದ್ದು ಹೋಗಿರುತ್ತದೆ. ಅದರಲ್ಲಿ ಅಗತ್ಯ ದಾಖಲೆಗಳಾದ ಆಧಾರ್, 2 ಬ್ಯಾಂಕ್ ಪಾಸ್ ಬುಕ್, ರೇಷನ್ ಕಾರ್ಡ್, ಹೋಂಡಾ ಆಕ್ಟಿವಾ ಸರ್ವಿಸ್ ಬುಕ್, ಇನ್ಶೂರೆನ್ಸ್ ಕಾಪಿ, ಹಾಗೂ...
ಈದುಲ್ ಫಿತರ್ ದಿನ ಸಂಪೂರ್ಣ ಕರ್ಪ್ಯೂ ಇದ್ದ ಕಾರಣ ಇಂದು ಸುಳ್ಯ ಕೆವಿಜಿ ರಕ್ತ ನಿಧಿ ಕೇಂದ್ರದಲ್ಲಿ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ)ಸಂಸ್ಥೆಯ ಸುಳ್ಯ ಘಟಕ ನಿರ್ವಾಹಕರಾದ ರಹೀಮ್ ಫ್ಯಾನ್ಸಿ ಹಾಗೂ ಸದಸ್ಯರುಗಳಾದ ನಿಝಾಮ್ ಗೂನಡ್ಕ ,ಹಸೈನಾರ್ ಪೈಚಾರ್ ,ಶರಾಫತ್ ಸುಳ್ಯ ,ಬಾತಿಷಾ ಏನ್ ಏ .ರವರು ಸ್ವಯಂ ಪ್ರೇರಿತ ರಕ್ತ ದಾನ ಮಾಡಿದರು.ಈ...
ವಿಶ್ವದ್ಯಾಂತ ಪಸರಿಸಿದ ಮಹಾಮಾರಿ ಕೊರೊನಾದಿಂದ ಬೆಳ್ಳಾರೆ ಸಮೀಪದ ಮನೆಯೊಂದು ಸೀಲ್ ಡೌನ್ ಆದ ಬೆನ್ನಲ್ಲೇ ದೇವಿ ಹೈಟ್ಸ್ ಸಂಕೀರ್ಣ ದಲ್ಲಿ ಮುಂಜಾಗ್ರತಾ ಕ್ರಮವನ್ನು ಕೈಗೊಂಡಿದ್ದಾರೆ ಬೆಳ್ಳಾರೆ ಮೇಲಿನ ಪೇಟೆಯಲ್ಲಿ ಕಾರ್ಯವರಿಸುತ್ತಿರುವ ಅಮ್ಮು ರೈ ಕಾಂಪ್ಲೇಕ್ಸ್, ದೇವಿ ಹೈಟ್ಸ್ ಅತೀ ಹೆಚ್ಚು ವ್ಯವಹಾರಿಕ ಕಟ್ಟಡದಲ್ಲಿ ಸೂಪರ್ ವೈಸರ ಆಗಿ ದುಡಿಯುತ್ತಿರುವ ಪ್ರಶಾಂತ್ ಶೆಟ್ಟಿ ಎಂಬ ಯುವಕ ಭಯಾನಕ...
ಕೇರಳ ತಿರುವನಂತಪುರಂನ ನಿವಾಸಿ ಆಟೋ ಚಾಲಕನೋರ್ವ ಹಲಸಿನಹಣ್ಣು ಕುಯ್ಯಲು ಹೋಗಿ ಮರವೇರಿ ದಾಗ ಇನ್ನೊಂದು ಹಲಸಿನಹಣ್ಣು ಅವರ ತಲೆಯ ಮೇಲೆ ಬಿದ್ದು ಚಿಕಿತ್ಸೆಗೆಂದು ಸ್ಥಳೀಯರು ಅವರನ್ನು ಆಸ್ಪತ್ರೆಗೆ ದಾಖಲಿಸಿದರು.ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದ್ದಂತೆ ಅವರಿಗೆ ಕೊರೋನಾ ಸೋಂಕು ತಗುಲಿರುವ ವಿಷಯ ವರದಿಯಲ್ಲಿ ಲಭಿಸಿದೆ. ಇವರಿಗೆ ತಗುಲಿದ ಕೊರೋನ ಸೋಂಕಿನ ಹಿನ್ನೆಲೆ ಪರೀಕ್ಷಿಸಿದಾಗ ಯಾವುದೇ ಪ್ರಯಾಣ ಬೆಳೆಸಿದವರು ಅಥವಾ...
Loading posts...
All posts loaded
No more posts