Ad Widget

ಸುವರ್ಣಮಹೋತ್ಸವ ಸಂಭ್ರಮದ ರೋಟರಿ ಕ್ಲಬ್ ನ ಅಧ್ಯಕ್ಷರಾಗಿ ರೊ. ಡಾ.ಗುರುರಾಜ್ ವೈಲಾಯ, ಕಾರ್ಯದರ್ಶಿ- ರೊ.ಲತಾ ಮಧುಸೂಧನ್ ಕೋಶಾಧಿಕಾರಿ- ರೊ. ಅನಂದ ಖಂಡಿಗ

ಸುಳ್ಯ: ಸುಳ್ಯ ರೋಟರಿ ಕ್ಲಬ್ ನ ಸುವರ್ಣಮಹೋತ್ಸವ ವರ್ಷದ (2020-21) ಅಧ್ಯಕ್ಷರಾಗಿ ರೊ.PHF. ಡಾ.ಗುರುರಾಜ್ ವೈಲಾಯ, ಕಾರ್ಯದರ್ಶಿಯಾಗಿ ರೊ.ಲತಾ ಮಧುಸೂಧನ್ ಹಾಗೂ ಕೋಶಾಧಿಕಾರಿಯಾಗಿ ರೊ. ಅನಂದ ಖಂಡಿಗ ಆಯ್ಕೆಯಾಗಿದ್ದಾರೆ. ಸುಳ್ಯ ರೋಟರಿ ಕ್ಲಬ್ ಐದು ದಶಕಗಳ ಕಾಲ ಹಲವಾರು ಸಮಾಜ ಸೇವಾ ಕಾರ್ಯವನ್ನು ಹಮ್ಮಿಕೊಂಡು ಬಂದಿದ್ದು, ಪ್ರಸ್ತುತ ವರ್ಷ ಸುವರ್ಣಮಹೋತ್ಸವ ದ ಅಂಗವಾಗಿ ಹಲವಾರು ಸಮಾಜಮುಖಿ...

ದೇಲಂಪಾಡಿ ಬಾಲಕೃಷ್ಣ ತಂತ್ರಿಗಳು ನಿಧನ

ಸುಳ್ಯ ಚೆನ್ನಕೇಶವ ದೇವಸ್ಥಾನವೂ ಸೇರಿದಂತೆ ಹಲವಾರು ದೇವಾಲಯ ಗಳ ತಂತ್ರಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದ ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿಗಳವರು ರಾತ್ರಿ 12.30 ಕ್ಕೆ ನಿಧನರಾದುದಾಗಿ ತಿಳಿದುಬಂದಿದೆ. ಅವರಿಗೆ 77 ವರ್ಷ ವಯಸ್ಸಾಗಿತ್ತು. ನ್ಯುಮೋನಿಯಯನಿಕ್ಕೊಳಗಾಗಿ ಎರಡು ದಿನಗಳ ಹಿಂದೆ ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ಅವರು ದಾಖಲಾಗಿದ್ದರು. ಕಾಸರಗೋಡು ತಾಲೂಕಿನ ಕುಂಬ್ಡಾಜೆ ಗ್ರಾಮದ ಅಗಲ್ಪಾಡಿಯಲ್ಲಿ ಅವರು ನಲೆಸಿದ್ದರು. ಮೃತರು...
Ad Widget

ಬಿ.ಎಡ್ ಪರೀಕ್ಷೆಯಲ್ಲಿ ಕು. ಸುಶ್ಮಿತಾ ಎಸ್ .ಕೆ ಡಿಸ್ಟಿಂಕ್ಷನ್

2019-20 ನೇ ಸಾಲಿನ ಶ್ರೀ ಗೋಕರ್ಣ ನಾಥೇಶ್ವರ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ ಗಾಂಧಿನಗರ ಮಂಗಳೂರು ಇಲ್ಲಿ ನಡೆದ ಬಿ.ಎಡ್ ಪರೀಕ್ಷೆಯಲ್ಲಿ ಕುಮಾರಿ ಸುಶ್ಮಿತಾ ಎಸ್ .ಕೆ ಇವರು ಅತ್ಯುತ್ತಮ ಅಂಕ ಪಡೆದು ಡಿಸ್ಟಿಂಕ್ಷನ್ ಪಡೆದು ತೇರ್ಗಡೆಗೊಂಡಿರುತ್ತಾರೆ.ಇವರು ಸೂರ್ತಿಲ ಮನೆ ಸುಳ್ಯ ಎಸ್ .ಕುಶಾಲಪ್ಪ ಗೌಡ ಮತ್ತು ರೇವತಿ ಇವರ ಪುತ್ರಿಯಾಗಿರುತ್ತಾರೆ.

ದ.ಕ. ಜಿಲ್ಲೆಯಲ್ಲಿ ಕೊರೋನಾ ಮರಣಕೇಕೆ – ಪುತ್ತೂರಿನ ಬಾಣಂತಿ ಸಹಿತ 3 ಬಲಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಮರಣಕೇಕೆ ಹಾಕುತ್ತಿದೆ. ಜಿಲ್ಲೆಯಲ್ಲಿ ದಿನದಂದ ದಿನಕ್ಕೆ ಸೋಂಕಿತರ ಜೊತೆಗೆ ಸಾವಿನ ಸಂಖ್ಯೆಯೂ ಏರಿಕೆಯಾಗುತ್ತಿದೆ. ಇಂದು ಕೊರೊನಾ ಮಹಾಮಾರಿ ಇದುವರೆಗೆ ಮೂವರನ್ನು ಬಲಿ ಪಡೆದಿದೆ. ಬಾಣಂತಿ, ವೃದ್ಧೆ ಸಹಿತ ಭಟ್ಕಳ, ಉಳ್ಳಾಲ ಹಾಗೂ ಪುತ್ತೂರು ಮೂಲದ ಮೂವರು ಕೋವಿಡ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ವರದಿಯಾಗಿದೆ. ನಿನ್ನೆ ಜಿಲ್ಲೆಯಲ್ಲಿ ಇಬ್ಬರು ಪ್ರಾಣ ಕಳೆದುಕೊಂಡಿದ್ದರು. ಕಳೆದ...

ಸುಳ್ಯದ ಕುರುಂಜಿ ಗುಡ್ಡೆ- ಇನ್ನೊಂದು ಬಂಗ್ಲೆಗುಡ್ಡೆ ಆಗುವ ಮುನ್ನ ಸಂಬಂಧಪಟ್ಟವರು ಎಚ್ಚೆತ್ತುಕೊಳ್ಳಬೇಕಾಗಿದೆ

ವರದಿ. ಹಸೈನಾರ್ ಜಯನಗರ ಕಳೆದ ಕೆಲ ದಿನಗಳ ಹಿಂದೆ ಗುರುಪುರ ಬಂಗ್ಲೆಗುಡ್ಡೆ ಪರಿಸರದಲ್ಲಿ ಗುಡ್ಡ ಕುಸಿದು ಸ್ಥಳದಲ್ಲಿದ್ದ 4 ಮನೆಗಳು ಸಂಪೂರ್ಣವಾಗಿ ಒಂದರ ಹಿಂದೆ ಒಂದು ಕುಸಿದು ಎರಡು ಜೀವಗಳನ್ನು ಬಲಿಪಡೆದುಕೊಂಡಿತ್ತು. ಸುಮಾರು 40ಕ್ಕೂ ಹೆಚ್ಚು ಮನೆಗಳ ಜನರು ಆತಂಕಕ್ಕೊಳಗಾಗಿ ಮುನ್ನೆಚ್ಚರಿಕಾ ದೃಷ್ಟಿಯಿಂದ ಬೇರೆಡೆಗೆ ಸ್ಥಳಾಂತರ ಗೊಳ್ಳಬೇಕಾಯಿತು. ಈ ಪ್ರದೇಶದಲ್ಲಿ ಈ ರೀತಿಯ ಅವಘಡ ಸಂಭವಿಸುವ...

ಬಿ.ಎಡ್ ಪರೀಕ್ಷೆಯಲ್ಲಿ ಕು. ಶರಣ್ಯ ಡಿ. ಎಸ್. ಡಿಸ್ಟಿಂಕ್ಷನ್

2019-20 ನೇ ಸಾಲಿನ ಶ್ರೀ ಗೋಕರ್ಣ ನಾಥೇಶ್ವರ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ ಗಾಂಧಿನಗರ ಮಂಗಳೂರು ಇಲ್ಲಿ ನಡೆದ ಬಿ.ಎಡ್ ಪರೀಕ್ಷೆಯಲ್ಲಿ ಕುಮಾರಿ ಶರಣ್ಯ.ಡಿ. ಎಸ್ ಇವರು ಅತ್ಯುತ್ತಮ ಅಂಕ ಪಡೆದು ಡಿಸ್ಟಿಂಕ್ಷನ್ ಪಡೆದು ತೇರ್ಗಡೆಗೊಂಡಿರುತ್ತಾರೆ.ಇವರು ದೇವರಗುಂಡ ದೊಡ್ಡಮನೆ ಸಂಜೀವ ಗೌಡ ಮತ್ತು ದಮಯಂತಿ ಇವರ ಪುತ್ರಿಯಾಗಿರುತ್ತಾರೆ.

ಸುಳ್ಯ ಬಿಜೆಪಿ ಕಛೇರಿಗೆ ಚಂದ್ರ ಕೋಲ್ಚಾರ್ ಸ್ಯಾನಿಟೈಸರ್ ಸ್ಟಾಂಡ್ ಕೊಡುಗೆ

ಸುಳ್ಯ ಬಿಜೆಪಿ ಕಛೇರಿಗೆ ಜೇನು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಚಂದ್ರ ಕೋಲ್ಚಾರ್ ಸ್ಯಾನಿಟೈಸರ್ ಮತ್ತು ಸ್ಟಾಂಡ್ ಕೊಡುಗೆ ಯಾಗಿ ನೀಡಿದರು.

ಖತೀಬ್ ಪರಂಪರೆಯ ಹಿರಿಯ ವಿದ್ವಾಂಸ ವಿ.ಎಂ. ಮಹಮೂದ್ ಮುಸ್ಲಿಯಾರ್ ವಿಟ್ಲ ನಿಧನ

ವಿಟ್ಲ ಕೇಂದ್ರ ಜುಮಾ ಮಸೀದಿಯ ಖತೀಬ್ ಪರಂಪರೆಯಲ್ಲಿ ಖ್ಯಾತಿ ಪಡೆದಿರುವ ದಿವಂಗತ ಅಲ್ ಹಾಜ್ ಅಬ್ದುರ್ರಹ್ಮಾನ್ ಮುಸ್ಲಿಯಾರ್ ಅವರ ಪುತ್ರ ವಿ.ಎಂ. ಮಹಮೂದ್ ಮುಸ್ಲಿಯಾರ್ ಇಂದು ನಿಧನರಾದರು. ಅವರು ವಿಟ್ಲ ಕೇಂದ್ರ ಜುಮಾ ಮಸೀದಿಯಲ್ಲಿ 12 ವರ್ಷಗಳ ಕಾಲ ಖತೀಬರಾಗಿ ಸೇವೆ ಸಲ್ಲಿಸಿ 1998ರಲ್ಲಿ ನಿವೃತ್ತರಾಗಿದ್ದರು. ವಿದ್ವತ್ ಕುಟುಂಬದ ಪರಂಪರೆಯ ಸಾತ್ವಿಕತೆ, ನಿರ್ಮಲ ಹೃದಯ, ಸರಳ...

ಸಾಂಕ್ರಾಮಿಕ ರೋಗಗಳ ಹಾವಳಿ ಹೆಚ್ಚಿರುವುದರಿಂದ ಶುದ್ದವಾದ ಕುಡಿಯುವ ಸರಬರಾಜು ಮಾಡಲು ಸುಳ್ಯದ ನಾಗರಿಕರ ಒತ್ತಾಯ

ಡೆಂಗ್ಯೂ ಮತ್ತು ಮಹಾಮಾರಿ ಕೊರೊನಾ ಹರಡುತ್ತಿದ್ದು ನ. ಪಂ ವ್ಯಾಪ್ತಿಯಲ್ಲಿ ಶುದ್ಧವಾದ ಕುಡಿಯುವ ನೀರನ್ನು ಸರಬರಾಜು ಮಾಡಬೇಕಾಗಿದೆ. ಈ ಹಿಂದೆ ಅಳವಡಿಸಿದ ಪೈಪ್ ಕಳಪೆ ಮಟ್ಟದ್ದಾದ ಕಾರಣ ಹಲವೆಡೆ ಪೈಪ್ ಒಡೆದು ಹೋಗಿರುತ್ತದೆ.ನೀರಿನ ಸಂಪರ್ಕದ ಒತ್ತಡ ಹೆಚ್ಚಾಗುವುದರಿಂದ ಸಂಪರ್ಕ ಸ್ಥಳ (ಜ್ಯೋಂಟ್ )ದಲ್ಲಿ ಪೈಪ್ ಒಡೆಯುತ್ತದೆ ಎಂದು ಗುತ್ತಿಗೆದಾರರು ತಿಳಿಸಿದ್ದಾರೆ. ಆದರೆ ನೀರಿಗಾಗಿ ಸುಳ್ಯದ ಜನತೆ...

ಜು.16-27: ಪ್ರಥಮ ಪಿಯುಸಿ ಪೂರಕ ಪರೀಕ್ಷೆ

ಕೊರೋನಾ ಸೋಂಕಿನ ಭೀತಿಯ ಹಿನ್ನಲೆಯಲ್ಲಿ ರಾಜ್ಯದಲ್ಲಿನ 2019-20ನೇ ಸಾಲಿನ ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶವನ್ನು ದಿನಾಂಕ ಮೇ.5ರಂದು ಪ್ರಕಟಿಸಲಾಗಿತ್ತು. ಆದರೆ ಅನುತ್ತೀರ್ಣರಾದಂತ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಯನ್ನು ಮುಂದೂಡಲಾಗಿತ್ತು. ಇದೀಗ ಇಂತಹ ಪ್ರಥಮ ಪಿಯುಸಿ ಪೂರಕ ಪರೀಕ್ಷೆಯನ್ನು ಕೊರೋನಾ ಸೋಂಕಿನ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಜು.16 ರಿಂದ ಜು. 27 ರ ಒಳಗೆ ನಡೆಸುವಂತೆ ಪದವಿ...
Loading posts...

All posts loaded

No more posts

error: Content is protected !!