- Saturday
- November 30th, 2024
ನಮ್ಮ ದೇಶದ ಬಹುದೊಡ್ಡ ಇಲಾಖೆಗಳಲ್ಲಿ ದೂರಸಂಪರ್ಕ ಇಲಾಖೆಯು ಒಂದು. ದೇಶದಲ್ಲಿ ಕೋಟಿ ಕೋಟಿ ಗ್ರಾಹಕರನ್ನು ಹೊಂದಿರುವಂತಹ ದೊಡ್ಡ ಸಂಸ್ಥೆ, ದೂರಸಂಪರ್ಕ ಇತಿಹಾಸ ನೋಡಿದರೆ ಗ್ರಾಮ ಫೋನು , ಲ್ಯಾಂಡ್ ಲೈನ್ ಫೋನು , ಮೊಬೈಲು ಇತ್ಯಾದಿಗಳೆಲ್ಲವೂ ಕಾಲಕ್ರಮೇಣವಾಗಿ ಬೆಳೆದುಕೊಂಡು ಬಂದಿರುವುದಾಗಿದೆ. ಇತ್ತೀಚಿನ ಒಂದು ವರ್ಷದ ಹಿಂದೆ ತನಕ ಬಿ ಎಸ್ ಎನ್ ಎಲ್ ಅಲ್ಲದೆ ಇನ್ಯಾವುದೇ...
ಬಾಳಿಲ "ಶ್ರೀಕೃಷ್ಣ ಸೇವಾ ಸಮಿತಿ ಬಾಳಿಲ ಮುಪ್ಪೇರ್ಯ " ಹಾಗು ಅಂಗನವಾಡಿ ಕೇಂದ್ರ ಇದರ ವತಿಯಿಂದ ಏಳನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲೆ ಬಾಳಿಲದ ಸಭಾಂಗಣದಲ್ಲಿ ಸರಳವಾಗಿ ಆಚರಿಸಲಾಯಿತು.ಈ ಸಂದರ್ಭದಲ್ಲಿ ಶ್ರೀ ಲಕ್ಷ್ಮೀಶ ಗಬಲಡ್ಕ ಇವರಿಂದ "ಶ್ರೀಕೃಷ್ಣ ಕಥಾಪ್ರವಚನ" ಹಾಗು ರಾಮಪ್ರಸಾದ್ ಕಾಂಚೋಡು ಇವರಿಂದ ಗಾಯನ ಕಾರ್ಯಕ್ರಮ ನಡೆಯಿತು.ಶ್ರೀ ಲಕ್ಷ್ಮೀಶ...
ಬಳ್ಪ ಗ್ರಾಮದ ಎಣ್ಣೆಮಜಲು ಲೋಕೇಶ್ ಮತ್ತು ಉಷಾ ದಂಪತಿಗಳ ಪುತ್ರ ಸುಬ್ರಹ್ಮಣ್ಯ ದ ಕುಮಾರಸ್ವಾಮಿ ಪ್ರೌಢಶಾಲೆಯ ವಿದ್ಯಾರ್ಥಿ ಅನುಷ್ ಎ.ಎಲ್. ಎಣ್ಣೆಮಜಲು ಈ ಬಾರಿ ಎಸ್ ಎಸ್ ಲ್ ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಪಡೆದು ಜಿಲ್ಲೆಗೆ , ತಾಲೂಕಿಗೆ ಹಾಗೂ ಗ್ರಾಮಕ್ಕೆ ಕೀರ್ತಿ ತಂದಿರುವುದರಿಂದ ಬಳ್ಪ ಗ್ರಾಮದ ಬಿಜೆಪಿ ಗ್ರಾಮ ಸಮಿತಿ ವತಿಯಿಂದ...
ವಿದೇಶದಿಂದ ಕರ್ನಾಟಕ ರಾಜ್ಯಕ್ಕೆ ವಾಪಾಸ್ ಆಗುವವರ ಕ್ವಾರಂಟೈನ್ ಮಾರ್ಗಸೂಚಿಯನ್ನು ರಾಜ್ಯ ಸರ್ಕಾರ ಬದಲಿಸಿದ್ದು ಕೊರೊನಾ ಸೋಂಕಿನ ಯಾವುದೇ ಲಕ್ಷಣಗಳು ಇಲ್ಲದ್ದಲ್ಲಿ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಗಾಗಬೇಕಾಗಿಲ್ಲ. ಬದಲಾಗಿ 14 ದಿನಗಳ ಕಾಲ ಹೋಂ ಕ್ವಾರಂಟೈನ್‌ಗೆ ಒಳಗಾಗಬೇಕಾಗಿದೆ.ಈ ಹಿಂದೆ ವಿದೇಶದಿಂದ ವಾಪಾಸ್ ಆಗುವವರಿಗೆ 7 ದಿನಗಳ ಕಾಲ ಸಾಂಸ್ಥಿಕ ಕ್ವಾರೆಂಟೈನ್ ಇದ್ದು ಬಳಿಕ ಕೊರೊನಾ ವರದಿ ನೆಗೆಟಿವ್ ಬಂದಲ್ಲಿ 7...
ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625 ಅಂಕಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿ, ಊರಿಗೆ ಕೀರ್ತಿ ತಂದ ಅನುಷ್ ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಠಾಣಾಧಿಕಾರಿ ಒಮಾನಾ ಹಾಗು ಪೊಲೀಸ್ ಸಿಬ್ಬಂದಿಗಳು ಶಾಲು ಹೊದಿಸಿ ಹಣ್ಣು ಹಂಪಲು ನೀಡಿ ಸನ್ಮಾನಿಸಿದರು. ನಂತರ ಠಾಣಾಧಿಕಾರಿ ಒಮಾನಾ ಅವರು ಮುಂದಿನ ವಿದ್ಯಾಭ್ಯಾಸ ಚೆನ್ನಾಗಿ ಮಾಡು ಎಂದು ಶುಭ...
ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ 625 ಅಂಕ ಗಳಿಸಿ ಪ್ರಥಮ ಸ್ಥಾನ ಪಡೆದ ಗುತ್ತಿಗಾರು ಮೆಸ್ಕಾಂ ಜೆಇ ಲೋಕೇಶ್ ಎಣ್ಣೆಮಜಲು ರವರ ಪುತ್ರ ಅನುಷ್ ಗೆ ಸುಬ್ರಹ್ಮಣ್ಯ ದ ಶ್ರೀ ಸಂಪುಟ ನರಸಿಂಹ ಸ್ವಾಮಿ ಮಠದ ವತಿಯಿಂದ ಸನ್ಮಾನ ನಡೆಯಿತು. ಮಠದ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಗಳು ಶಾಲು...
ಈ ಸಲದ ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ಸುಳ್ಯ ತಾಲೂಕಿನ ಸರ್ಕಾರಿ ಶಾಲೆಗಳ ಪೈಕಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆ ವಿಶೇಷ ಸಾಧನೆ ಮಾಡಿದ್ದು, ಆಂಗ್ಲಮಾಧ್ಯಮದಲ್ಲಿ ಶೇಕಡಾ 92.5 ಫಲಿತಾಂಶ ದಾಖಲಿಸಿದೆ. ಆಂಗ್ಲಮಾಧ್ಯಮದಲ್ಲಿ 40 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 8 ವಿಶಿಷ್ಟ ಶ್ರೇಣಿ, 26 ಪ್ರಥಮ ಶ್ರೇಣಿ ಹಾಗೂ 3 ದ್ವಿತೀಯ ಶ್ರೇಣಿ ಗಳಿಸಿ ಒಟ್ಟು 37...
ಸುಳ್ಯದಲ್ಲಿ ಸುಸಜ್ಜಿತ ಸರಕಾರಿ ಆಸ್ಪತ್ರೆ ಇದ್ದರೂ ತುರ್ತು ಅಗತ್ಯದ ಬ್ಲಡ್ ಬ್ಯಾಂಕ್ ಅವಶ್ಯಕತೆ ಇದೆ. ಬ್ಲಡ್ ದಾನಿಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಸುಳ್ಯದಲ್ಲಿ ಇದ್ದಾರೆ. ವಿವಿಧ ಸಂಘಟನೆಗಳು ವಾಟ್ಸಾಪ್ ಗ್ರೂಪ್ ರಚಿಸಿಕೊಂಡು ಬ್ಲಡ್ ಅಗತ್ಯತೆ ಇರುವವರಿಗೆ ಪೂರೈಕೆ ಮಾಡುತ್ತಿದೆ. ಆದರೇ ಇಲ್ಲಿ ಬ್ಲಡ್ ಬ್ಯಾಂಕ್ ಇಲ್ಲದಿರುವುದು ಕೊರತೆಯಾಗಿದೆ. ಈ ಹಿನ್ನೆಲೆಯಲ್ಲಿ ಬ್ಲಡ್ ಬ್ಯಾಂಕ್ ತೆರೆಯಲು ಸೂಕ್ತ...
ದೇವ ಗೆಳೆಯರ ಬಳಗ ಕಳೆದ ಮೂವತ್ತು ವರ್ಷಗಳಿಂದ ಶ್ರೀ ಕೃಷ್ಣಾ ಜನ್ಮಾಷ್ಟಮಿ ಆಚರಿಸಿಕೊಂಡು ಬಂದಿದ್ದು, ಈ ಬಾರಿ ಸರಕಾರ ಸೂಚನೆಯಂತೆ ಸರಳವಾಗಿ ಆಚರಿಸಲಾಯಿತು. ಕಾರ್ಯಕ್ರಮ ವನ್ನು ಪ್ರಗತಿಪರ ಕೃಷಿಕ ಪಡ್ಪು ಶೀನಪ್ಪ ಗೌಡ ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಗೆಳೆಯರ ಬಳಗದ ಅಧ್ಯಕ್ಷ ಯೋಗೀಶ್ ದೇವ, ಎ.ಪಿ.ಎಂ.ಸಿ ಸದಸ್ಯ ವಿನಯ ಮುಳುಗಾಡು ದೇವ ಶಾಲಾ...
Loading posts...
All posts loaded
No more posts