- Sunday
- March 15th, 2026
ದೇವಚಳ್ಳ ಎರಡನೇ ವಾರ್ಡ್ ನ ಎಲ್ಲಾ 3 ಸ್ಥಾನಗಳು ಬಿಜೆಪಿ ಬಂಡಾಯದ ಪಾಲಾಗಿದೆ. ಬಿಜೆಪಿ ಬಂಡಾಯ ಅಭ್ಯರ್ಥಿಗಳಾದ ಪ್ರಶಾಂತ್ ಮೆದು 440, ದುರ್ಗದಾಸ್ ಮೆತ್ತಡ್ಕ 409, ರಾಜೇಶ್ವರಿ ಮಾವಿನಕಟ್ಟೆ 349 ಮತ ಪಡೆದು ವಿಜಯಶಾಲಿಗಳಾದರು. ಬಿಜೆಪಿಯ ಭಾಸ್ಕರ ಬಾಳೆತೋಟ 270, ರುಕ್ಮಯ್ಯ ಕುಚ್ಚಾಲ 276, ಪೂವಮ್ಮ ತಳೂರು 287 ಮತ ಪಡೆದು ಸೋಲು ಕಂಡಿದ್ದಾರೆ. ಇಲ್ಲಿ...
ಕೊಲ್ಲಮೊಗ್ರ ವಾರ್ಡ್ 1 ರಲ್ಲಿ ಬಿಜೆಪಿ ಬೆಂಬಲಿತರು 3 ಸ್ಥಾನಗಳಲ್ಲೂ ಗೆಲುವು ದಾಖಲಿಸಿದ್ದಾರೆ. ತಾ.ಪಂ.ಸದಸ್ಯ ಉದಯ ಕೊಪ್ಪಡ್ಕ 439, ಶುಭಲತಾ 379, ಮೋಹಿನಿ 442 ಮತ ಪಡೆದು ಗೆಲುವು ದಾಖಲಿಸಿದ್ದಾರೆ. ಸಮೃದ್ಧಿ ಬಳಗದ ಶೇಖರ ಅಂಬೆಕಲ್ಲು 374, ಕುಮುದಾ ಕೊಳಗೆ 208, ಶಶಿಕಲಾ ಚಾಳೆಪ್ಪಾಡಿ 231 , ಪಕ್ಷೇತರ ಬಾಲಸುಬ್ರಹ್ಮಣ್ಯ ಭಟ್ 312 ಮತ ಪಡೆದು...
ಮಡಪ್ಪಾಡಿ 1 ನೇ ವಾರ್ಡ್ ನಲ್ಲಿ ಸೊಸೈಟಿ ಉಪಾಧ್ಯಕ್ಷ ಕಾಂಗ್ರೆಸ್ ನ ಮಿತ್ರದೇವ 339, ಶರ್ಮಿಳ ಕಜೆ 275 ಮತ ಪಡೆದು ಗೆಲುವು ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಎಪಿಎಂಸಿ ಅಧ್ಯಕ್ಷ, ಗ್ರಾ.ಪಂ.ಮಾಜಿ ಸದಸ್ಯ ವಿನಯಕುಮಾರ್ ಮುಳುಗಾಡು 318, ಪ್ರತಿಮಾ ಮುಂಡೋಡಿ 265 ಮತ ಪಡೆದು ಸೋಲು ಕಂಡಿದ್ದಾರೆ.
ಕಳಂಜ 1ನೇ ವಾರ್ಡ್ ನಿಂದ ಬಿಜೆಪಿಯಿಂದ ಪ್ರಶಾಂತ್ ಕಿಲಂಗೋಡಿ 410, ಪ್ರೇಮಲತಾ ಮಣಿಮಜಲು 374, ಬಾಲಕೃಷ್ಣ ಬೇರಿಕೆ 359 ಮತ ಪಡೆದು ಗೆಲುವು ಸಾಧಿಸಿದ್ದಾರೆ. ಪಕ್ಷೇತರರಾದ ಶಾಂಭವಿ 255 ಮತ ಗಳಿಸಿ ಪರಾಭವಗೊಂಡಿದ್ದಾರೆ.
ಆಲೆಟ್ಟಿ 4 ನೇ ವಾರ್ಡ್ ನ ಕಾಂಗ್ರೆಸ್ ಬೆಂಬಲಿತ ಮುತ್ತಪ್ಪ ಪೂಜಾರಿ 470, ಮೀನಾಕ್ಷಿ 379 ಹಾಗೂ ಬಿಜೆಪಿಯ ಕಮಲ 366 ಮತ ಪಡೆದು ಗೆಲುವು ಸಾಧಿಸಿದ್ದಾರೆ. ಅಚ್ವುತ 314, ರಾಜಲಕ್ಷ್ಮಿ 344, ಸರೋಜಿನಿ 329 ಮತ ಪಡೆದು ಸೋಲು ಕಂಡರು
ಸಂಪಾಜೆ 1ನೇ ವಾರ್ಡ್ ನಿಂದ ಕಾಂಗ್ರೆಸ್ ನಿಂದ ಸೋಮಶೇಖರ ಕೊಯಿಂಗಾಜೆ 378, ಲಸ್ಸಿ ಮೊನಾಲಿಸಾ 302 ಮತ ಪಡೆದು ಗೆಲುವು ಸಾಧಿಸಿದ್ದಾರೆ. ಬಿಜೆಪಿಯಿಂದ ವರದರಾಜ್ ಸಂಕೇಶ 337, ಮಾಲತಿ ರಾಜೇಶ್ ಬಿ 284 ಮತ ಪಡೆದು ಪರಾಭವಗೊಂಡಿದ್ದಾರೆ.
ಪೆರುವಾಜೆ 1 ನೇ ವಾರ್ಡ್ ನ 3 ಸ್ಥಾನಗಳಿಗೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಜಗನ್ನಾಥ್ ಪೂಜಾರಿ 458, ಗುಲಾಬಿ 367 , ಚಂದ್ರಾವತಿ 358 ಮತ ಪಡೆದು ಗೆಲುವು ಸಾಧಿಸಿದ್ದಾರೆ. ಬಿಜೆಪಿಯ ಉಮೇಶ್ ಕೆ.ಎಂ.ಬಿ. 308, ಮಂಜುಳ 304, ವನಿತಾ 292 ಮತ ಪಡೆದ ಸೋಲು ಕಂಡಿದ್ದಾರೆ.
ಮರ್ಕಂಜ 1 ನೇ ವಾರ್ಡ್ ನ ಸಾಮಾನ್ಯ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿ ಚಿತ್ತರಂಜನ್ 453 ಮತ ಪಡೆದು ಗೆಲುವು ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಶಶಿಕಾಂತ್ 229, ಕಾಂಗ್ರೆಸ್ ನ ಜಯರಾಮ 113 ಮತ ಪಡೆದು ಪರಾಭವಗೊಂಡರು. ಬಿಜೆಪಿಯ ಗೀತಾ ಬಳ್ಳಕ್ಕಾನ 206 ಮತ ಪಡೆದು ಜಯಗಳಿಸಿದರು. ಕಾಂಗ್ರೇಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಯಮುನಾ 49 ಮತ ಪಡೆದು...
ಬೆಳ್ಳಾರೆ 4ನೇ ವಾರ್ಡ್ ನ ಬಿಜೆಪಿಯ ಚಂದ್ರಶೇಖರ ಪನ್ನೆ 323, ನಮಿತಾ ಕೆ.ಎಲ್. 283 ಮತ ಪಡೆದು ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ನ ನಾಗೇಶ್ ತಡಗಜೆ 173, ಲಲಿತಾ ಮೂಲ್ಯ 132, ಎಸ್ ಡಿ ಪಿ ಐ ನ ನೌಪಾಲ್ 93 ಮತ ಪಡೆದು ಸೋಲು ಕಂಡರು.
Loading posts...
All posts loaded
No more posts
