- Wednesday
- September 23rd, 2026
ಜಾಲ್ಸೂರು ಗ್ರಾಮದ 2 ನೇ ವಾರ್ಡ್ ನ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಮುಜೀಬ್ ಪೈಚಾರ್ 445 ಮತ ಪಡೆದು ಜಯಭೇರಿ ಬಾರಿಸಿದ್ದಾರೆ. ಬಿಜೆಪಿಯ ಗೀತಾ ಅರ್ಭಡ್ಕ 337, ಬಂಡಾಯ ಬಿಜೆಪಿಯ ಗೀತಾ ಗೋಪಿನಾಥ್ 276 ಮತ ಪಡೆದು ಗೆಲುವು ಸಾಧಿಸಿದ್ದಾರೆ. ಬಿಜೆಪಿಯ ವೆಂಕಟೇಶ್ ನಡುಬೆಟ್ಟು 366, ತಿಲಕ ಆರ್ತಾಜೆ 170, ಕಾಂಗ್ರೆಸ್ ನ ಗುಲಾಬಿ ಕೋನಡ್ಕಪದವು...
ಗುತ್ತಿಗಾರು 3 ನೇ ವಾರ್ಡ್ ಬಿಜೆಪಿ ಬೆಂಬಲಿತ ಅಭ್ಯರ್ಥಿ ಜಗದೀಶ್ ಬಾಕಿಲ 315, ಸುಮಿತ್ರ ವಳಲಂಬೆ 384 ಮತ ಪಡೆದು ಜಯಗಳಿಸಿದ್ದಾರೆ. ಕಾಂಗ್ರೆಸ್ ನ ಗಂಗಾಧರ ಅಡ್ಡನಪಾರೆ 224, ಹೇಮಲತಾ ದೇರಪ್ಪಜ್ಜನಮನೆ 137 ಮತ ಪಡೆದು ಸೋಲು ಕಂಡಿದ್ದಾರೆ.
ರಾಷ್ಟ್ರೀಯ ಮತದಾರರ ದಿನಾಚರಣೆಯ ಅಂಗವಾಗಿ ಚುನಾವಣಾ ಸಾಕ್ಷರತಾ ಕ್ಲಬ್ ನ ವತಿಯಿಂದ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ತಾಲೂಕು ಮಟ್ಟದಲ್ಲಿ ನಡೆಸಲಾದ ವಿವಿಧ ಸ್ಪರ್ಧೆಗಳಲ್ಲಿ ಸರಕಾರಿ ಪ್ರೌಢಶಾಲೆ ಎಣ್ಮೂರು ಇಲ್ಲಿನ ವಿದ್ಯಾರ್ಥಿಗಳು ಹಲವು ಬಹುಮಾನಗಳನ್ನು ಪಡೆದುಕೊಂಡಿದ್ದಾರೆ. ಪ್ರಬಂಧ ಸ್ಪರ್ಧೆಯಲ್ಲಿ ರೇಣುಕಾ (10ನೇ ತರಗತಿ) ಪ್ರಥಮ ಸ್ಥಾನ ಪಡೆದುಕೊಂಡರೆ, ಭಿತ್ತಿಚಿತ್ರ ರಚನೆಯಲ್ಲಿ ರೋಷನ್ (10 ನೇ ತರಗತಿ) ದ್ವಿತೀಯ ಸ್ಥಾನ,...
ಗುತ್ತಿಗಾರು ಎರಡನೇ ವಾರ್ಡ್ ನ ಬಿಜೆಪಿ ಅಭ್ಯರ್ಥಿಗಳಾದ ವೆಂಕಟ್ ವಳಲಂಬೆ 659, ಮಾಯಿಲಪ್ಪ ಕೊಂಬೊಟ್ಟು 520, ರೇವತಿ ಆಚಳ್ಳಿ 539, ಮಂಜುಳಾ ಮುತ್ಲಾಜೆ 600 ಮತ ಪಡೆದು ಜಯಗಳಿಸಿದ್ದಾರೆ. ಕಾಂಗ್ರೆಸ್ ನ ಕೇಶವ ಹೊಸೊಳಿಕೆ 375, ಪರಮೇಶ್ವರ ಚನಿಲ 490, ದೇವಕಿ ಪುಲ್ಲಡ್ಕ 404 , ಶಶಿಕಲಾ ದೇರಪ್ಪಜ್ಜನಮನೆ 386 ಮತ ಪಡೆದು ಸೋಲು ಕಂಡಿದ್ದಾರೆ.
ಗುತ್ತಿಗಾರು ಗ್ರಾಮದ ಮೊಗ್ರ ವಾರ್ಡ್ ಎಲ್ಲಾ 4 ಸ್ಥಾನ ಗ್ರಾಮ ಭಾರತ ತಂಡದ ಪಾಲಾಗಿದೆ. ಗ್ರಾಮ ಭಾರತ ತಂಡದ ವಸಂತ ಮೊಗ್ರ 561, ಭರತ್ ಕಮಿಲ 517, ಲತಾಕುಮಾರಿ ಕಮಿಲ 558, ಶಾರದಾ ಮುತ್ಲಾಜೆ 596 ಮತ ಪಡೆದು ಜಯಭೇರಿ ಭಾರಿಸಿದ್ದಾರೆ. ಬಿಜೆಪಿ ಅಭ್ಯರ್ಥಿಗಳಾದ ಗ್ರಾ.ಪಂ.ಮಾಜಿ ಅಧ್ಯಕ್ಷ ಅಚ್ಚುತ ಗುತ್ತಿಗಾರು 382, ಧರ್ಮಾವತಿ ಕಮಿಲ 427,...
ದೇವಚಳ್ಳ ಎರಡನೇ ವಾರ್ಡ್ ನ ಎಲ್ಲಾ 3 ಸ್ಥಾನಗಳು ಬಿಜೆಪಿ ಬಂಡಾಯದ ಪಾಲಾಗಿದೆ. ಬಿಜೆಪಿ ಬಂಡಾಯ ಅಭ್ಯರ್ಥಿಗಳಾದ ಪ್ರಶಾಂತ್ ಮೆದು 440, ದುರ್ಗದಾಸ್ ಮೆತ್ತಡ್ಕ 409, ರಾಜೇಶ್ವರಿ ಮಾವಿನಕಟ್ಟೆ 349 ಮತ ಪಡೆದು ವಿಜಯಶಾಲಿಗಳಾದರು. ಬಿಜೆಪಿಯ ಭಾಸ್ಕರ ಬಾಳೆತೋಟ 270, ರುಕ್ಮಯ್ಯ ಕುಚ್ಚಾಲ 276, ಪೂವಮ್ಮ ತಳೂರು 287 ಮತ ಪಡೆದು ಸೋಲು ಕಂಡಿದ್ದಾರೆ. ಇಲ್ಲಿ...
ಕೊಲ್ಲಮೊಗ್ರ ವಾರ್ಡ್ 1 ರಲ್ಲಿ ಬಿಜೆಪಿ ಬೆಂಬಲಿತರು 3 ಸ್ಥಾನಗಳಲ್ಲೂ ಗೆಲುವು ದಾಖಲಿಸಿದ್ದಾರೆ. ತಾ.ಪಂ.ಸದಸ್ಯ ಉದಯ ಕೊಪ್ಪಡ್ಕ 439, ಶುಭಲತಾ 379, ಮೋಹಿನಿ 442 ಮತ ಪಡೆದು ಗೆಲುವು ದಾಖಲಿಸಿದ್ದಾರೆ. ಸಮೃದ್ಧಿ ಬಳಗದ ಶೇಖರ ಅಂಬೆಕಲ್ಲು 374, ಕುಮುದಾ ಕೊಳಗೆ 208, ಶಶಿಕಲಾ ಚಾಳೆಪ್ಪಾಡಿ 231 , ಪಕ್ಷೇತರ ಬಾಲಸುಬ್ರಹ್ಮಣ್ಯ ಭಟ್ 312 ಮತ ಪಡೆದು...
ಮಡಪ್ಪಾಡಿ 1 ನೇ ವಾರ್ಡ್ ನಲ್ಲಿ ಸೊಸೈಟಿ ಉಪಾಧ್ಯಕ್ಷ ಕಾಂಗ್ರೆಸ್ ನ ಮಿತ್ರದೇವ 339, ಶರ್ಮಿಳ ಕಜೆ 275 ಮತ ಪಡೆದು ಗೆಲುವು ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಎಪಿಎಂಸಿ ಅಧ್ಯಕ್ಷ, ಗ್ರಾ.ಪಂ.ಮಾಜಿ ಸದಸ್ಯ ವಿನಯಕುಮಾರ್ ಮುಳುಗಾಡು 318, ಪ್ರತಿಮಾ ಮುಂಡೋಡಿ 265 ಮತ ಪಡೆದು ಸೋಲು ಕಂಡಿದ್ದಾರೆ.
ಕಳಂಜ 1ನೇ ವಾರ್ಡ್ ನಿಂದ ಬಿಜೆಪಿಯಿಂದ ಪ್ರಶಾಂತ್ ಕಿಲಂಗೋಡಿ 410, ಪ್ರೇಮಲತಾ ಮಣಿಮಜಲು 374, ಬಾಲಕೃಷ್ಣ ಬೇರಿಕೆ 359 ಮತ ಪಡೆದು ಗೆಲುವು ಸಾಧಿಸಿದ್ದಾರೆ. ಪಕ್ಷೇತರರಾದ ಶಾಂಭವಿ 255 ಮತ ಗಳಿಸಿ ಪರಾಭವಗೊಂಡಿದ್ದಾರೆ.
Loading posts...
All posts loaded
No more posts
