ಸುಳ್ಯ : ಯುವ ವಕೀಲರ ಬಳಗದಿಂದ “ಆಟಿಡೊಂಜಿ ದಿನ” ಆಚರಣೆ

ಸುಳ್ಯ, ಆ.09: ದಕ್ಷಿಣ ಕನ್ನಡ ಜಿಲ್ಲಾ ಯುವ ವಕೀಲರ ಬಳಗದ ವತಿಯಿಂದ “ಆಟಿಡೊಂಜಿ ದಿನ” ಹಾಗೂ ಸ್ನೇಹಮಿಲನ ಕಾರ್ಯಕ್ರಮವು ಆ.09ರಂದು ಸುಳ್ಯದ ರಸ ಪಾಕ ಗ್ರ್ಯಾಂಡ್ ಆಡಿಟೋರಿಯಂನಲ್ಲಿ ನಡೆಯಿತು. ಯುವ ವಕೀಲರ ಬಳಗದ ಅಧ್ಯಕ್ಷರಾದ ಶ್ರೀಮತಿ ಲಿಖಿತಾ ಕೆ.ವಿ ಅಧ್ಯಕ್ಷತೆ ವಹಿಸಿದ್ದರು. ಸುಳ್ಯ ವಕೀಲರ ಸಂಘದ ಅಧ್ಯಕ್ಷರಾದ ಸುಕುಮಾರ ಕೊಡ್ತುಗೊಳಿ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ...

ಮನ್ವಿತ್ ಎಂ.ಪಿ ಮೊರಾರ್ಜಿ ದೇಸಾಯಿ ಶಾಲೆಗೆ ಆಯ್ಕೆ

ದೇವಚಳ್ಳ ಗ್ರಾಮದ ಮೆದು ನಿವಾಸಿಯಾದ ಮನ್ವಿತ್ ಎಂ.ಪಿ ಇವರು 2025-26 ನೇ ಸಾಲಿನ ಮೊರಾರ್ಜಿ ದೇಸಾಯಿ ಪ್ರವೇಶ ಪರೀಕ್ಷೆಯಲ್ಲಿ ಕಮ್ಮಾಜೆ ಶಾಲೆಗೆ ಆಯ್ಕೆಯಾಗಿದ್ದಾರೆ. ಇವರು ಪ್ರಸ್ತುತ ಪಿ.ಎಮ್.ಶ್ರೀ ಕೆ.ಪಿ.ಎಸ್ ಗುತ್ತಿಗಾರಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ಪುರುಷೋತ್ತಮ.ಎಮ್ ಹಾಗೂ ಶ್ಯಾಮಲಾ ದಂಪತಿಗಳ ಪುತ್ರ.
Ad Widget

ಸುಳ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ

ಸುಳ್ಯ : ಸುಳ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯು ಆ. 8ರಂದು ಸಂಘದ ಪ್ರಧಾನ ಕಚೇರಿಯ ಶ್ರೀ ಎ.ಎಸ್. ವಿಜಯಕುಮಾರ್ ಸಭಾಭವನದಲ್ಲಿ ನಡೆಯಿತು. ಆಡಳಿತ ಮಂಡಳಿ ನಿರ್ದೇಶಕ ಹೇಮಂತ್ ಅವರು ದೀಪ ಬೆಳಗಿಸುವ ಮೂಲಕ ಸಭೆಯನ್ನು ಉದ್ಘಾಟಿಸಿದರು. ಸಂಘದ ಆಡಳಿತ ಮಂಡಳಿ ಅಧ್ಯಕ್ಷ ಎ.ವಿ ವಿಕ್ರಂ ಅಧ್ಯಕ್ಷತೆ ವಹಿಸಿದ್ದರು....

ಇಂದಿನ(ಆಗಸ್ಟ್ 10) ಕ್ಯಾಂಪ್ಕೋ ಮಾರುಕಟ್ಟೆ ಮಾಹಿತಿ – ಅಡಿಕೆ, ಕಾಳುಮೆಣಸು, ರಬ್ಬರ್, ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಇಂದಿನ ಮಾರುಕಟ್ಟೆ ಧಾರಣೆಯನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಮಾಹಿತಿ ಸಂಗ್ರಹ ಮತ್ತು ವರದಿ : ಉಲ್ಲಾಸ್ ಕಜ್ಜೋಡಿ (ವರದಿಗಾರರು, ಅಮರ ಸುಳ್ಯ ಸುದ್ದಿ ವಾರಪತ್ರಿಕೆ)ದಿನಾಂಕ : 10 ಆಗಸ್ಟ್ 2026ವಾರ : ಸೋಮವಾರಮಾಹಿತಿ ಕೃಪೆ : ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ಪ್ರಮುಖ ಕೃಷಿ ಉತ್ಪನ್ನಗಳ ಇಂದಿನ(ಆಗಸ್ಟ್ 10) ಮಾರುಕಟ್ಟೆ ಧಾರಣೆಯನ್ನು ಇಲ್ಲಿ ನೀಡಲಾಗಿದ್ದು, ಈ ಮಾಹಿತಿಯನ್ನು “ಕ್ಯಾಂಪ್ಕೋ...

ಕೊಯಿಕುಳಿ ಭಾಗದಲ್ಲಿ ಬೀಡು ಬಿಟ್ಟ ಆನೆಗಳ ಹಿಂಡು – ಶಾಲೆಗೆ ರಜೆ

ಕಂದಡ್ಕ ನೀರಬಿದಿರೆ ಭಾಗದಲ್ಲಿ ಕಳೆದೆರಡು ವಾರಗಳಿಂದ ಆನೆಗಳ ಹಿಂಡು ಬೀಡುಬಿಟ್ಟಿದ್ದು ನಿರಂತರ ಕೃಷಿ ಹಾನಿ ಮಾಡುತ್ತಿದ್ದು ಇದೀಗ ಕೊಯಿಕುಳಿ ಭಾಗದಲ್ಲಿ ಆನೆ ಸಂಚಾರ ಕಾಣಿಕೊಂಡಿದೆ.  ಡಾ. ಗಣೇಶ್ ಶರ್ಮ ನೀರಬಿದಿರೆ ಇವರ ತೋಟಕ್ಕೆ ಕಾಡಾನೆ ಪುನಃ ದಾಳಿ ಮಾಡಿದೆ. ಅಲ್ಲಿಂದ ಕೊಯಿಕುಳಿ ಶಾಲೆಯ ಬಳಿಯ ತೋಟ, ಕೆದ್ಕಾನ ಭಾಗದ ತೋಟಕ್ಕೆ ಆನೆಗಳು ಹೋಗಿವೆ ಎನ್ನಲಾಗುತ್ತಿದ್ದು ಶಾಲೆಗೆ...

ಕೊಯಿಕುಳಿ ಭಾಗದಲ್ಲಿ ಬೀಡು ಬಿಟ್ಟ ಆನೆಗಳ ಹಿಂಡು – ಶಾಲೆಗೆ ರಜೆ

ಕಂದಡ್ಕ ನೀರಬಿದಿರೆ ಭಾಗದಲ್ಲಿ ಕಳೆದೆರಡು ವಾರಗಳಿಂದ ಆನೆಗಳ ಹಿಂಡು ಬೀಡುಬಿಟ್ಟಿದ್ದು ನಿರಂತರ ಕೃಷಿ ಹಾನಿ ಮಾಡುತ್ತಿದ್ದು ಇದೀಗ ಕೊಯಿಕುಳಿ ಭಾಗದಲ್ಲಿ ಆನೆ ಸಂಚಾರ ಕಾಣಿಕೊಂಡಿದೆ. ಡಾ. ಗಣೇಶ್ ಶರ್ಮ ನೀರಬಿದಿರೆ ಇವರ ತೋಟಕ್ಕೆ ಕಾಡಾನೆ ಪುನಃ ದಾಳಿ ಮಾಡಿದೆ.. ಅಲ್ಲಿಂದ ಕೊಯಿಕುಳಿ ಶಾಲೆಯ ಬಳಿಯ ತೋಟ, ಕೆದ್ಕಾನ ಭಾಗದ ತೋಟಕ್ಕೆ ಆನೆಗಳು ಹೋಗಿವೆ ಎನ್ನಲಾಗುತ್ತಿದ್ದು ಶಾಲೆಗೆ...

ಮಂಡೆಕೋಲು : ಯಾದವ ಯುವ ವೇದಿಕೆ ರಚನೆ – ಅಧ್ಯಕ್ಷ ಮಿಥುನ್, ಪ್ರಧಾನ ಕಾರ್ಯದರ್ಶಿ ಅಶ್ವಧಿ, ಕೋಶಾಧಿಕಾರಿ ಪ್ರಣವ್, ಉಪಾಧ್ಯಕ್ಷೆ  ಹಿತಾಶ್ರೀಜೊತೆ ಕಾರ್ಯದರ್ಶಿ ಪ್ರಜೀಶ್

  ಯಾದವ ಸಭಾ ಪ್ರಾದೇಶಿಕ ಸಮಿತಿ ಮಂಡೆಕೋಲು ವತಿಯಿಂದ ಯಾದವ ಯುವ ವೇದಿಕೆ ರಚನಾ ಸಭೆ ಮಂಡೆಕೋಲಿನಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಸುಳ್ಯ ತಾಲೂಕು ಯುವ ವೇದಿಕೆಯ  ಅಧ್ಯಕ್ಷೆ ಸಾವಿತ್ರಿ ಕಣೆಮರಡ್ಕ ವಹಿಸಿದ್ದರು.ಸಭೆಯಲ್ಲಿ ಮಂಡೆಕೋಲು ಯಾದವ ಪ್ರಾದೇಶಿಕ ಸಮಿತಿಯ ಅಧ್ಯಕ್ಷ ಅಪ್ಪಯ್ಯ ಮಣಿಯಾಣಿ  ಅಕ್ಕಪ್ಪಾಡಿ, ಸುಳ್ಯ ತಾಲೂಕು ಯಾದವ ಸಮಿತಿಯ ಅಧ್ಯಕ್ಷ ಕರುಣಾಕರ ಹಾಸ್ಪಾರೆ ,...

ವಳಲಂಬೆ : ಗಣೇಶೋತ್ಸವದ ಆಮಂತ್ರಣ ಬಿಡುಗಡೆ

ವಳಲಂಬೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಆ.09 ರಂದು ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬಿಡುಗಡೆ ಗೊಳಿಸಲಾಯಿತುಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷರಾದ ರವೀಂದ್ರ ಬಲ್ನಾಡು, ಕಾರ್ಯದರ್ಶಿಯಾದ ದಯಾನಂದ ಕನ್ನಡ್ಕ, ಗೌರವಾಧ್ಯಕ್ಷರಾದ ಹರಿಶ್ಚಂದ್ರ ಕೇಪಳಕಜೆ, ದೇವಸ್ಥಾನದವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಮಿತ್ರದೇವ ಮಡಪ್ಪಾಡಿ, ಪ್ರಮುಖರಾದ ಬೆಳ್ಯಪ್ಪ ಗೌಡ ಕಡ್ತಲ್ಕಜೆ, ವೆಂಕಟ್ ವಳಲಂಬೆ, ವೆಂಕಟ್ ದಂಬೆಕೋಡಿ,...

ದ್ವಾದಶ ರಾಶಿಗಳ ದಿನ ಭವಿಷ್ಯ

ಜ್ಯೋತಿಷ್ಯರು : ಪ್ರವೀಣ್ ಶಿಬರೂರಾಯ, ಮಂಡೆಕೋಲು, ಸುಳ್ಯ, ಮೊ: 9591969197 ದಿನಾಂಕ:10-08-2026ಸೋಮವಾರ*01,🐏ಮೇಷರಾಶಿ🐏*📃,ನಿಮ್ಮ ಸ್ನೇಹಿತರು ಇಂದು ನಿಮ್ಮ ಸಂತೋಷಕ್ಕೆ ಕಾರಣರಾಗುತ್ತಾರೆ. ಮನೆಯವರಿಂದ ಅನುಕೂಲವಾಗುತ್ತದೆ, ಇಂದು ನಿಮ್ಮ ಕೆಲಸ ಕಾರ್ಯಗಳಿಗೆ ಉತ್ತಮ ದಿನವಾಗಿದೆ, ಹೊಸ ಯೋಜನೆಗಳಿಗೆ ನಾಂದಿ ಹಾಡಬಹುದು. ಇಂದು ನೀವು ನಿಜವಾಗಿಯೂ ಲಾಭ ಪಡೆಯಬಯಸಿದರೆ, ಇತರರು ನೀಡಿದ ಸಲಹೆಯನ್ನು ಕೇಳಿ, ಗಮನಿಸಿ:-ಇಂದು ದನಲಾಭವಾಗುವುದು,ಪರಿಹಾರ:- ಶ್ರೀ ಗುರು ರಾಘವೇಂದ್ರ...

ಸುಳ್ಯ ಸೈಂಟ್ ಬ್ರಿಜಿಡ್ಸ್ ಶಾಲೆಯ ವಿದ್ಯಾರ್ಥಿ ದರ್ಶಿಕ್ ಸಿ.ಎಸ್ ಗೆ ಮೈಸೂರಿನಲ್ಲಿ ನಡೆದ ಕರಾಟೆ ಸ್ಪರ್ಧೆಯಲ್ಲಿ ಚಿನ್ನದ ಪದಕ – ಜಪಾನಿನಲ್ಲಿ ನಡೆಯುವ ಅಂತರಾಷ್ಟ್ರೀಯ ಕರಾಟೆ ಸ್ಪರ್ಧೆಗೆ ಆಯ್ಕೆ

ಸುಳ್ಳದ ಸೈಂಟ್ ಬ್ರಿಜಿಡ್ಸ್ ಚರ್ಚ್ ಶಾಲೆಯ ವಿದ್ಯಾರ್ಥಿ ದರ್ಶಿಕ್ ಸಿ.ಎಸ್ ಚಳ್ಳoಗಾರುವರು ಮೈಸೂರಿನಲ್ಲಿ ನಡೆದ 29ನೇ ಅಖಿಲ ಭಾರತ ಶಿತಾರ್ಯೋ ಕರಾಟೆ ಡು ಚಾಂಪಿಯನ್‌ಶಿಪ್-2026ರಲ್ಲಿ ಕುಮಿಟೆ ಸ್ಪರ್ಧೆಯಲ್ಲಿ ಭಾಗವಹಿಸಿ ಚಿನ್ನದ ಪದಕವನ್ನು ಪಡೆದು ಅಂತರಾಷ್ಟ್ರೀಯ ಕರಾಟೆ ಚಾಂಪಿಯನ್ಶಿಪ್ ಗಾಗಿ ಆಯ್ಕೆಯಾಗಿದ್ದಾರೆ. ಇವರು ಆಲೆಟ್ಟಿ ಗ್ರಾಮದ ಚಳ್ಳoಗಾರು ಸುರೇಶ ಮತ್ತು ಗೀತಾ ದಂಪತಿಯ ಪುತ್ರರಾಗಿದ್ದಾರೆ. ಇವರಿಗೆ ಕರಾಟೆ...
Loading posts...

All posts loaded

No more posts

error: Content is protected !!