ಕೊಲ್ಲಮೊಗ್ರ : ತಾ.ಪಂ.ಸದಸ್ಯ ಬಿಜೆಪಿಯ ಉದಯ ಕೊಪ್ಪಡ್ಕ, ಶುಭಲತಾ, ಮೋಹಿನಿ ಗೆಲುವು

ಕೊಲ್ಲಮೊಗ್ರ ವಾರ್ಡ್ 1 ರಲ್ಲಿ ಬಿಜೆಪಿ ಬೆಂಬಲಿತರು 3 ಸ್ಥಾನಗಳಲ್ಲೂ ಗೆಲುವು ದಾಖಲಿಸಿದ್ದಾರೆ. ತಾ.ಪಂ.ಸದಸ್ಯ ಉದಯ ಕೊಪ್ಪಡ್ಕ 439, ಶುಭಲತಾ 379, ಮೋಹಿನಿ 442 ಮತ ಪಡೆದು ಗೆಲುವು ದಾಖಲಿಸಿದ್ದಾರೆ. ಸಮೃದ್ಧಿ ಬಳಗದ ಶೇಖರ ಅಂಬೆಕಲ್ಲು 374, ಕುಮುದಾ ಕೊಳಗೆ 208, ಶಶಿಕಲಾ ಚಾಳೆಪ್ಪಾಡಿ 231 , ಪಕ್ಷೇತರ ಬಾಲಸುಬ್ರಹ್ಮಣ್ಯ ಭಟ್ 312 ಮತ ಪಡೆದು...

ಮಡಪ್ಪಾಡಿ : ಕಾಂಗ್ರೆಸ್ ನ ಮಿತ್ರದೇವ, ಶರ್ಮಿಳ ಕಜೆ ಗೆಲುವು – ಎಪಿಎಂಸಿ ಅಧ್ಯಕ್ಷ ವಿನಯಕುಮಾರ್ ಮುಳುಗಾಡು ಸೋಲು

ಮಡಪ್ಪಾಡಿ 1 ನೇ ವಾರ್ಡ್ ನಲ್ಲಿ ಸೊಸೈಟಿ ಉಪಾಧ್ಯಕ್ಷ ಕಾಂಗ್ರೆಸ್ ನ ಮಿತ್ರದೇವ 339, ಶರ್ಮಿಳ ಕಜೆ 275 ಮತ ಪಡೆದು ಗೆಲುವು ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಎಪಿಎಂಸಿ ಅಧ್ಯಕ್ಷ, ಗ್ರಾ.ಪಂ.ಮಾಜಿ ಸದಸ್ಯ ವಿನಯಕುಮಾರ್ ಮುಳುಗಾಡು 318, ಪ್ರತಿಮಾ ಮುಂಡೋಡಿ 265 ಮತ ಪಡೆದು ಸೋಲು ಕಂಡಿದ್ದಾರೆ.
Ad Widget

ಬಾಳಿಲ: ಬಿಜೆಪಿ 2, ಕಾಂಗ್ರೆಸ್ 1 ಗೆಲುವು

ಬಾಳಿಲ 2ನೇ ವಾರ್ಡ್ ನಲ್ಲಿ ಬಿಜೆಪಿಯ ರಮೇಶ್ ರೈ 427, ಆನಂದ ಪಂಜಿಗಾರು 358, ಕಾಂಗ್ರೆಸ್ ನ ಸರಸ್ವತಿ ಕಾಮತ್ 439‌ ಮತ ಪಡೆದು ಗೆಲುವು ಸಾಧಿಸಿದ್ದಾರೆ. ಬಿಜೆಪಿಯ ವಾರಿಜಾ ಕೆ.ಬಿ. 357, ಪಕ್ಷೇತರ ಸುಭಾಷ್ ಚಂದ್ರ ರೈ 413, ಕಾಂಗ್ರೆಸ್ ನ ರಾಜೇಶ್ 301 ಮತ ಪಡೆದು ಸೋಲು ಕಂಡಿದ್ದಾರೆ.

ಮಂಡೆಕೋಲು :‌ 2 ಬಿಜೆಪಿ, 1 ಕಾಂಗ್ರೇಸ್

ಮಂಡೆಕೋಲು ಮೂರನೇ ವಾರ್ಡ್ನಲ್ಲಿ ಬಿಜೆಪಿಯ ವಿನುತಾ ಪಾತಿಕಲ್ಲು 431, ಉಷಾ ಗಂಗಾಧರ್ ಮಾಂವಜಿ 364, ಕಾಂಗ್ರೆಸ್ ನ ಗೀತಾ ಸುಂದರ್ ನಾಯ್ಕ್ 370ಮತ‌ ಪಡೆದು ಗೆಲುವು ಸಾಧಿಸಿದರು. ಬಿಜೆಪಿಯ ರತ್ನಾವತಿ‌ ಮಾಂವಜಿ 326, ಕಾಂಗ್ರೆಸ್ ನ ಝೌರಾಬಿ ಮಾರ್ಗ 311 ಮತ್ತು ಪೋಕರ್ ಕುಂಞಿ 384 ಮತ ಪಡೆದು ಪರಾಭವಗೊಂಡರು.

ದೇವಚಳ್ಳ: 2 ಬಿಜೆಪಿಯ ಬಂಡಾಯ, 1 ಬಿಜೆಪಿ ಗೆಲುವು – ಗೆದ್ದು ಮಿಂಚಿದ ಶೈಲೇಶ್ ಅಂಬೆಕಲ್ಲು

ದೇವಚಳ್ಳ 1 ನೇ ವಾರ್ಡ್ ನಿಂದ ಬಿಜೆಪಿ ಬಂಡಾಯ ಅಭ್ಯರ್ಥಿ ಶೈಲೇಶ್ ಅಂಬೆಕಲ್ಲು 447, ಲೀಲಾವತಿ ಸೇವಾಜೆ 300, ಬಿಜೆಪಿಯ ಪ್ರೇಮಲತಾ 343 ಮತ ಪಡೆದು ಗೆಲುವು ಸಾಧಿಸಿದರು. ಬಿಜೆಪಿಯ ಕುಸುಮಾವತಿ ಚಳ್ಳ 222, ರಾಧಾಕೃಷ್ಣ ಮಾವಿನಗೊಡ್ಲು 418, ಪಕ್ಷೇತರರಾದ ವಿವೇಕ್ ಕಲ್ಲುಪಣೆ 86, ಜಯಾನಂದ ಪಟ್ಟೆ 126, ಬಿಜೆಪಿ ಬಂಡಾಯ ಅಭ್ಯರ್ಥಿ ವಿದ್ಯಾಕುಮಾರಿ ಮೂಲೆತೋಟ...

ಕನಕಮಜಲು : 2 ಕಾಂಗ್ರೆಸ್ ,1 ಬಿಜೆಪಿ ಗೆಲುವು

ಕನಕಮಜಲು 1ನೇ ವಾರ್ಡ್ ನಿಂದ ಕಾಂಗ್ರೆಸ್ ಬೆಂಬಲಿತ ಖಾಸಿಂ 395, ಸುಮಿತ್ರಾ 374, ಬಿಜೆಪಿಯ ಪ್ರೇಮ 307 ಮತ ಪಡೆದು ಗೆಲುವು ಸಾಧಿಸಿದ್ದಾರೆ. ಬಿಜೆಪಿಯ ದಾಮೋದರ 386, ಪ್ರೇಮಲತಾ 385, ಕಾಂಗ್ರೆಸ್ ನ ಲೀನಾ ಹೆಚ್.ಬಿ. 328 ಮತ ಪಡೆದು ಸೋಲು ಕಂಡರು

ಐವರ್ನಾಡು : 1 ನೇ ವಾರ್ಡ್‌ನಲ್ಲಿ ಬೂತ್ ಸಮಿತಿ ಅಭ್ಯರ್ಥಿಗಳಿಗೆ ಭರ್ಜರಿ ಗೆಲುವು

ಐವರ್ನಾಡು ಗ್ರಾಮ ಪಂಚಾಯತ್‌ನ 1 ನೇ ವಾರ್ಡ್‌ನಿಂದ ಸಾಮಾನ್ಯ ಸ್ಥಾನಕ್ಕೆ ಬಿಜೆಪಿ ಬೂತ್ ಸಮಿತಿಯಿಂದ ಸ್ಪರ್ಧಿಸಿದ್ದ ದೇವಿಪ್ರಸಾದ್ ಕೊಪ್ಪತ್ತಡ್ಕ 461 ಮತಗಳನ್ನು ಪಡೆದು ಭರ್ಜರಿ ಗೆಲುವು ಸಾಧಿಸಿದ್ದಾರೆ. ಪ್ರತಿಸ್ಪರ್ಧಿ ಬಿಜೆಪಿ ಮಂಡಲ ಸಮಿತಿಯ ಅಭ್ಯರ್ಥಿ ರಕ್ಷಿತ್ ಸಾರಕೂಟೇಲು 160 ಮತಗಳು, ಕಾಂಗ್ರೆಸ್ ಬೆಂಬಲಿತ ಸುಪ್ರಿತ್ ಕೊಯಿಲ 125 ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ. ಸಾಮಾನ್ಯ ಮಹಿಳಾ ಸ್ಥಾನಕ್ಕೆ...

ಆಲೆಟ್ಟಿ : ನಾಲ್ಕನೇ ವಾರ್ಡ್ ನಲ್ಲಿ 2 ಕಾಂಗ್ರೆಸ್ – 1 ಬಿಜೆಪಿ ಗೆಲುವು

ಆಲೆಟ್ಟಿ 4 ನೇ ವಾರ್ಡ್ ನ ಕಾಂಗ್ರೆಸ್ ಬೆಂಬಲಿತ ಮುತ್ತಪ್ಪ ಪೂಜಾರಿ 470, ಮೀನಾಕ್ಷಿ 379 ಹಾಗೂ ಬಿಜೆಪಿಯ ಕಮಲ 366 ಮತ ಪಡೆದು ಗೆಲುವು ಸಾಧಿಸಿದ್ದಾರೆ. ಅಚ್ವುತ 314, ರಾಜಲಕ್ಷ್ಮಿ 344, ಸರೋಜಿನಿ 329 ಮತ ಪಡೆದು ಸೋಲು ಕಂಡರು

ಪೆರುವಾಜೆ : ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಜಗನ್ನಾಥ್ ಪೂಜಾರಿ, ಗುಲಾಬಿ , ಚಂದ್ರಾವತಿ ಗೆಲುವು

ಪೆರುವಾಜೆ 1 ನೇ ವಾರ್ಡ್ ನ 3 ಸ್ಥಾನಗಳಿಗೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಜಗನ್ನಾಥ್ ಪೂಜಾರಿ 458, ಗುಲಾಬಿ 367 , ಚಂದ್ರಾವತಿ 358 ಮತ ಪಡೆದು ಗೆಲುವು ಸಾಧಿಸಿದ್ದಾರೆ. ಬಿಜೆಪಿಯ ಉಮೇಶ್ ಕೆ.ಎಂ.ಬಿ. 308, ಮಂಜುಳ 304, ವನಿತಾ 292 ಮತ ಪಡೆದ ಸೋಲು ಕಂಡಿದ್ದಾರೆ.

ಮರ್ಕಂಜ : ಪಕ್ಷೇತರ ಅಭ್ಯರ್ಥಿ ಚಿತ್ತರಂಜನ್ ಗೆಲುವು

ಮರ್ಕಂಜ 1 ನೇ ವಾರ್ಡ್ ನ ಸಾಮಾನ್ಯ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿ ಚಿತ್ತರಂಜನ್ 453 ಮತ ಪಡೆದು ಗೆಲುವು ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಶಶಿಕಾಂತ್ 229, ಕಾಂಗ್ರೆಸ್ ನ ಜಯರಾಮ 113 ಮತ ಪಡೆದು ಪರಾಭವಗೊಂಡರು. ಬಿಜೆಪಿಯ ಗೀತಾ ಬಳ್ಳಕ್ಕಾನ 206 ಮತ ಪಡೆದು ಜಯಗಳಿಸಿದರು.‌ ಕಾಂಗ್ರೇಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಯಮುನಾ 49 ಮತ ಪಡೆದು...
Loading posts...

All posts loaded

No more posts

error: Content is protected !!