- Sunday
- September 13th, 2026
ಸುಳ್ಯದ ಯುವ ಸಂಗೀತ ಹಾಗೂ ಚಿತ್ರ ನಿರ್ದೇಶಕ ಮಯೂರ ಅಂಬೆಕಲ್ಲು ನಿರ್ಮಾಣದ "ಭಾವ ತೀರ ಯಾನ" ಸಿನಿಮಾ ಸುಳ್ಯದ ಭಾರತ್ ಸಿನೇಮಾಸ್ ( ಸಂತೋಷ್ ಚಿತ್ರಮಂದಿರ) ನಲ್ಲಿ ಮೇ.08 ರಂದು ಪ್ರದರ್ಶನಗೊಂಡು ಪ್ರೇಕ್ಷಕರ ಮೆಚ್ಚುಗೆ ಪಡೆಯಿತು. ಮಾಜಿವಿಧಾನ ಪರಿಷತ್ ಸದಸ್ಯ ಗಣೇಶ್ ಕಾರ್ಣಿಕ್, ಪದ್ಮಶ್ರೀ ಪುರಸ್ಕೃತ ಗಿರೀಶ್ ಭಾರಧ್ವಾಜ್, ತಹಶೀಲ್ದಾರ್ ಕು. ಮಂಜುಳಾ, ಇಓ ರಾಜಣ್ಣ, ಗೌಡರ...
ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಇಲಾಖೆಯ ಅಧೀನದಲ್ಲಿರುವ ಬೆಳ್ಳಾರೆಯ ಶುದ್ಧ ಕುಡಿಯುವ ನೀರು ವಿತರಣಾ ಕೇಂದ್ರದ ಟ್ಯಾಂಕ್ ಶುದ್ಧೀಕರಣ ವ್ಯವಸ್ಥೆಯಿಂದ ಉಂಟಾದ ಒತ್ತಡದಿಂದಾಗಿ ಎರಡು ತಿಂಗಳ ಹಿಂದೆ ಒಡೆದು ಹೋಗಿದ್ದು, ಇನ್ನೂ ದುರಸ್ತಿಗೊಂಡಿಲ್ಲ ಎಂದು ತಿಳಿದುಬಂದಿದೆ. ಫಲಾನುಭವಿಗಳಿಂದ ಇಪ್ಪತ್ನಾಲ್ಕು ಲೀಟರ್ ಗೆ ಐದು ರೂಪಾಯಿಯಂತೆ ಗ್ರಾಮ ಪಂಚಾಯತ್ ಹಣ ಪಡೆದುಕೊಳ್ಳುತ್ತಿದ್ದು, ಫಲಾನುಭವಿಗಳಿಗೆ ಶುದ್ಧ ಕುಡಿಯುವ...
ಬಿಸಿಲ ಬೇಗೆಯಿಂದ ಬಳಲಿದ್ದ ಸುಳ್ಯ ತಾಲೂಕಿನಾದ್ಯಂತ ಇಂದು ಮಳೆ ತಂಪೆರಗಿದೆ. ಈ ಬಾರಿ ಮಾನ್ಸೂನ್ ಆರಂಭಕ್ಕೂ ಮುನ್ನ ಕಡಿಮೆ ಮಳೆ ಸುರಿದ ಹಿನ್ನೆಲೆಯಲ್ಲಿ ಬಿಸಿಲ ಧಗೆ ಜಾಸ್ತಿಯಾಗಿತ್ತು. ಮಳೆಯ ಆರಂಭವಾದಂತೆ ವಿದ್ಯುತ್ ಕೈ ಕೊಟ್ಟಿದ್ದು ಸುಳ್ಯಕ್ಕಿಂದು ಕತ್ತಲೆ ಭಾಗ್ಯ ಗ್ಯಾರಂಟಿಯೆನ್ನಲಾಗಿದೆ. ಮಳೆ ಹನಿ ಬೀಳುತ್ತಿದ್ದಂತೆ ಸುಳ್ಯಕ್ಕೆ ಆಗಮಿಸುವ 33 ಕೆ.ವಿ.ವಿದ್ಯುತ್ ಕಡಿತಗೊಂಡಿದೆ.
ದಿನಾಂಕ : 08 ಮೇ 2026ವಾರ : ಶುಕ್ರವಾರಮಾಹಿತಿ ಕೃಪೆ : ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ಪ್ರಮುಖ ಕೃಷಿ ಉತ್ಪನ್ನಗಳ ಇಂದಿನ(ಮೇ 08) ಮಾರುಕಟ್ಟೆ ಧಾರಣೆಯನ್ನು ಇಲ್ಲಿ ನೀಡಲಾಗಿದ್ದು, ಈ ಮಾಹಿತಿಯನ್ನು “ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)” ಇವರಿಂದ ಪಡೆದುಕೊಳ್ಳಲಾಗಿದೆ.ಅಡಿಕೆ ಧಾರಣೆಹೊಸ ಅಡಿಕೆ : 445 ರಿಂದ...
ಜ್ಯೋತಿಷ್ಯರು : ಪ್ರವೀಣ್ ಶಿಬರೂರಾಯ, ಮಂಡೆಕೋಲು, ಸುಳ್ಯ, ಮೊ: 959196919ದಿನಾಂಕ:08/05/2026 ಶುಕ್ರವಾರ*01,🐏ಮೇಷರಾಶಿ🐏*📃,ಈ ರಾಶಿಯವರಿಗೆ ಈ ದಿನದಂದು ದೇವರ ಆಶೀರ್ವಾದದಿಂದ ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ಕೆಲವು ಸ್ಥಗಿತಗೊಂಡ ವ್ಯಾಪಾರ ಯೋಜನೆಗಳನ್ನು ಸಮಯಕ್ಕೆಪೂರ್ಣಗೊಳಿಸಬೇಕಾಗುತ್ತದೆ, ಇಲ್ಲದಿದ್ದರೆ ಅವರು ನಿಮಗೆ ಸಮಸ್ಯೆಗಳನ್ನು ತರಬಹುದು. ಯಾವುದೇ ಆರೋಗ್ಯ ಸಮಸ್ಯೆ ನಿಮ್ಮನ್ನು ಸುತ್ತುವರೆದಿದ್ದರೆ, ಇಂದು ಅದುಸಾಕಷ್ಟುಸುಧಾರಿಸುತ್ತದೆ. ಇಂದು ನೀವು ಸಾಮಾಜಿಕ ಕಾರ್ಯಕ್ರಮಗಳಲ್ಲಿಭಾಗವಹಿಸುವ. ಅವಕಾಶವನ್ನು...
ಸುಬ್ರಹ್ಮಣ್ಯ : ದೈಹಿಕ ಶಿಕ್ಷಣ ನಿರ್ದೇಶಕಿ ರೂಪತಿ.ಎಂ ಅವರಿಗೆ ಕುವೆಂಪು ವಿಶ್ವ ವಿದ್ಯಾನಿಲಯವು ಪಿ.ಎಚ್.ಡಿ ಪದವಿ ಪ್ರಧಾನ ಮಾಡಿದೆ. ಇವರು ಮೇ.06 ಬುಧವಾರದಂದು ನಡೆದ ಕುವೆಂಪು ವಿಶ್ವವಿದ್ಯಾನಿಲಯದ 35ನೇ ವಾರ್ಷಿಕ ಘಟಕೋತ್ಸವ ಸಮಾರಂಭದಲ್ಲಿ ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಂದ “ಡಾಕ್ಟರ್ ಆಫ್ ಫಿಲಾಸಫಿ” ಪದವಿ ಪ್ರಮಾಣ ಪತ್ರ ಸ್ವೀಕರಿಸಿದರು. ಕುವೆಂಪು ವಿಶ್ವವಿದ್ಯಾನಿಲಯದ ಸ್ನಾತಕೋತರ...
ಬೆಳ್ಳಾರೆಯ ಝಕರಿಯಾ ಜುಮುಅ: ಮಸೀದಿ ಹಾಗೂ ವಲಿಯುಲ್ಲಾಹಿ ಅವರ ದರ್ಗಾ ಶರೀಫ್ ಇದರ ಅಧೀನದಲ್ಲಿ ಮಾಸಿಕ ಮಜ್ಲಿಸುನ್ನೂರು ಹಾಗೂ ಶಂಸುಲ್ ಉಲಮಾ ಮೌಲಿದ್ ಇಂದು(ಮೇ 07)ಮಗ್ರಿಬ್(ಮುಸ್ಸಂಜೆ) ನಮಾಝಿನ ಬಳಿಕ ಬೆಳ್ಳಾರೆಯ ಝಕರಿಯಾ ಜುಮುಅ: ಮಸೀದಿಯಲ್ಲಿ ನಡೆಯಲಿದೆ. ಈ ಮಸೀದಿಯಲ್ಲಿ ಖತೀಬರೂ,ಮುದರ್ರಿಸರೂ ಆಗಿರುವ ಬಹು:ನಸೀಹ್ ದಾರಿಮಿಯವರು ನೇತೃತ್ವವನ್ನು ನೀಡಲಿದ್ದಾರೆ. (ವರದಿ-ಎಂ. ಎ. ಮುಸ್ತಫಾ ಬೆಳ್ಳಾರೆ)
ಇಂದಿನ ವೇಗದ ಜೀವನದಲ್ಲಿ ಕಡಿಮೆ ಹೂಡಿಕೆಯಲ್ಲಿ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಎಲ್ಲರೂ ಆಸಕ್ತಿ ತೋರುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಜನರ ಗಮನ ಸೆಳೆಯುತ್ತಿರುವ “ಮೆಗಾ ಗೋಲ್ಡ್ ಸೇವಿಂಗ್ಸ್ ಸ್ಟೀಮ್" ಹೊಸ ಭರವಸೆಯ ಕಿರಣವಾಗಿ ಮೂಡಿಬಂದಿದೆ. ತಿಂಗಳಿಗೆ ಕೇವಲ ₹1000 ಉಳಿಸಿ, 11 ತಿಂಗಳ ಅವಧಿಯಲ್ಲಿ ನಿಮ್ಮ ಉಳಿತಾಯವನ್ನು ಬೆಳೆಸಿಕೊಳ್ಳುವುದರ ಜೊತೆಗೆ, ಮನೆ, ಕಾರು, ಬೈಕ್, ಚಿನ್ನ ಮತ್ತು ಲ್ಯಾಪ್‌ಟಾಪ್‌ಗಳಂತಹ...
ದಿನಾಂಕ : 07 ಮೇ 2026ವಾರ : ಗುರುವಾರಮಾಹಿತಿ ಕೃಪೆ : ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ಪ್ರಮುಖ ಕೃಷಿ ಉತ್ಪನ್ನಗಳ ಇಂದಿನ(ಮೇ 07) ಮಾರುಕಟ್ಟೆ ಧಾರಣೆಯನ್ನು ಇಲ್ಲಿ ನೀಡಲಾಗಿದ್ದು, ಈ ಮಾಹಿತಿಯನ್ನು “ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)” ಇವರಿಂದ ಪಡೆದುಕೊಳ್ಳಲಾಗಿದೆ.ಅಡಿಕೆ ಧಾರಣೆಹೊಸ ಅಡಿಕೆ : 445 ರಿಂದ...
Loading posts...
All posts loaded
No more posts
