ಸುಳ್ಯ ತಾಲೂಕು ಕಸಬಾ ಗ್ರಾಮದ ಕೆರೆಮೂಲೆ-ಊಳಿಗ ಶ್ರೀಮತಿ ವೇದಾವತಿ ಮತ್ತು ದಿ| ವಿಶ್ವನಾಥ್ ಗೌಡರ ಪುತ್ರ ಜಗದೀಶ್ ರವರ ವಿವಾಹವು ಅಮರಮುಡ್ನೂರು ಗ್ರಾಮದ ಕೆರೆಮೂಲೆ ಶ್ರೀಮತಿ ಮೋಹನಾಂಗಿ ಮತ್ತು ವೀರಪ್ಪ ಗೌಡರ ಪುತ್ರಿ ಹಸ್ತಾ ರವರೊಂದಿಗೆ ನ.15ರಂದು ಸುಳ್ಯದ ಶ್ರೀ ಚೆನ್ನಕೇಶವ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.