- Friday
- August 21st, 2026
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಸುಳ್ಯದ ಪ್ರಮುಖ ರಸ್ತೆಯಲ್ಲಿ ಮಾನವ ಸರಪಳಿ ನಡೆಯಿತು. ಈ ಪ್ರಯುಕ್ತ ಒಡಬಾಯಿಯಲ್ಲಿರುವ ಪಟ್ರುಕೋಡಿ ಬೇಕರಿ ವತಿಯಿಂದ ಸಾರ್ವಜನಿಕರಿಗೆ ಸಿಹಿ ಹಂಚಲಾಯಿತು. ಸುಮಾರು 500 ಜನರಿಗೆ ಮಾಲ್ಟ್, ಲಾಡು ಹಾಗೂ ಅವಲಕ್ಕಿ ವಿತರಿಸಿದರು.
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಪ್ರಯುಕ್ತ ರಾಜ್ಯದ ಉದ್ದಕ್ಕೂ ಮಾನವ ಸರಪಳಿ ನಡೆಯಲಿದ್ದು ಸುಳ್ಯ ತಾಲೂಕಿನಲ್ಲಿ ಕನಕಮಜಲಿನ ಸಂಪಾಜೆ ವರೆಗೆ ಜನತೆ ಕೈ ಜೋಡಿಸುವ ಮೂಲಕ ಸಂವಿಧಾನದ ಮಹತ್ವ ಸಾರಿದರು. ಸುಳ್ಯದ ಜ್ಯೋತಿ ಸರ್ಕಲ್ ಬಳಿ ನಡೆದ ಕಾರ್ಯಕ್ರಮವನ್ನು ಶಾಸಕಿ ಭಾಗೀರಥಿ ಮುರುಳ್ಯ ಉದ್ಘಾಟಿಸಿ ಪ್ರಜಾಪ್ರಭುತ್ವದ ಮಹತ್ವದ ಬಗ್ಗೆ ಸಂದೇಶ ಸಾರಿದರು. ಈ ಸಂದರ್ಭದಲ್ಲಿ ಅಕಾಡೆಮಿ ಆಫ್...
ಕರಿಕೆಯ ಚೆತ್ತುಕಾಯ ಎಂಬಲ್ಲಿ ಜೀಪ್ ವೊಂದು ಪಲ್ಟಿಯಾಗಿದೆ. ಪರಿಣಾಮ ಪ್ರಯಾಣಿಕನ ಕಾಲಿಗೆ ಗಂಭೀರವಾದ ಪೆಟ್ಟು ಬಿದ್ದಿದೆ. ಸದ್ಯ ಅವರನ್ನು ಸುಳ್ಯದ ಕೆವಿಜಿ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದೆ. ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕಳುಹಿಸಿಕೊಡಲಾಗಿದೆ ಎಂದು ತಿಳಿದು ಬಂದಿದೆ.
ಭಾರತೀಯ ತೀಯ ಸಮಾಜ ಸುಳ್ಯ ವಲಯ ಸಮಿತಿ, ನಗರ ಸಮಿತಿ ಮತ್ತು ವಿವಿಧ ಗ್ರಾಮ ಸಮಿತಿಗಳ ಸಂಯುಕ್ತ ಆಶ್ರಯ ದಲ್ಲಿ ಮೂರನೇ ವರ್ಷದ ಓಣಂ ಆಚರಣೆಯು ಸೆಪ್ಟೆಂಬರ್ 16 ರಂದು ಗಿರಿದರ್ಶಿನಿ ಮರಾಠಿ ಸಮಾಜ ಮಂದಿರ ಅಂಬೆಟಡ್ಕ ದಲ್ಲಿ ನಡೆಯಲಿದೆ ಈ ದಿನ ಮಕ್ಕಳಿಗೆ, ಪುರುಷ ರಿಗೆ, ಮಹಿಳೆಯರಿಗೆ ಪ್ರತ್ಯೇಕ ವಾಗಿ ಆಟೋಟ ಸ್ಪರ್ಧೆಗಳು ನಡೆಯಲಿದ್ದು...
ವಿಶ್ವ ಹಿಂದೂ ಪರಿಷದ್ ಮತ್ತು ಸುಳ್ಯ ಮೊಸರು ಕುಡಿಕೆ ಉತ್ಸವ ಸಮಿತಿಯ ವತಿಯಿಂದ ದಿನಾಂಕ 4/9/2024 ರಂದು ನಡೆದ ವಿಶ್ವ ಹಿಂದೂ ಪರಿಷತ್ತಿನ ಸ್ಥಾಪನ ದಿನಾಚರಣೆಯ ಕಾರ್ಯಕ್ರಮದ ಅವಲೋಕನ ಬೈಠಕ್ ಸಿ.ಎ ಬ್ಯಾಂಕ್ ಸಭಾಂಗಣದಲ್ಲಿ ಸೆ. 14 ರಂದು ನಡೆಯಿತು.ಈ ಸಂದರ್ಭದಲ್ಲಿ ಮೊಸರು ಕುಡಿಕೆ ಉತ್ಸವ ಸಮಿತಿಯ ಅಧ್ಯಕ್ಷರಾದ ಎ.ವಿ ತಿರ್ಥರಾಮ ಅಂಬೆಕಲ್ಲು. ಕಾರ್ಯದರ್ಶಿ ಪ್ರಕಾಶ...
ಗ್ರಾಮೀಣ ಬಡ ಕುಟುಂಬಕ್ಕೆ ಅನುಕೂಲವಾಗಿರುವ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಫಲಾನುಭವಿಗಳಿಗೆ ಈ ಹಿಂದಿದ್ದ ಮಾನದಂಡ ದಲ್ಲಿ ಕೇಂದ್ರ ಸರ್ಕಾರ ಸಡಿಲಿಕೆ ಮಾಡಿದ್ದು ಈ ಹಿನ್ನೆಲೆಯಲ್ಲಿ ಅನೇಕ ಬಡ ಕುಟುಂಬಗಳಿಗೆ ಪ್ರಯೋಜನವಾಗಲಿದ್ದು ಕೇಂದ್ರ ಸರ್ಕಾರದ ಕ್ರಮ ಸ್ವಾಗತಾರ್ಹ.ದ್ವಿಚಕ್ರ ವಾಹನ,ರೆಫ್ರಿಜರೇಟರ್, ಮತ್ತು ತಿಂಗಳಿಗೆ 15 ಸಾವಿರ ಆದಾಯ ಗಳಿಸುವ ಕುಟುಂಬಗಳು ಇನ್ನು ಈ ಯೋಜನೆಯನ್ನು ಪಡೆಯಬಹುದು....
ಅಜ್ಜಾವರ ಮೇದಿನಡ್ಕ , ಮೇನಾಲ , ನೆಲ್ತಿಲ ಹಾಗೂ ಸುತ್ತ ಮುತ್ತಲಿನ ಪರಿಸರದಲ್ಲಿ ನಿರಂತರವಾಗಿ ಕಾಡಾನೆಗಳು ದಾಳಿಯಿಡುತ್ತಿದ್ದು ಅಪಾರ ಕೃಷಿ ನಾಶಗಳು ಸಂಭವಿಸಿದೆ. ರೈತರ ಕೃಷಿಯು ಅತೀವ ಮಳೆಯಿಂದಾಗಿ ಅಡಿಕೆಗೆ ಕೊಳೆರೋಗ , ಕರಿಮೆಣಸು ಸೊರಗು ರೋಗದಿಂದ ಹಾಳಾಗಿದ್ದರೆ ತೆಂಗು ಸೇರಿದಂತೆ ಇತರೆ ಕೃಷಿಗಳು ಇದರಿಂದ ಹೊರತಾಗಿಲ್ಲಾ ಇವೆಲ್ಲದರ ಮಧ್ಯೆ ಅರಣ್ಯದ ಅಂಚಿನಲ್ಲಿನರುವ ಕೃಷಿಕರಿಗೆ ನಿರಂತರ...
ಯುವಜನ ಸಂಯುಕ್ತ ಮಂಡಳಿ ಸುಳ್ಯ ಇದರ ವಾರ್ಷಿಕ ಮಹಾಸಭೆಯು ಸೆ.14 ರಂದು ಸುಳ್ಯದ ಯುವ ಸದನದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಹರಿಹರ ಪಲ್ಲತ್ತಡ್ಕದ ಸಚಿನ್ ಕ್ರೀಡಾ ಸಂಘವು 2023-24ನೇ ಸಾಲಿನ ವಿಶೇಷ ಸಾಧನಾ ಪ್ರಶಸ್ತಿಗೆ ಭಾಜನವಾಯಿತು. ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕು| ಭಾಗೀರಥಿ ಮುರುಳ್ಯ ಅವರು ಶಾಲು ಹೊದಿಸಿ ಅಭಿನಂದಿಸಿದರು.ಈ ಸಂದರ್ಭದಲ್ಲಿ ಸಚಿನ್ ಕ್ರೀಡಾ...
ಮಂಗಳೂರು ಬಿಜಯ್‌ನ ಟಾಟಾ ಮೋಟರ್ಸ್ ಆಟೋಮ್ಯಾಟ್ರಿಕ್ಸ್ ಹಾಗೂ ಪುತ್ತೂರು ಬೊಳುವಾರಿನ ಟಾಟಾ ಮೋಟರ್ಸ್ ಆಟೋಮ್ಯಾಟಿಕ್ಸ್ ಕಾರ್ ಸಂಸ್ಥೆಯಿಂದ ಪುತ್ತೂರಿನ ಪಶು ವೈದ್ಯರಾಗಿರುವ ಡಾ|| ಉಷಾ ರವರು ಕಾರನ್ನು ಖರೀದಿಸಿದ್ದರು ಸದರಿ ಕಾರಿನ ಗ್ಯಾರೆಂಟಿ ಅವಧಿಯ ಒಳಗೆ ಕಾರಿನ ಬ್ಯಟರಿಯಲ್ಲಿ ಸಮಸ್ಯೆ ಉದ್ಭವವಾಗಿದ್ದು, ಸದರಿ ವಿಚಾರವನ್ನು ಟಾಟಾ ಮೋಟರ್ಸ್ ಪರವರ ಗಮನಕ್ಕೆ ತಂದರೂ ಸಮಂಜಸವಾಗಿ ಸ್ಪಂದಿಸಿರುವುದಿಲ್ಲ ಮತ್ತು...
(ಚಿತ್ರ: ಪ್ರಕೃತಿ ಗುತ್ತಿಗಾರು) ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2023-24ನೇ ಸಾಲಿನ ಮಹಾಸಭೆಯು ಇಂದು ಸಂಘದ ದೀನ್ ದಯಾಳ್ ರೈತ ಸಭಾಭವನದಲ್ಲಿ ನಡೆಯಿತು. ಗುತ್ತಿಗಾರು ಸಹಕಾರಿ ಸಂಘದ ಅಧ್ಯಕ್ಷ ರಾದ ವೆಂಕಟ್ ದಂಬೆಕೋಡಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ಶರತ್ ಎ.ಕೆ. ವರದಿ ಮಂಡಿಸಿದರು.ಸಹಕಾರಿ ಸಂಘದ ಅಧ್ಯಕ್ಷ ವೆಂಕಟ್ ದಂಬೆಕೋಡಿ ಮಾತನಾಡಿ 2023-24ನೇ ಸಾಲಿನಲ್ಲಿ...
Loading posts...
All posts loaded
No more posts
