Ad Widget

ಯುವಜನ ಸಂಯುಕ್ತ ಮಂಡಳಿಯ ನೂತನ ಅಧ್ಯಕ್ಷರಾಗಿ ಅನಿಲ್ ಪೂಜಾರಿಮನೆ

ಸುಳ್ಯ ಯುವಜನ ಸಂಯುಕ್ತ ಮಂಡಳಿಯ ನೂತನ ಅಧ್ಯಕ್ಷರಾಗಿ ಅನಿಲ್ ಪೂಜಾರಿಮನೆ ಆಯ್ಕೆಯಾಗಿರುತ್ತಾರೆ.
ಇವರು ಅಮರ ಮುಡ್ನೂರು ಗ್ರಾಮದ ಚೊಕ್ಕಾಡಿ ಪೂಜಾರಿಮನೆ ಮನೆತನದ ಮಾಧವ ಗೌಡ ಮತ್ತು ಶ್ರೀಮತಿ ಪ್ರೇಮ ದಂಪತಿಗಳ ಪುತ್ರ. ಇವರ ಪತ್ನಿ ಸನ್ನಿಧಿ ಗೃಹಿಣಿಯಾಗಿದ್ದಾರೆ. ನೆಹರು ಮೆಮೋರಿಯಲ್ ಕಾಲೇಜಿನಲ್ಲಿ ಪದವಿ,ನಂತರ ಸಿವಿಲ್ ಡಿಪ್ಲೋಮಾ ವ್ಯಾಸಂಗ ಮಾಡಿರುತ್ತಾರೆ.
ಚೊಕ್ಕಾಡಿ ಯುವಕ ಮಂಡಲದ ಎರಡನೇ ಅಧ್ಯಕ್ಷರಾಗಿ,2008 ರಲ್ಲಿ ಯುವಜನ ಸಂಯುಕ್ತ ಮಂಡಳಿ ನಿರ್ದೇಶಕರಾಗಿ ವಿವಿಧ ಜವಾಬ್ದಾಗಳನ್ನು ನಿರ್ವಹಿಸಿ ಇದೀಗ ಅಧ್ಯಕ್ಷರಾಗಿದ್ದಾರೆ. ಚೊಕ್ಕಾಡಿ ಉಳ್ಳಾಕುಲು ಯಾನೆ ನಾಯರ್ ದೈವಸ್ಥಾನ ಇದರ ಶಾಶ್ವತ ಮಹಾ ಅನ್ನಸಂತರ್ಪಣೆಯ ಪ್ರಧಾ ನಕಾರ್ಯದರ್ಶಿ ಸೇವೆ ಸಲ್ಲಿಸುತ್ತಿದ್ದಾರೆ. ಚೊಕ್ಕಾಡಿ ರಬ್ಬರ್ ಸೊಸೈಟಿ ಕುಕ್ಕುಜಡ್ಕ ಇದರ ಮಾಜಿ ನಿರ್ದೇಶಕರಾಗಿದ್ದಾರೆ.

. . . . . . . . .


*2020-21ನೇ ಸಾಲಿಗೆ ನೂತನ ಪದಾಧಿಕಾರಿಗಳ ಆಯ್ಕೆ*
ಗೌರವಾಧ್ಯಕ್ಷರಾಗಿ ಶಂಕರ್ ಪೆರಾಜೆ, ಅಧ್ಯಕ್ಷರಾಗಿ ಅನಿಲ್ ಪೂಜಾರಿಮನೆ, ಉಪಾಧ್ಯಕ್ಷರುಗಳಾಗಿ ತೇಜಸ್ವಿ ಕಡಪಳ, ಗೀತಾ ಕಡ್ಯ, ಪ್ರಧಾನ ಕಾರ್ಯದರ್ಶಿಯಾಗಿ ರಾಜೀವಿ ಲಾವಂತಡ್ಕ, ಜತೆ ಕಾರ್ಯದರ್ಶಿ ಪವನ್ ಪಲ್ಲತಡ್ಕ, ವಿನುತ ಪಾತಿಕಲ್ಲು, ಕೋಶಾಧಿಕಾರಿಯಾಗಿ ವಿಜಯಕುಮಾರ್ ಉಬರಡ್ಕ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಕಾರ್ತಿಕ್ ರೈ, ಕ್ರೀಡಾ ಕಾರ್ಯದರ್ಶಿ ವಿನ್ಯಾಸ್ ಹೊಸೊಳಿಕೆ, ನಿರ್ದೇಶಕರುಗಳಾಗಿ ದಯಾನಂದ ಕೇರ್ಪಳ, ಆರ್.ಕೆ.ಮಹಮ್ಮದ್, ಚರಣ್ ಕಾಯರ, ಪ್ರವೀಣ್ ಜಯನಗರ, ಶ್ರೀಮತಿ ತುಳಸಿ ಕೇವಳ, ವಿಖ್ಯಾತ್ ಬಾರ್ಪಣೆ, ಸುಧಾರಾಣಿ ಮುರುಳ್ಯ, ದಯಾನಂದ ಪಾತಿಕಲ್ಲು, ಗೌರವ ಸಲಹೆಗಾರರಾಗಿ ದಿನೇಶ್ ಮಡಪ್ಪಾಡಿ, ದೀಪಕ್ ಕುತ್ತಮೊಟ್ಟೆ, ಲಕ್ಷ್ಮೀನಾರಾಯಣ ಕಜೆಗದ್ದೆ, ಚಂದ್ರಶೇಖರ ಪನ್ನೆ, ದಿಲೀಪ್ ಬಾಬ್ಲುಬೆಟ್ಟು ಆಯ್ಕೆಯಾದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading