ಸುಳ್ಯ : ‘ಶ್ರೀ ಅಂಬಿಕಾ ಇಲೆಕ್ಟ್ರಾನಿಕ್ಸ್ & ಹೋಮ್ ಅಪ್ಲಾಯನ್ಸಸ್’ ನಲ್ಲಿ ಭರ್ಜರಿ ಆಫರ್ ; ಫ್ರಿಡ್ಜ್, ಸೋಫಾ ಸೆಟ್ ಗೆಲ್ಲುವ ಸುವರ್ಣಾವಕಾಶ..!

ಸುಳ್ಯ: ಗ್ರಾಹಕರ ನೆಚ್ಚಿನ ಗೃಹೋಪಯೋಗಿ ವಸ್ತುಗಳ ಮಳಿಗೆಯಾದ ಸುಳ್ಯದ ‘ಶ್ರೀ ಅಂಬಿಕಾ ಇಲೆಕ್ಟ್ರಾನಿಕ್ಸ್ & ಹೋಮ್ ಅಪ್ಲಾಯನ್ಸಸ್’ ಸಂಸ್ಥೆಯು ತನ್ನ ಗ್ರಾಹಕರಿಗಾಗಿ ಆಕರ್ಷಕ ರಿಯಾಯಿತಿ ಹಾಗೂ ಭರ್ಜರಿ ಬಹುಮಾನಗಳ ವಿಶೇಷ ಆಫರ್‌ಗಳನ್ನು ಪ್ರಕಟಿಸಿದೆ.

. . . . . . . . .

ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಎದುರು, ಸುಳ್ಯ ಸೆಂಟರ್‌ನಲ್ಲಿರುವ ಮಳಿಗೆಯಲ್ಲಿ ಗ್ರಾಹಕರ ಖರೀದಿಗೆ ತಕ್ಕಂತೆ ವಿಶೇಷ ಕೊಡುಗೆಗಳನ್ನು ಪರಿಚಯಿಸಲಾಗಿದೆ.

. . . . . . .

ಆಕರ್ಷಕ ಲಕ್ಕಿ ಡ್ರಾ ಕೊಡುಗೆಗಳು – ರೂ. 1,000 ದೊಳಗಿನ ಖರೀದಿ : ಲಕ್ಕಿ ಕೂಪನ್ ಮೂಲಕ 750 ವ್ಯಾಟ್‌ನ ಅತ್ಯಾಧುನಿಕ ಮಿಕ್ಸರ್ ಗ್ರೈಂಡರ್ ಗೆಲ್ಲುವ ಅವಕಾಶ.ರೂ. 1,000ಕ್ಕಿಂತ ಹೆಚ್ಚಿನ ಖರೀದಿ – ಪ್ರಥಮ ಬಹುಮಾನ : ಸಿಂಗಲ್ ಡೋರ್ ರೆಫ್ರಿಜರೇಟರ್ (ಫ್ರಿಡ್ಜ್), ದ್ವಿತೀಯ ಬಹುಮಾನ : ಆಕರ್ಷಕ ವಾರ್ಡ್‌ರೋಬ್, ದ್ವಿತೀಯ ಬಹುಮಾನ : ಸುಸಜ್ಜಿತ ಸೋಫಾ ಸೆಟ್ (ಎಲ್ಲಾ ಬಹುಮಾನ ವಿಜೇತರನ್ನು ಪಾರದರ್ಶಕ ಲಕ್ಕಿ ಡ್ರಾ ಮೂಲಕ ಆಯ್ಕೆ ಮಾಡಲಾಗುತ್ತದೆ).

ಇನ್ನಷ್ಟು ವಿಶೇಷ ಸೌಲಭ್ಯಗಳು : ಮಳಿಗೆಯಲ್ಲಿ ಹಳೆಯ ವಸ್ತುಗಳಿಗೆ ಉತ್ತಮ ಎಕ್ಸ್‌ಚೇಂಜ್ ಆಫರ್, ಪ್ರತಿಯೊಂದು ಖರೀದಿಯ ಮೇಲೂ ಫ್ರೀ ಗಿಫ್ಟ್ ಹಾಗೂ ಆಕರ್ಷಕ ಕಾಂಬೋ ಆಫರ್‌ಗಳು ಲಭ್ಯವಿವೆ. ಇದರೊಂದಿಗೆ ಗರಿಷ್ಠ ರೂ. 5,000ದವರೆಗೆ ನಗದು ಕ್ಯಾಶ್‌ಬ್ಯಾಕ್ (Cashback up to ₹5,000) ಸೌಲಭ್ಯವನ್ನು ಗ್ರಾಹಕರು ಪಡೆದುಕೊಳ್ಳಬಹುದಾಗಿದೆ.

ಗೃಹೋಪಯೋಗಿ ಮತ್ತು ಇಲೆಕ್ಟ್ರಾನಿಕ್ಸ್ ವಸ್ತುಗಳ ಖರೀದಿಗೆ ಉತ್ತಮ ಅವಕಾಶವಿದ್ದು, ಸಾರ್ವಜನಿಕರು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಸಂಪರ್ಕ ವಿಳಾಸ : ಶ್ರೀ ಅಂಬಿಕಾ ಇಲೆಕ್ಟ್ರಾನಿಕ್ಸ್ & ಹೋಮ್ ಅಪ್ಲಾಯನ್ಸಸ್ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಎದುರು, ಸುಳ್ಯ ಸೆಂಟರ್, ಮುಖ್ಯರಸ್ತೆ, ಸುಳ್ಯ.ಮೊಬೈಲ್ : 9844256400, 6363375956


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading