ದ್ವಾದಶ ರಾಶಿಗಳ ದಿನ ಭವಿಷ್ಯ

ದಿನಾಂಕ:12-06-2026 ಶುಕ್ರವಾರ

ಜ್ಯೋತಿಷ್ಯರು : ಪ್ರವೀಣ್ ಶಿಬರೂರಾಯ, ಮಂಡೆಕೋಲು, ಸುಳ್ಯ ಮೊ: 9591969197

01,🐏ಮೇಷರಾಶಿ🐏*
📃,ಹಣಕಾಸಿನ ವಿಷಯಗಳಲ್ಲಿ ಬುದ್ಧಿವಂತಿಕೆಯಿಂದ.ನಿರ್ಧಾರಗಳನ್ನುತೆಗೆದುಕೊಳ್ಳಿ.ಕಚೇರಿಯಲ್ಲಿಅನಗತ್ಯವಾದವಿವಾದಗಳಿಂದದೂರವಿರಿ.ಅಧಿಕಖರ್ಚು ಮಾಡುವುದು ಉತ್ತಮವಲ್ಲ, ಸ್ನೇಹಿತರ ಸಹಾಯ ಪಡೆಯಿರಿ, ವೃಥಾನಿಂದನೆಗಳನ್ನುಎದುರಿಸಬೇಕಾಗಿ ಬರಬಹುದು,
ಗಮನಿಸಿ:- ಇಂದು ನಿಮ್ಮನ್ನು ನೀವೇ ವಿಮರ್ಶಿಸಿಕೊಳ್ಳಿ,
ಪರಿಹಾರ:-ದೇವರಮನೆಯಲ್ಲಿ ಶಂಖವನ್ನಿಟ್ಟು ಪೂಜಿಸಿ, 

. . . . . . . . .

*02,🐂ವೃಷಭರಾಶಿ🐂*
📃,ನಿಮ್ಮಮನಸ್ಸುಗೊಂದಲಕ್ಕೊಳಗಾಗಬಹುದು, ನಿಮ್ಮ ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿವಹಿಸಿ.ನಿಮಗೆಆಗದವರು ಕೆಲಸದ ಸ್ಥಳದಲ್ಲಿನಿಮ್ಮನ್ನು ಕೆಣಕುವಸಾಧ್ಯತೆಇದೆ.ಅವರೆಲ್ಲರನ್ನು ನಿಮ್ಮಬುದ್ಧಿಬಲದಿಂದ ದೂರ ಇಡಿ,
ಗಮನಿಸಿ:-ಪ್ರಯಾಣದ ಸಮಯದಲ್ಲಿ ಜಾಗ್ರತೆ ಇರಲಿ.
ಪರಿಹಾರ:-ಶನಿ ಮಂತ್ರವನ್ನು ಪಠಿಸಿ.ದೇವಸ್ಥಾನದಲ್ಲಿ ಎಳ್ಳುದೀಪ ಹಚ್ಚಿ,

. . . . . . .

*03,👥ಮಿಥುನ ರಾಶಿ👥*
📃,ಅಧಿಕ ಖರ್ಚು ಇರುತ್ತದೆ. ನಿಮ್ಮ ಪೋಷಕರಿಂದ ನೀವು ಬೆಂಬಲವನ್ನು ಪಡೆಯುತ್ತೀರಿ. ವಾಹನ ನಿರ್ವಹಣೆಗೆ ಖರ್ಚು ಹೆಚ್ಚಾಗಲಿದೆ. ಸ್ನೇಹಿತರು ಮತ್ತು ಕುಟುಂಬ ಸದಸ್ಯರ ಬೆಂಬಲ ನಿಮಗಿರುವುದರಿಂದ ನೀವುಹಮ್ಮಿಕೊಂಡಕಾರ್ಯಗಳನ್ನು ಧೈರ್ಯದಿಂದ ಮುನ್ನುಗ್ಗಿ ಮಾಡಬಹುದು. ಎಲ್ಲರನ್ನು ನಗುಮುಖದಿಂದಸ್ವಾಗತಿಸುವಿರಿ,
ಗಮನಿಸಿ:-ಈ ದಿನ ಉತ್ತಮ ಫಲ ಪಡೆಯುವ ಯೋಗವಿದೆ. 
ಪರಿಹಾರ:-ನಿಮ್ಮ ಮನೆದೇವರ ಸ್ಮರಣೆ ಮಾಡಿ,

*04,🦀ಕಟಕ ರಾಶಿ🦀*
📃,ಆರ್ಥಿಕಪರಿಸ್ಥಿತಿಸುಧಾರಿಸಲಿದೆ.ಹಣದಒಳಹರಿವುಹೆಚ್ಚಾಗುತ್ತದೆ. ಹೊಸ ಯೋಜನೆಗೆ ಜವಾಬ್ದಾರಿಸಿಗಲಿದೆ.ಆದಾಯದಮೂಲವಾಗಲಿದೆ.ವಿದೇಶದಿಂದಅಥವಾದೂರದೂರಿನಿಂದ ಬರುವ ಸುದ್ದಿಯು ನಿಮಗೆ ಸಂತಸವನ್ನುಂಟುಮಾಡುತ್ತದೆ. ವಿವಿಧಮೂಲಗಳಿಂದಹಣಕಾಸು ಒದಗಿ ಬರುತ್ತದೆ,
ಗಮನಿಸಿ:-ಇಂದು ನಿಮ್ಮ ಇಚ್ಛಿತಕಾರ್ಯಗಳುಕೈಗೂಡುವುದು,
ಪರಿಹಾರ:- ಶಿವ ಪಂಚಾಕ್ಷರಿ ಮಂತ್ರವನ್ನು ಪಠಿಸಿ, 

*05,🦁ಸಿಂಹ ರಾಶಿ🦁*
📃,ಸಹೋದ್ಯೋಗಿಗಳೊಂದಿಗೆ ಒಟ್ಟಾಗಿ ಕೆಲಸ ಮಾಡಿ.ಇದು ಕೆಲಸದಉತ್ತಮಫಲಿತಾಂಶಗಳನ್ನುನೀಡುತ್ತದೆ.ಪೂರ್ಣವಿಶ್ವಾಸ ಇರುತ್ತದೆ. ನಿಮಗಿಂತಹೆಚ್ಚಿನ ಬುದ್ಧಿವಂತರು ನಿಮ್ಮನ್ನುಭೇಟಿ ಮಾಡಲಿದ್ದಾರೆ. ಹಣಕಾಸಿನ ಸ್ಥಿತಿ ಉತ್ತಮವಾಗಿದ್ದರೂ, ಸದ್ಯದಗ್ರಹಸ್ಥಿತಿಉತ್ತಮವಾಗಿಲ್ಲ.ಕುಟುಂಬದಜೊತೆಯಾವುದೇ ರೀತಿಯ ಜಗಳ ಬೇಡ,
ಗಮನಿಸಿ:-ಈ ದಿನಮನೆಯಲ್ಲಿ ಗೊಂದಲದವಾತಾವರಣವಿರುತ್ತದೆ, 
ಪರಿಹಾರ:-ಶ್ರೀ ಗಾಯತ್ರಿ ಮಂತ್ರ ಪಠಿಸಿ,

*06,👩‍🦳ಕನ್ಯಾ ರಾಶಿ👩‍🦳*
📃,ಸಾಮಾಜಿಕಕಾರ್ಯಕ್ರಮದಲ್ಲಿ, ಅಧಿಕಾರಿಗಳು ನಿಮ್ಮ ಕೆಲಸದಿಂದಸಂತೋಷಪಡುತ್ತಾರೆ ಮತ್ತು ನಿಮಗೆ ಹೊಸ ಹುದ್ದೆಯನ್ನು ನೀಡಬಹುದು, ಆದರೆ ಕೆಲವು ವಿರೋಧಿಗಳು ನಿಮ್ಮಮೇಲೆಪ್ರಾಬಲ್ಯಸಾಧಿಸಲುಪ್ರಯತ್ನಿಸುತ್ತಾರೆ.ಹಣಕಾಸಿನವ್ಯವಹಾರಗಳುಕೂಡಿಬರುತ್ತವೆ.ದೀರ್ಘಾವಧಿಯ ಸಾಲ ಸ್ವಲ್ಪಮಟ್ಟಿಗೆಪರಿಹಾರವಾಗುತ್ತದೆ.ಹೊಸಉದ್ಯೋಗಪ್ರಯತ್ನಗಳುಫಲನೀಡುತ್ತವೆ.ಕೆಲಸಗಳು.ಸಕಾಲದಲ್ಲಿಪೂರ್ಣಗೊಳ್ಳುತ್ತವೆ,
ಗಮನಿಸಿ:- ಇಂದು ಮನೆಯಲ್ಲಿ ಪ್ರಶಾಂತವಾತಾವರಣವಿರುತ್ತದೆ,
ಪರಿಹಾರ:-ಹನುಮಾನ್ ಚಾಲೀಸಾ ಪಠಿಸಿ,

*07,⚖️ತುಲಾ ರಾಶಿ⚖️*
📃,ವ್ಯವಹಾರದಲ್ಲಿ ತೊಂದರೆ ಉಂಟಾಗಬಹುದು. ಆದರೆ ಸ್ನೇಹಿತರ ಸಹಾಯದಿಂದ ಸಮಸ್ಯೆ ಬಗೆಹರಿಯಲಿದೆ. ಮನೆಯಲ್ಲಿಕಲಹದವಾತಾವರಣ ನಿರ್ಮಾಣವಾಗದಿರಲು ಸರ್ವ ಪ್ರಯತ್ನ ನಡೆಸಬೇಕು. ಕೆಲಸದ ಸ್ಥಳದಲ್ಲಿ ಚಾಡಿ ಚುಚ್ಚುವರುಅಧಿಕವಾಗಿರುತ್ತಾರೆ.ಅದಕ್ಕಾಗಿತಲೆಕೆಡಿಸಿಕೊಳ್ಳದೆ ಮುಂದುವರೆಯಿರಿ,
ಗಮನಿಸಿ:-ಇಂದು ನಿಮ್ಮಿಂದ ಸಹಾಯಬಯಸಿಬರುವವರಿಗೆ ಸೂಕ್ತ ಮಾರ್ಗದರ್ಶನ ನೀಡಿ,
|ಪರಿಹಾರ:-ಶ್ರೀ ದುರ್ಗಾ ದೇವಿಯನ್ನು ಪ್ರಾರ್ಥಿಸಿ,

*08,🦂ವೃಶ್ಚಿಕ ರಾಶಿ🦂*
📃,ವ್ಯಾಪಾರದಲ್ಲಿ ಆರ್ಥಿಕ ಲಾಭ ದೊರೆಯಲಿದೆ. ಆದರೆ, ಕೆಲವರುತಮ್ಮವೃತ್ತಿಜೀವನದಲ್ಲಿ ಸಣ್ಣ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ನಿಮ್ಮ ಮಾತಿನ ಜಾಣ್ಮೆ ಸರಳವಾದ ನಡೆ ನುಡಿಗಳಿಂದ ಜನರಪ್ರಶಂಸೆಯನ್ನುಪಡೆಯಲು ಹೇರಳ ಅವಕಾಶಗಳು ಒದಗಿಬರುವುದು.ಸಂಗಾತಿಯ ಸಹಕಾರ ದೊರೆಯುವುದು. ವಾಹನ ಚಲಾಯಿಸುವಾಗ ಹೆಚ್ಚರದಿಂದಿರಿ,
ಗಮನಿಸಿ:- ಇಂದು ಹೆಚ್ಚು ಚಿಂತಿಸುವ ಅಗತ್ಯವಿಲ್ಲ,
ಪರಿಹಾರ:-ಈಶ್ವರನ ಪ್ರಾರ್ಥನೆ ಮಾಡಿ,

*09,🏹ಧನುಸ್ಸು ರಾಶಿ🏹*
📃,ನಿಮ್ಮ ಆರೋಗ್ಯದ ಕಡೆ ಗಮನ ಕೊಡಿ. ಅನಗತ್ಯ ಚರ್ಚೆಗಳನ್ನುತಪ್ಪಿಸಿ.ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಿ ಇಂದು ನಿಮಗೆ ಶುಭ ತರುವ ದಿನವಾಗಿದೆ, ದಿನವಿಡೀ ಲವಲವಿಕೆಯಿಂದ ಇರುವಿರಿ, ಜನರು ನಿಮ್ಮ ಮಾತು ಮತ್ತು ವಿಚಾರಗಳನ್ನುಗೌರವಿಸುವರು,ಗಮನಿಸಿ:-ಪ್ರಯಾಣ ಮಾಡುವಾಗ ಜಾಗ್ರತೆ ಇರಲಿ,
ಪರಿಹಾರ:-ಗಣಪತಿಯ ಪ್ರಾರ್ಥನೆ ಮಾಡಿ,

*10,🐊ಮಕರ ರಾಶಿ🐊*
📃,ವ್ಯಾಪಾರವಹಿವಾಟುಗಳಿಗೆಸಹಿಹಾಕುವಾಗವ್ಯಾಪಾರಸ್ಥರು.ಸ್ವಲ್ಪಎಚ್ಚರಿಕೆವಹಿಸಬೇಕು. ಹಣಕಾಸಿನ ವಿಷಯಗಳಲ್ಲಿ ಯಾರನ್ನೂಕುರುಡಾಗಿನಂಬಬೇಡಿ ಬರೀ ನಿರೀಕ್ಷೆಯಲ್ಲಿಯೇ ಕಾಲ ಕಳೆಯುತ್ತಿರುವ ನಿಮಗೆ ಯಾವುದೇಕೆಲಸವನ್ನುಸಕಾಲಕ್ಕೆ ಮಾಡಲಾಗುತ್ತಿಲ್ಲ ಎಂಬ ಕೊರಗು ಕಾಡುತ್ತದೆ, ಗಮನಿಸಿ:-ಇಂದುಸ್ನೇಹಿತರಿಂದ ದನ ಸಹಾಯವಾಗುವುದು, 
ಪರಿಹಾರ:-ಹಿರಿಯರ ಸಲಹೆಯನ್ನು ಪಾಲಿಸಿ,

*11,⚱️ಕುಂಭ ರಾಶಿ⚱️*
📃,ನಿಮ್ಮ ಕುಟುಂಬದ ಸದಸ್ಯರ ಆರೋಗ್ಯದ ಕಡೆ ಗಮನಕೊಡಿ.ನಿಮ್ಮಸಂಗಾತಿಯೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಿರಿ ದೂರದ ಊರಿಗೆ ಪ್ರಯಾಣ ಮಾಡುವಸಾಧ್ಯತೆಗಳಿರುವುದರಿಂದ, ನಾಳೆಯ ಕೆಲಸಗಳನ್ನು ಬೇಗನೆ ಪೂರ್ಣಗೊಳಿಸಿ, ಸ್ಥಳ ಬದಲಾವಣೆಯ ಸಾಧ್ಯತೆ ಇದೆ,
ಗಮನಿಸಿ:- ನೀವು ಮಾಡುವ ವೃತ್ತಿಯಲ್ಲಿ ಪ್ರಗತಿ ಕಂಡು ಬರುವುದು,
ಪರಿಹಾರ:-ಶ್ರೀ ಪಾರ್ವತಿ ಪರಮೇಶ್ವರನನ್ನು ಪ್ರಾರ್ಥಿಸಿ,

*12,🐬ಮೀನ ರಾಶಿ🐬*
📃,ಎಚ್ಚರಿಕೆಯಿಂದ ವಾಹನ ಚಲಾಯಿಸಿ.ಗಾಯಗಳುಸಂಭವಿಸಬಹುದು. ಸಾಮಾಜಿಕ ಸ್ಥಾನಮಾನ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ.ಮೋಸಮಾಡುವವರುನಿಮ್ಮಸುತ್ತಲೂಇರುವರು, ಮಾಡುವ ಕೆಲಸದಲ್ಲಿ ಜಾಗ್ರತೆ ವಹಿಸಿ, ಸರಿಯಾಗಿ ಸಾಗುತ್ತಿರುವಕಾರ್ಯವಿಧಾನಗಳಲ್ಲಿ ಬದಲಾವಣೆ ಬೇಡ,
ಗಮನಿಸಿ:- ಸದ್ಯದ ಪರಿಸ್ಥಿತಿ ಅಷ್ಟೇನೂ ಉತ್ತಮವಾಗಿಲ್ಲ,
ಪರಿಹಾರ:-ಕುಲದೇವರನ್ನು ಸ್ಮರಿಸಿಕೊಳ್ಳಿ,


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading