ದೇವ : ಶ್ರೀ ಉಳ್ಳಾಕುಲು ದೈವಸ್ಥಾನ ನಿರ್ಮಾಣಕ್ಕೆ ಭೂಮಿ ಪೂಜೆ

ದೇವಚಳ್ಳ ಗ್ರಾಮದ ದೇವ ಊರುಕಟ್ಟಿಗೆ ಸಂಬಂದಿಸಿದ ಶ್ರೀ ಉಳ್ಳಾಕುಲು ಮತ್ತು ಮಲೆ ದೈವಗಳ ನೂತನ ದೈವಸ್ಥಾನ ಮತ್ತು ಕಟ್ಟೆಗಳ ನಿರ್ಮಾಣಕ್ಕೆ ಶಿಲ್ಪಿ ವೆಂಕಟರಮಣ ಆಚಾರ್ಯ ರವರು ಭೂಮಿ ಪೂಜೆಯ ವಿಧಿವಿಧಾನ ಗಳನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಉಳ್ಳಾಕುಲು ದೈವಸ್ಥಾನದ ಮೊಕ್ತೇಸರಾದ ಬಾಲಕೃಷ್ಣ ಗೌಡ ದೇವ, ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾದ ರಮೇಶ ಪಡ್ಪು, ಕಾರ್ಯದರ್ಶಿ ಲಕ್ಷ್ಮೀಶ ಅಡ್ಡನಪಾರೆ, ಖಜಾಂಜಿ ಯೋಗೀಶ್ ದೇವ, ಶ್ರೀ ಉಳ್ಳಾಕುಲು( ರಿ )ಟ್ರಸ್ಟ್ ಅಧ್ಯಕ್ಷರಾದ ಶೀನಪ್ಪ ಗೌಡ ಪಡ್ಪು, ಕಾರ್ಯದರ್ಶಿ ರಾಧಾಕೃಷ್ಣ ಮಾವಿನಗೋಡ್ಲು, ಉಳ್ಳಾಕುಲು ಟ್ರಸ್ಟ್ ನ ಸದಸ್ಯರುಗಳಾದ ಮುಕುಂದ ಹಿರಿಯಡ್ಕ, ತೀರ್ಥೇಶ್ ಪಾರೆಪ್ಪಾಡಿ, ಕರ್ಣನ್ ದೇವ ಡಿ.ಯಸ್ ದರ್ಮಪಾಲ ದೇವ, ಶಿಶುಪಾಲ ದೇವ, ಮನಮೋಹನ ಅಂಬೇಕಲ್ಲು,ರಾಮಚಂದ್ರ ಅಚ್ರಪ್ಪಾಡಿ, ಗೋಪಾಲಕೃಷ್ಣ ದೇವ, ಪರಮೇಶ್ವರ ದೇವ, ರವೀಂದ್ರ ಅಡ್ಡನಪಾರೆ, ಕಲಾವತಿ ದೇವ ಹಾಗೂ ಜೀರ್ಣೋದ್ದಾರ ಸಮಿತಿ ಸದಸ್ಯರು ಹಾಗೂ ದೈವಸ್ಥಾನದ ವ್ಯಾಪ್ತಿಗೆ ಒಳಪಟ್ಟ ಮನೆಯವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading