ಸುಳ್ಯದ ಯುವಕನ ನೇತೃತ್ವದ ತಂಡ ಬೆಂಗಳೂರುನಿಂದ ಶಬರಿಮಲೆಗೆ ಸೈಕಲ್ ನಲ್ಲಿ ಯಾತ್ರೆ

ಸುಳ್ಯದ ಯುವಕನ ನೇತೃತ್ವದ ತಂಡ ಬೆಂಗಳೂರು ವಿಧಾನಸೌಧದಿಂದ ಶಬರಿಮಲೆಗೆ ಸೈಕಲ್ ಯಾತ್ರೆ ತೆರಳಿದ್ದಾರೆ. ಸುಮಾರು 850 ಕಿಲೋಮೀಟರ್ ದೂರವನ್ನು ಸೈಕಲ್ ನಲ್ಲಿ ಪ್ರಯಾಣಿಸಿದ್ದಾರೆ.

. . . . . . . . .

ಸುಳ್ಯದ ಶಿವಪ್ರಸಾದ್ ನಾರ್ಣಕಜೆ, ಅಂಕುಶ್ ದೇವರಾಜ್ ಬೆಂಗಳೂರು, ಸುದರ್ಶನ್ ಚಿಂತಾಮಣಿ, ವಿನಯ್ ಶಾಸ್ತ್ರಿ ಬಿಡದಿ, ಪ್ರವೀಣ್ ಬೆಂಗಳೂರು, ವಿನಯ್ ಬೆಂಗಳೂರು, ಗಣೇಶ್ ಬೆಂಗಳೂರು, ಮಹೇಶ್ ಬೆಂಗಳೂರು, ವಿಷ್ಣು ಪ್ರಸಾದ್ ಬೆಂಗಳೂರು ತಂಡದಲ್ಲಿದ್ದರು.

. . . . . . .


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading