ವಿಜಯಕುಮಾರ್ ಸುಳ್ಯ ಇವರಿಗೆ “ಕಲಾ ವಿಭೂಷಣ ಪ್ರಶಸ್ತಿ 2026”

ಅಂಜಲಿ ಕ್ರಿಯೇಶನ್ಸ್‌ ಬಾರಡ್ಕ ಕಾಸರಗೋಡು ಮತ್ತು ಲಕ್ಷ್ಮಿ ರೂರಲ್ ಡೆವಲಪ್ಟೆಂಟ್ ಸೊಸೈಟಿ ಹೆಸರಘಟ್ಟ ಬೆಂಗಳೂರು ಇವರು ಇತ್ತೀಚೆಗೆ ಬೆಂಗಳೂರಿನ ಕಲಾ ಮಂದಿರದಲ್ಲಿ ನಡೆದ ವಿವಿಧ ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗಾಯಕ ವಿಜಯಕುಮಾರ್ ಸುಳ್ಯ ಇವರಿಗೆ “ಕಲಾ ವಿಭೂಷಣ ಪ್ರಶಸ್ತಿ 2026” ನೀಡಿ ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು. ಇವರು ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ಹೋಬಳಿ ಘಟಕದ ನಿರ್ದೇಶಕರು ಮತ್ತು ಟಿ.ಎ.ಪಿ.ಸಿ.ಎಂ.ಎಸ್ ಸುಳ್ಯ ಇದರ ಸಂಸ್ಥೆಯ ನೌಕರರಾಗಿರುತ್ತಾರೆ. ಕಲಾವೇದಿಕೆಯಲ್ಲಿ ರಾಜ್ಯದ ಹಾಗೂ ಹೊರ ರಾಜ್ಯದ ಗಣ್ಯರು ಇದ್ದು,ಇದರ ವ್ಯವಸ್ಥಾಪಕರಾದ ವಸಂತ ಬಾರಡ್ಕ ಇವರು ನಡೆಸಿಕೊಟ್ಟರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading