Ad Widget

ಓಡಿಯೂರಿನಲ್ಲಿ ಜ. 27,28 ರಂದು ನಡೆಯಲಿರುವ ತುಳುನಾಡ ಜಾತ್ರೆ, ಬ್ರಹ್ಮಕಲಶೋತ್ಸವ, ರಥೋತ್ಸವ ಅಂಗವಾಗಿ  ಹಸಿರುವಾಣಿ ಸಮರ್ಪಣೆ

ಓಡಿಯೂರಿನಲ್ಲಿ ಜ. 27,28 ರಂದು ನಡೆಯಲಿರುವ ತುಳುನಾಡ ಜಾತ್ರೆ, ಬ್ರಹ್ಮಕಲಶೋತ್ಸವ, ರಥೋತ್ಸವ ದ ಅಂಗವಾಗಿ ಜೈ ಗುರುದೇವ ಸೇವಾ ಬಳಗ ಸುಳ್ಯ, ಓಡಿಯೂರು ವಿವಿದ್ದೋದೇಶ ಸೌಹಾರ್ಧ ಸಹಕಾರಿ ಸಂಘ, ಓಡಿಯೂರು ಗ್ರಾಮ ವಿಕಾಸ ಯೋಜನೆ ಹಾಗೂ ಊರಿನ ಭಕ್ತಭಿಮಾನಿಗಳ ಸಹಕಾರದಿಂದ ಹಸಿರು ವಾಣಿ ಸಮರ್ಪಣೆ ಯನ್ನು ಅರ್ಪಿಸಲಲಾಯಿತು. ಈ ಸಂದರ್ಭದಲ್ಲಿ ಚೆನ್ನಕೇಶವ ದೇವಸ್ಥಾನ ದ ಟ್ರಸ್ಟಿ ಕೃಪಾಶಂಕರ್, ದೇವಸ್ಥಾನದ ಅರ್ಚಕರು,ಸೇವಾ ಬಳಗದ ಅಧ್ಯಕ್ಷರಾದ ರಾಧಾಕೃಷ್ಣ ಪಕಲ, ಖಜಾಂಚಿ ಗಂಗಾಧರ ಮನಿಯಾನಿ, ಸಹಕಾರಿಯ ನಿರ್ದೇಶಕರಾದ ಶ್ರೀಮತಿ ಶಾರದಾಮಣಿ ಶಿವದಾಸ್ ರೈ, ಸಹಕಾರಿಯ ವ್ಯವಸ್ಥಾಪಕರಾದ ಸಂತೋಷ್ ಕುಮಾರ್ ಶೆಟ್ಟಿ, ಗ್ರಾಮ ವಿಕಾಸ ಯೋಜನೆಯ ನಿಕಟಪೂರ್ವ ಅಧ್ಯಕ್ಷರಾದ ವಿಶ್ವನಾಥ ಶೆಟ್ಟಿ,ಯೋಜನೆಯ ಸುಳ್ಯ ವಲಯ ಅಧ್ಯಕ್ಷರಾದ ಸಂದೀಪ್, ಸಂಯೋಜಕರಾದ ಸರಿತಾ, ಸೇವಾದೀಕ್ಷಿತರಾದ , ಶ್ರೀಮತಿ ಜಯಂತಿ, ಜಯಂತಿ. ಏನ್., ಶ್ವೇತಾ, ನಿಶಾ, ಮತ್ತು ಯೋಜನೆಯ ವಲಯ ಘಟ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading