Ad Widget

ಭಾಗೀರಥಿ ಮುರುಳ್ಯರಿಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ :  ಪ್ರವೀಣ್ ನಾಯಕ್ ಖಂಡನೆ

“ಸುಳ್ಯದ ಜನಪ್ರಿಯ ಶಾಸಕಿ ಭಾಗೀರಥಿ ಮುರುಳ್ಯ ಅವರನ್ನು ನಿನ್ನೆ ಸಾಮಾಜಿಕ ಜಾಲತಾಣದಲ್ಲಿ ಸಂದೇಶ್ ಎಂಬಾತ ಅವಮಾನ ಮಾಡಿದ್ದನ್ನು ನಾವು ತೀವ್ರ ವಾಗಿ ಖಂಡಿಸುತ್ತೇವೆ ಸುಳ್ಯ ತಾಲ್ಲೂಕಿನಲ್ಲಿ ಉತ್ತಮ ಜನಪರ ಕೆಲಸ ಮಾಡುತ್ತಿರುವ ಇವರು ಜಾತಿ ಭೇಧ ಇಲ್ಲದೆ ಸುಳ್ಯ ತಾಲೂಕಿಗೆ ಸರ್ಕಾರ ದಿಂದ ಹಲವಾರು ಅನುದಾನ ಗಳನ್ನು ತಂದಿದ್ದಾರೆ ಮತ್ತು ನಮ್ಮ ಕಾರ್ಯಕರ್ತರ ಪರವಾಗಿ ವಿಧಾನ ಸಭೆಯಲ್ಲಿ ಮಾತಾಡಿದ್ದಾರೆ, ಇವರನ್ನು ಫೇಸ್ಬುಕ್ ನಲ್ಲಿ ಅವಮಾನ ಮಾಡಿದ ಆತನ ಮೇಲೆ ಪೊಲೀಸರು ತಕ್ಷಣ ಕೇಸು ದಾಖಲಿಸಿ ಆರೋಪಿಯನ್ನು ತಕ್ಷಣ ಬಂಧಿಸುವಂತೆ” ರಾಜ್ಯ ವಿಶೇಷ ಚೇತನರ ಕಾರ್ಯಕರ್ತರ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಪ್ರವೀಣ್ ನಾಯಕ್ ಸುಳ್ಯ ವಿನಂತಿಸಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading