Ad Widget

ಸಾಂಸ್ಕೃತಿಕ ಸಂಘ ಹಳೆಗೇಟು ಇದರ ವಾರ್ಷಿಕ ಸಭೆ

ಸಾಂಸ್ಕೃತಿಕ ಸಂಘ (ರಿ )ಹಳೆಗೆಟು ಸುಳ್ಯ ಇದರ ವಾರ್ಷಿಕ ಸಭೆ ಇಂದು ಹಳೆಗೆಟಿನ ವಸಂತಕಟ್ಟೆಯಲ್ಲಿ ನಡೆಯಿತು.

. . . . . . . . .

ಅಧ್ಯಕ್ಷರಾದ ಶ್ರೀನಿವಾಸ್ ರಾವ್ ನೇತೃತ್ವದಲ್ಲಿ 41ನೇ ವರ್ಷದ ಗಣೇಶೋತ್ಸವದ ಪ್ರಯುಕ್ತ ಮೂರು ದಿನದ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.

. . . . . . .

ಕಾರ್ಯಕ್ರಮದ ಕೊನೆಯ ದಿನ ಸಾರ್ವಜನಿಕ ಅನ್ನಸಂತರ್ಪಣೆ ಮತ್ತು ವೈಭವದ ಶೋಭಾಯಾತ್ರೆ ನಡೆಸುವುದೆಂದು ತೀರ್ಮಾನಿಸಲಾಯಿತು.

ಸಂಘದ ಕಾರ್ಯದರ್ಶಿ ಶಿವನಾಥ್ ರಾವ್ ಸ್ವಾಗತಿಸಿದರು , ಅಧ್ಯಕ್ಷರಾದ ಶ್ರೀನಿವಾಸ ರಾವ್ ವಂದನಾರ್ಪಣೆ ಮಾಡಿದರು

ಈ ಸಂದರ್ಭದಲ್ಲಿ ಜೊತೆ ಕಾರ್ಯದರ್ಶಿ ರಾಕೇಶ್ ಕುಂಟಿಕಾನ, ಖಜಾಂಚಿ ಚಿತ್ತರಂಜನ್ ಹಳೆಗೆಟು , ಜ್ಞಾನೇಶ್ವರ ಶೇಟ್ , ಶ್ರೀಜೇಶ್, ಗಣೇಶ್ ಕೊಯಿಂಗೋಡಿ, ಗೌತಮ ಭಟ್,ವಿಜಯ್ ಕುಮಾರ್, ಶಶಿಧರ್ ಕಜೆ, ರಾಜೇಶ್ ಮೊದಲಾದವರು ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading