ಬೆಳ್ಳಾರೆ : ಪೆರುವಾಜೆ ದ್ವಾರದ ಬಳಿ ಸ್ಕೂಟಿ ಹಾಗೂ ಬೈಕ್ ಮುಖಾಮುಖಿ ಢಿಕ್ಕಿಯಾದ ಘಟನೆ ಇಂದು ಸಂಜೆ ನಡೆದಿದೆ.
ಒರ್ವ ಸವಾರನ ಕಾಲಿಗೆ, ಮತ್ತೋರ್ವನ ಕೈ ಬೆರಳಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ.

06.03.2026 e paper
e paper 16.01.2026