Ad Widget

ಬೆಳ್ಳಾರೆ :  ಪೆರುವಾಜೆ ದ್ವಾರದ ಬಳಿ ಸ್ಕೂಟಿ ಹಾಗೂ ಬೈಕ್ ಮುಖಾಮುಖಿ – ಜಖಂ

ಬೆಳ್ಳಾರೆ :  ಪೆರುವಾಜೆ ದ್ವಾರದ ಬಳಿ ಸ್ಕೂಟಿ ಹಾಗೂ ಬೈಕ್ ಮುಖಾಮುಖಿ ಢಿಕ್ಕಿಯಾದ ಘಟನೆ ಇಂದು ಸಂಜೆ ನಡೆದಿದೆ.
ಒರ್ವ ಸವಾರನ ಕಾಲಿಗೆ, ಮತ್ತೋರ್ವನ ಕೈ ಬೆರಳಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!