ಮೀನುಗಾರಿಕೆ ಇಲಾಖೆ ವತಿಯಿಂದ ಆಗಸ್ಟ್ 2021ರ ಮಾಹೆಯ ಮೊದಲ ವಾರದಲ್ಲಿ ಸುಳ್ಯ ತಾಲೂಕಿನ ಐವರ್ನಾಡು, ಪ್ರದೇಶದಲ್ಲಿ ಮೀನುಗಾರರಿಗೆ ಒಂದು ದಿನದ ಸಿಹಿನೀರು ಮುತ್ತು ಕೃಷಿ ಕುರಿತು ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಆಸಕ್ತ ಮೀನು ಕೃಷಿಕರು, ಸಾರ್ವಜನಿಕರು ಕೂಡಲೇ ತಮ್ಮ ಹೆಸರನ್ನು ಈ ಕಛೇರಿಯಲ್ಲಿ ನೋಂದಾಯಿಸುವಂತೆ ತಿಳಿಸಿದೆ. ಹೆಚ್ಚಿನ ವಿವರಗಳಿಗೆ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಛೇರಿ, 1 ನೇ ಮಹಡಿ, ತಾಲೂಕು ಪಂಚಾಯತ್ ಕಾರ್ಯಾಲಯ, ಕೋರ್ಟ್ ರಸ್ತೆ, ಪುತ್ತೂರು
(ದೂರವಾಣಿ 7204663270) ಇವರನ್ನು ಸಂಪರ್ಕಿಸಬಹುದು.
- Friday
- November 1st, 2024