ಮಂಡೆಕೋಲಿನಲ್ಲಿ ಅತೀ ಹೆಚ್ಚು ಮಳೆ ದಾಖಲೆ amarasuddi - July 26, 2023 at 3:58 0 Tweet on Twitter Share on Facebook Pinterest Email ಅತೀ ಹೆಚ್ಚುಮಳೆಯಾದ ಪ್ರದೇಶದಲ್ಲಿ ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮ ಎಂದು ಜು.25 ರಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರ ವರದಿ ಮಾಡಿದೆ. . . . . . . . ಮಂಡೆಕೋಲಿನಲ್ಲಿ 217 ಮಿ.ಮೀ, ಅರಂತೋಡು ಗ್ರಾಮದಲ್ಲಿ 185ಮಿ.ಮೀ ಹಾಗೂ ಬೆಳ್ಳಾರೆ ಯಲ್ಲಿ183.5 ಮಿ.ಮೀ. ಮಳೆಯಾಗಿದೆ. Share this:WhatsAppEmailLike this:Like Loading...