ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶೇಣಿ ಇಲ್ಲಿ 2023-24ನೇ ಸಾಲಿನ ಶಾಲಾ ಮಂತ್ರಿಮಂಡಲ ರಚನೆ ನಡೆಯಿತು. ಶಾಲಾ ಮುಖ್ಯಮಂತ್ರಿಯಾಗಿ ಮೇಘನಾ.ಎನ್, ಉಪ ಮುಖ್ಯಮಂತ್ರಿಯಾಗಿ ವರ್ಷಾ.ಎನ್.ಪಿ, ಶಿಕ್ಷಣ ಮಂತ್ರಿಯಾಗಿ ವರ್ಷಾ.ಎನ್.ಪಿ, ಹಣಕಾಸು ಮಂತ್ರಿಯಾಗಿ ಜಶ್ವಿತಾ.ಬಿ.ಎಸ್, ಆರೋಗ್ಯ ಮಂತ್ರಿಯಾಗಿ ನಿಶಾಂತ್, ಆಹಾರ ಮಂತ್ರಿಯಾಗಿ ರಕ್ಷಿತಾ, ಕ್ರೀಡಾ ಮಂತ್ರಿಯಾಗಿ ನಿಶಾಂತ್ ಕುಮಾರ್, ರಕ್ಷಣಾ ಮಂತ್ರಿಯಾಗಿ ವಿಶಾಖ.ಪಿ, ನೀರಾವರಿ ಮಂತ್ರಿಯಾಗಿ ಸೃಜನ್ ಕೃಷ್ಣ.ಕೆ, ವಾರ್ತಾ ಮಂತ್ರಿಯಾಗಿ ಪವಿತ್ರ.ಕೆ, ಸ್ವಚ್ಛತಾ ಮಂತ್ರಿಯಾಗಿ ಮನ್ವಿತ್.ಪಿ, ಕಾನೂನು ಮಂತ್ರಿಯಾಗಿ ನಿತಿನ್.ಕೆ, ಗ್ರಂಥಾಲಯ ಮಂತ್ರಿಯಾಗಿ ಆದ್ಯ.ಕೆ.ಎಸ್, ತೋಟಗಾರಿಕಾ ಮಂತ್ರಿಯಾಗಿ ಸಮೃದ್ಧ್.ಬಿ, ವಿರೋಧ ಪಕ್ಷದ ನಾಯಕನಾಗಿ ಅನ್ವಿತ್.ಎಂ.ಪಿ, ಅಭಿವೃದ್ಧಿ ಮಂತ್ರಿಯಾಗಿ ಮನ್ವಿತ್.ಎಚ್ ಆಯ್ಕೆಯಾಗಿದ್ದಾರೆ.
- Friday
- November 1st, 2024