Ad Widget

ವಳಲಂಬೆ ಶಾಲಾ ಮಂತ್ರಿಮಂಡಲ ರಚನೆ : ಮುಖ್ಯಮಂತ್ರಿಯಾಗಿ ವಿಜಿತ್ ಎಂ ಜಿ – ಉಪಮುಖ್ಯಮಂತ್ರಿಯಾಗಿ ತಸ್ವಿತ್ ವೈ

ವಳಲಂಬೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 2023-24 ನೇ ಸಾಲಿನ ಶಾಲಾ ಮಂತ್ರಿಮಂಡಲವು ಚುನಾವಣೆ ಮೂಲಕ ಇತ್ತೀಚೆಗೆ ರಚನೆಯಾಯಿತು.
ಮುಖ್ಯಮಂತ್ರಿಯಾಗಿ ವಿಜಿತ್ ಎಂ ಜಿ, ಉಪಮುಖ್ಯಮಂತ್ರಿಯಾಗಿ ತಸ್ವಿತ್ ವೈ, ಗೃಹ ಮಂತ್ರಿಯಾಗಿ ಯಜ್ಙೇಶ್ ಎನ್ ಎಸ್ ಮತ್ತು ಉಪಮಂತ್ರಿಯಾಗಿ ಹರ್ಷಿತ್ ಪಿ , ಶಿಕ್ಷಣಮಂತ್ರಿಯಾಗಿ ತನ್ವಿ ಪಿ ಉಪಮಂತ್ರಿಯಾಗಿ ಹೃತಿಕ್ ಎನ್ ಡಿ , ಹಣಕಾಸು ಮಂತ್ರಿಯಾಗಿ ಚಿಂತನ ಎನ್ ಎಂ ಉಪಮಂತ್ರಿಯಾಗಿ ತನುಷ್ ಕೆ, ಆರೋಗ್ಯ ಮತ್ತು ಆಹಾರ ಮಂತ್ರಿಯಾಗಿ ಶ್ರೇಯ ಎಂ ಯು ಉಪಮಂತ್ರಿಯಾಗಿ ವೈಷ್ಣವಿ ವಿ, ಸಾಂಸ್ಕೃತಿಕ ಮಂತ್ರಿಯಾಗಿ ಪ್ರೇಕ್ಷಾ ಎ ಜಿ ಉಪಮಂತ್ರಿಯಾಗಿ ಪೋಷಿತ ಕೆ ಆರ್, ಕ್ರೀಡಾ ಮಂತ್ರಿಯಾಗಿ ಸುಜಿತ್ ಎ  ಜೆ ಉಪಮಂತ್ರಿಯಾಗಿ ತರುಣ್ ಡಿ ಎನ್, ನೀರಾವರಿ ಮಂತ್ರಿಯಾಗಿ ದಿಶಾ ಪಿ  ಎಸ್ ಉಪಮಂತ್ರಿಯಾಗಿ ಮನ್ವಿತ್ ಎಂ ಜಿ , ಸ್ವಚ್ಛತಾ ಮಂತ್ರಿಯಾಗಿ ರಿಶಿಕಾ ಡಿ ಉಪಮಂತ್ರಿಯಾಗಿ ಅಬ್ದುಲ್ ಮನ್ನಾನ್ ವಿ, ಕಾನೂನು ಮಂತ್ರಿಯಾಗಿ ಜಶ್ಮಿತಾ ಎಂ ಎನ್ , ಗ್ರಂಥಾಲಯ ಮಂತ್ರಿಯಾಗಿ ಲಾವಣ್ಯ ಡಿ ಎನ್ ಉಪಮಂತ್ರಿಯಾಗಿ ಪೃಥ್ವಿ ಎ ಆರ್, ತೋಟಗಾರಿಕಾ ಮಂತ್ರಿಯಾಗಿ ಸಾತ್ವಿಕ್ ಎಚ್ ಕೆ ಉಪಮಂತ್ರಿಯಾಗಿ ಡಿಶಾಂತ್ ಎಂ ಡಿ, ವಿರೋಧ ಪಕ್ಷದ ನಾಯಕರಾಗಿ ಜೀವನ್ ಎಂ ಎಸ್ ಆಯ್ಕೆಯಾದರು. ಮತಗಟ್ಟೆ ಅಧಿಕಾರಿಗಳಾಗಿ ಶಿಕ್ಷಕಿಯರಾದ ಸ್ನೇಹಲತಾ ಎಸ್ ಕೆ, ಗೀತಾಲಕ್ಷಿ ಎ ,ತೇಜಾವತಿ ಡಿ ಸಹಕರಿಸಿದರು. ಶಾಲಾ ಪ್ರಭಾರ ಮುಖ್ಯಶಿಕ್ಷಕಿ ಪ್ರಮೀಳಾ ಪಿ ಎಸ್ ಪ್ರಮಾಣ ವಚನ ಬೋಧಿಸಿದರು .

. . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!