Ad Widget

ಸುಳ್ಯ ಬ್ಲಾಕ್ ಕಾಂಗ್ರೆಸ್ ನೂತನ ಪದಾಧಿಕಾರಿಗಳ ಪಟ್ಟಿ ಬಿಡುಗಡೆ, ನಗರ ಕಾಂಗ್ರೆಸ್ ಅಧ್ಯಕ್ಷರಾಗಿ ದಿನೇಶ್ ಅಂಬೆಕಲ್ಲು ಆಯ್ಕೆ

. . . . . . . . .

ಮೇ ತಿಂಗಳಿನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸೋಲಿನ ಬಳಿಕ ಹಲವರ ಉಚ್ಚಾಟನೆ ನೋಟಿಸ್ ಪ್ರಕ್ರಿಯೆಗಳು ನಡೆದು ನಂತರ ತಮ್ಮ ಸಮಿತಿಯನ್ನು ಬರ್ಕಸ್ ಗೊಳಿಸಿ ಇದೀಗ ಸುಳ್ಯ ಬ್ಲಾಕ್ ಕಾಂಗ್ರೆಸ್ ತನ್ನ ಪದಾಧಿಕಾರಿಗಳ ಪಟ್ಟಿಯನ್ನು ಇಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಿ ಸಿ ಜಯರಾಮ್ ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಗೊಳಿಸಿದರು. ಪ್ರಧಾನ ಕಾರ್ಯದರ್ಶಿಗಳಾಗಿ ಪಿ ಎಸ್ ಗಂಗಾಧರ , ಕೋಶಾಧಿಕಾರಿಯಾಗಿ ವಿಶ್ವನಾಥ ರೈ ಯನ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.

. . . . . . .

ಉಪಾಧ್ಯಕ್ಷರಾಗಿ ಸೋಮಶೇಖರ ಕೊಯಿಂಗಾಜೆ , ಸದಾನಂದ ಮಾವಾಜಿ , ಯಸ್ ವೆಂಕಪ್ಪ, ದಿನೇಶ ಅಂಬೆಕಲ್ಲು, ರಾಜಾರಾಂ ಭಟ್, ತೀರ್ಥರಾಮ ಬಾಳಾಜೆ, ಧರ್ಮಪಾಲ ಕೊಯಿಂಗಾಜೆ, ಶ್ರೀಹರಿ ಕುಕ್ಕುಡೇಲು, ಹಸೈನಾರ್ ಹಾಜಿ ಗೋರಡ್ಕ , ಬೋಜಪ್ಪ ನಾಯ್ಕ , ಅಬ್ದುಲ್ ಗಫೂರ್ , ಅನಿಲ್ ರೈ ಬೆಳ್ಳಾರೆ , ಬಿಟ್ಟಿ ಬಿ.ನೆಡುನೀಲಂ , ತೇಜಕುಮಾರ್ ಬಡ್ಡಡ್ಕ , ಮಹಮ್ಮದ್ ಕುಂಞ ಗೂನಡ್ಕ , ಪಿ ಎ ಮಹಮ್ಮದ್ , ಅಬ್ದುಲ್ ಮಜೀದ್ ನಡುವಡ್ಕ ಹಾಗೆಯೇ ಕಾರ್ಯದರ್ಶಿಗಳಾಗಿ ಸತ್ಯಕುಮಾರ್ ಅಡಿಂಜ , ಪ್ರಸಾದ್ ರೈ ಮೇನಾಲ , ಮೂಸೆಕುಂಞ ಪೈಂಬೆಚ್ಚಾಲು , ಚಂಚಲಾಕ್ಷಿ ಕತ್ಲಡ್ಕ , ಲಕ್ಷ್ಮಣ ಬೊಳ್ಳಾಜೆ , ಮಹಮ್ಮದ್ ಫವಾಜ್ , ಕರುಣಾಕರ ಆಳ್ವ , ದಿನೇಶ , ಸೋಮಶೇಖರ ನಾಯಕ್ , ಅನುಸೂಯ , ಜಗದೀಶ ಹುದೇರಿ , ಸಿದ್ದಿಕ್ ಕೊಕ್ಕೋ , ಲತೀಫ್ ಅಡ್ಕಾರು , ಅಬೂಬಕ್ಕರ್ ಅಡ್ಕಾರು , ಅಬುಸಾಲಿ , ಸಂಘಟನಾ ಕಾರ್ಯದರ್ಶಿಗಳಾಗಿ ರಾಜೇಶ್ ಭಟ್ , ಜಿನ್ನಪ್ಪ ಪೂಜಾರಿ ,ಲೋಕೇಶ್ ಅಕ್ರಿಕಟ್ಟೆ , ಸನತ್ ಮುಳುಗಾಡು , ಶಕುಂತಲಾ ನಾಗರಾಜ , ಧರ್ಮಣ್ಣ ನಾಯ್ಕ , ಜೂಲಿಯಾನ ಕ್ರಾಸ್ತಾ, ಸುಜಯ ಕೃಷ್ಣ , ಇಬ್ರಾಹಿಂ ಶಿಲ್ಪ , ಅನಿಲ್ ರೈ ಪುಡ್ಕಜೆ , ರಾಧಾಕೃಷ್ಣ ಪರಿವಾರಕಾನ ಹಾಗೆಯೇ ಮಾಧ್ಯಮ ಸಂಯೋಜಕರಾಗಿ ಅಶೋಕ್ ಚೂಂತಾರು , ಸಹ ಸಂಯೋಜಕರಾಗಿ ನಂದರಾಜ್ ಸಂಕೇಶ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.ಬ್ಲಾಕ್ ಕಾಂಗ್ರೆಸ್ ಸದಸ್ಯರುಗಳಾಗಿ ಶೇಷಶಯನ ದೇರಾಜೆ , ಅಣ್ಣಾದೊರೈ , ತಿಮ್ಮಯ್ಯ ಗೌಡ , ಚರಣ್ ಕಾಯರ , ಮಾಧವ ಗೌಡ ದೊಡ್ಡಿಹಿತ್ಲು , ಜಯರಾಮ ಮುಳ್ಯ , ಶುಭಕರ ಬೊಳ್ಗಲ್ಲು , ಶೇಖರ , ವಿಜಯಕುಮಾರ ನರಿಯಾರು ,ಅಣ್ಣಾಜಿ ಗೌಡ ಪೈಲೂರು , ವೆಂಕಟ್ರಮಣ ಇಟ್ಟಿಗುಂಡಿ , ಸುರೇಶ್ ಕಾಮತ್ , ಆದಮ್ ಸಾಹೇಬ್ , ಕೆ ಪಿ ಶೇಖರ , ಹರೀಶಕುಮಾರ್ ಹುದೇರಿ , ದಿನೇಶ ಹಾಲೆಮಜಲು , ಮಿತ್ರದೇವ ಮಡಪ್ಪಾಡಿ , ಯಶೋಧರ ಬಾಕಿಲ , ಡಿ .ಯಸ್ .ಹರ್ಷಕುಮಾರ , ತಾರನಾಥ ಎ.ಎಸ್, ಜಯರಾಮ ಕಂಬಳ , ಲಿಜೋಜೋಸ್ , ಧೀರಾಕ್ರಾಸ್ತಾ , ಶರೀಫ್ ಕಂಠಿ , ತಾಜುದ್ದೀನ್ ಅರಂತೋಡು , ಗಿರೀಶ್ ಪಡ್ಡಂಬೈಲು ಇವರುಗಳನ್ನು ಸದಸ್ಯರಾಗಿ ಆಯ್ಕೆ ಮಾಡಲಾಗಿದೆ ಹಾಗೂ ನಗರ ಕಾಂಗ್ರೆಸ್ ಅಧ್ಯಕ್ಷರಾಗಿ ದಿನೇಶ್ ಅಂಬೆಕಲ್ಲು ಇವರಿಗೆ ಅಧಿಕೃತ ಪ್ರಮಾಣ ಪತ್ರದ ಮೂಲಕ ತಿಳಿಯಪಡಿಸಲಾಗಿದ್ದು ಅಧಿಕೃತವಾಗಿ ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಮಾಹಿತಿ ಘೋಷಿಸಿದರು .


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading