Ad Widget

ಎರುಕಡಪು ಕಿಂಡಿಅಣೆಕಟ್ಟು ನಿರ್ಮಾಣಕ್ಕಿರುವ ತೊಡಕು ನಿವಾರಣೆಗೆ ಮಾಡಲು ಸೂಚನೆ ನೀಡಿದ ಸಚಿವ ಅಂಗಾರ

. . . . . . . . .

ತೊಡಿಕಾನ ಗ್ರಾಮದ ಕಾಡುಪಂಜ – ಊರುಪಂಜದ ಎರುಕಡಪುವಿನಲ್ಲಿ ಪಶ್ಚಿಮವಾಹಿನಿ ಜಲಸಮೃದ್ಧಿ ಯೋಜನೆಯಡಿಯಲ್ಲಿ ನಿರ್ಮಾಣವಾಗಲಿರುವ ಕಿಂಡಿ ಅಣೆಕಟ್ಟು ಮತ್ತು ಸಂಪರ್ಕ ಸೇತುವೆಗೆ ಅರಣ್ಯ ಇಲಾಖೆಯ ಸಮಸ್ಯೆಗಳಿರುವ ಹಿನ್ನೆಲೆಯಲ್ಲಿ ಸಚಿವರಾದ ಎಸ್. ಅಂಗಾರರವರು ಅರಣ್ಯಾಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಕೈಗೊಳ್ಳಲು ಇರುವ ತೊಡಕುಗಳನ್ನು ನಿವಾರಿಸಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಸುಳ್ಯ ಆರ್.ಎಫ್.ಓ. ಗಿರೀಶ್, ಸಣ್ಣ ನೀರಾವರಿ ಇಲಾಖೆಯ ಅಭಿಯಂತರ ಹೇಮಂತ್ ಬಿ.ಎಸ್. ಅರಂತೋಡು ಗ್ರಾ.ಪಂ.ಸದಸ್ಯ ಶಿವಾನಂದ ಕುಕ್ಕಂಬಳ, ಪ್ರಮುಖರಾದ ಕಾಡುಪಂಜ, ನಾಗೇಶ್ ಕಾಡುಪಂಜ, ಪ್ರಭಾಕರ್ ಕಾಡುಪಂಜ, ಲಕ್ಷೀಶ ಊರುಪಂಜ, ವೆಂಕಟರಮಣ ಪೆತ್ತಾಜೆ,ಕೇಶವ ಕಲ್ಲುಗುಂಡಿ ಮತ್ತಿತರರು ಉಪಸ್ಥಿತರಿದ್ದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading