Ad Widget

ಸವಣೂರು ವಲಯದ ಶೌರ್ಯ ವಿಪತ್ತು ನಿರ್ವಹಣಾ ಘಟಕ ರಚನೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಧರ್ಮಸ್ಥಳ,ಜ‌ನಜಾಗೃತಿ ಪ್ರಾದೇಶಿಕ ವಿಭಾಗ ಶ್ರೀ ಕ್ಷೇತ್ರ ಧರ್ಮಸ್ಥಳ,ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕ ರಾಜ್ಯದ 62 ನೇ ಶೌರ್ಯ ವಿಪತ್ತು ನಿರ್ವಹಣಾ ಘಟಕ ಸವಣೂರು ಇದರ ಉದ್ಘಾಟನೆಯನ್ನು ಕಡಬದ ತಹಶೀಲ್ದಾರ್, ಕಡಬ ಆರಕ್ಷಕ ಠಾಣಾ ಅಧಿಕಾರಿ,ಕಡಬ ತಾಲೂಕಿನ ಯೋಜನಾ ಅಧಿಕಾರಿ ಮತ್ತು ಶ್ರೀ ಕ್ಷೇತ್ರದ ಅಧಿಕಾರಿಗಳು ನೆರವೇರಿಸಿದರು. ಸವಣೂರು ವಲಯಕ್ಕೆ 20 ಸದಸ್ಯರ ತಂಡವನ್ನು ರಚನೆ ಮಾಡಲಾಯಿತು.

. . . . . . . . .

ಸವಣೂರು ವಲಯದ ಶೌರ್ಯ ವಿಪತ್ತು ನಿರ್ವಹಣಾ ಘಟಕಕ್ಕೆ ಹರೀಶ್ ಪೈಕ ಇವರನ್ನು ಅಧ್ಯಕ್ಷರಾಗಿ ಮತ್ತು ಸದಾನಂದ ಆಚಾರ್ಯ ಕಾಣಿಯೂರು ಇವರನ್ನು ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಯಿತು. ತಂಡದ ಪ್ರಥಮ ಶ್ರಮದಾನದ ಸೇವೆಯನ್ನುಪುಣ್ಚತ್ತಾರು ಶ್ರೀ ಅಮ್ಮನವರ ದೇವಸ್ಥಾನದಲ್ಲಿ ಉದ್ಘಾಟನೆ ಮಾಡಲಾಯಿತು.

. . . . . . .

ಈ ಸಂದರ್ಭದಲ್ಲಿ ಪುಟ್ಟಣ್ಣ ಗೌಡ ಪೈಕ, ಹರಿಯಪ್ಪ ಗೌಡ ನಾವೂರು ,ವಿಪತ್ತು ನಿರ್ವಹಣಾ ಘಟಕದ ಸಂಯೋಜಕರಾದ ಮನೋರಮಾ ನಾವೂರು,ರಾಮಣ್ಣ ಗೌಡ ಮೂಡೈಮಜಲು , ಜನಾರ್ದನ ಗೌಡ ಹೇಮಳ , ವಸಂತ ಗೌಡ ಬಿರಮಂಗಲ , ಶ್ರೀಧರ ಸುನಂದ ಅಬ್ಬಡ, ಪ್ರವೀಣ್ ಚಂದ್ರ ರೈ ಕುಮೇರು , ನಾರಾಯಣ ಗೌಡ ಇಡ್ಯಡ್ಕ , ಹರೀಶ್ ಬಿರ್ನೇಲು, ವಿಶ್ವನಾಥ ರೈ ಮಾಳ , ಅಮರನಾಥ ಮಾಳ, ದೇರಣ್ಣ ಅಬ್ಬಡ , ರಮೇಶ್ ಉಪ್ಪಡ್ಕ , ಚಂದ್ರಹಾಸ ದರ್ಖಾಸು, ಜಯರಾಮ ಗೌಡ ನಾವೂರು , ಸುಗುಣ ಬಿರ್ನೆಲು, ಶಿವರಾಮ ಅಬ್ಬಡ , ತೀರ್ಥ ಕುಮಾರ್ ಪೈಕ, ಜನಾರ್ದನ ಬೇಂಗಾಡ್ಕ, ಮಹೇಶ್ ಪೆರಿಂಜ , ದಿನೇಶ್ ಪೈಕ, ಸುಲಕ್ಷಣ ರೈ ಪೈಕ ಶಿವಪ್ರಸಾದ್ ಅಬ್ಬಡ ಮತ್ತು ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರಾದ ಹರೀಶ್ ಪೈಕ, ಸದಾನಂದ ಕಾಣಿಯೂರು, , ಪ್ರಕಾಶ್ ಬೆದ್ರಂಗಳ, ರವೀಂದ್ರ ಮಾಳ, ಪ್ರಶಾಂತ್ ಬಾರೆತ್ತಡಿ, ಪುನೀತ್ ನಿಡ್ಡಾಜೆ, ಲೋಕನಾಥ್ ನಾವೂರು, ಮಹೇಶ್ ಪೈಕ, ಸವಣೂರು ವಲಯದ ಮೇಲ್ವಿಚಾರಕಿಯಾದ ಶ್ರೀಮತಿ ಹರ್ಷ ಕುಮಾರಿ, ಸೇವಾ ಪ್ರತಿನಿಧಿ ಮನೋರಮಾ ನಾವೂರುಮುಂತಾದವರು ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading