ದ.ಕ. ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿ ಜನಮೆಚ್ಚುಗೆ ಗಳಿಸಿ ಇದೀಗ ಮೈಸೂರಿಗೆ ವರ್ಗಾವಣೆಗೊಂಡ
ಡಾ. ರಾಜೇಂದ್ರ ಕೆ.ವಿ.ಯವರಿಗೆ ಬೀಳ್ಕೊಡುಗೆ ಸಮಾರಂಭ ಅ. 29ರಂದು ಮಂಗಳೂರಿನ ಜಿ.ಪಂ. ನೇತ್ರಾವತಿ ಸಭಾಂಗಣದಲ್ಲಿ ನಡೆದಿದ್ದು, ಈ ಸಂದರ್ಭದಲ್ಲಿ ಸುಳ್ಯದ ಸಿ.ಡಿ.ಪಿ.ಒ. ಶ್ರೀಮತಿ ರಶ್ಮಿ ಅಶೋಕ್ ನೆಕ್ರಾಜೆಯವರು ಡಿ.ಸಿ. ಡಾ. ರಾಜೇಂದ್ರ ಕೆ.ವಿ.ಯವರನ್ನು ಸನ್ಮಾನಿಸಿ ಬೀಳ್ಕೊಟ್ಟರು. ಈ ಸಂದರ್ಭದಲ್ಲಿ ಸೃಜನ್ ಗೌಡ ಎನ್.ಎ ಜೊತೆಗಿದ್ದರು.
- Friday
- November 1st, 2024