Ad Widget

ಅಮೃತಗಂಗಾ ಸಂಸ್ಥೆ ಮೂಲಕ ಕ್ಯಾನ್ಸರ್ ಪೀಡಿತರಿಗೆ ಚಂಚಲಸನತ್ ಮುಳುಗಾಡು ಕೇಶದಾನ

. . . . . .


ಶ್ರೀಮತಿ ಚಂಚಲ ಸನತ್ ಅವರು ಕ್ಯಾನ್ಸರ್ ಪೀಡಿತರಿಗೆ ನೆರವಾಗುವ ಉದ್ದೇಶದಿಂದ ತನ್ನ ಕೂದಲನ್ನು ಸುಳ್ಯದ ಅಮೃತಗಂಗಾ ಸಮಾಜಸೇವಾ ಸಂಸ್ಥೆಗೆ ಹಸ್ತಾಂತರಿಸುವ ಮೂಲಕ ಅಮೃತಕೇಶ ಕೂದಲುದಾನ ಅಭಿಯಾನದಲ್ಲಿ ಭಾಗಿಯಾಗಿದ್ದಾರೆ.
ಇವರು ಸರೋಜಿನಿ ಗಂಗಯ್ಯ ಇವರ ಸೊಸೆ ಮತ್ತು ಹೇಮಾವತಿ ಈಶ್ವರಗೌಡ ಕೆರೆಯಡ್ಕ ಇವರ ಪುತ್ರಿಯಾಗಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!