ಕಳೆದ ಕೆಲವು ದಿನಗಳ ಹಿಂದೆ ಕೊಲ್ಲಮೊಗ್ರದಲ್ಲಿ ತೆರೆದ ವೈನ್ ಶಾಪ್ ಒಂದು ನನಗೆ ಸೇರಿದ್ದು, ನಾನು ಕೂಡ ಒಬ್ಬ ಪಾಲುದಾರನೆಂದು ಅಪಪ್ರಚಾರವಾಗತೊಡಗಿದೆ. ನನಗೂ ಅಲ್ಲಿ ತೆರೆದ ವೈನ್ ಶಾಪ್ ಗೂ ಯಾವುದೇ ರೀತಿಯ ಸಂಬಂಧವಿರುವುದಿಲ್ಲ. ನಾನು ಅಂಗಡಿ ಹೊಂದಿರುವ ಕಟ್ಟಡದಲ್ಲಿ ತೆರದಿರುವುದರಿಂದ ಜನರಲ್ಲಿ ಈ ರೀತಿಯ ಭಾವನೆಗಳು ಮೂಡಿದೆ ಈ ವೈನ್ ಶಾಪ್ ಮಂಗಳೂರು ಮೂಲದವರಿಗೆ ಸೇರಿದ್ದಾಗಿದ್ದೂ ನನಗೂ ಅದಕ್ಕೂ ಸಂಬಂಧವಿಲ್ಲ ಎಂದು ಈ ಮೂಲಕ ಸ್ಪಷ್ಟಪಡಿಸುತ್ತಿದ್ದೇನೆ ಎಂದು ಯುವ ಮುಂದಾಳು ಉದಯ ಶಿವಾಲ ಹೇಳಿಕೆಯಲ್ಲಿ ತಿಳಿಸಿದ್ದಾರೆ.
- Wednesday
- May 21st, 2025