ಮಿತ್ರ ಯುವಕ ಮಂಡಲ ಕೈೂಕುಳಿ ಇದರ ವಾರ್ಷಿಕ ಮಹಾಸಭೆಯು ಅ.16 ರಂದು ಯುವಕ ಮಂಡಲದ ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಮಿತ್ರಯುವಕ ಮಂಡಲದ ಅಧ್ಯಕ್ಷರಾದ ದಿನೇಶ ಕೈೂಕುಳಿ ವಹಿಸಿದ್ದರು. ವಾರ್ಷಿಕ ವರದಿಯನ್ನು ಕಾರ್ಯದರ್ಶಿ ಅಕ್ಷಯ್ ಮೂಡೆಕಲ್ಲು ಹಾಗೂ ಲೆಕ್ಕಪತ್ರವನ್ನು ಕೋಶಾಧಿಕಾರಿ ಚಿದಾನಂದ ಕೈೂಕುಳಿ ಮಂಡಿಸಿದರು. ವೇದಿಕೆಯಲ್ಲಿ ನೂತನ ಅಧ್ಯಕ್ಷರಾದ ಚೇತನ್ ಕಲ್ಮಡ್ಕ, ಕಾರ್ಯದರ್ಶಿ ಪ್ರದೀಪ ಕೈೂಕುಳಿ ಉಪಸ್ಥಿತರಿದ್ದರು. ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ಕುರಲ್ ತುಳು ಕೂಟದ ಸಂಚಾಲಕರಾದ ಕೆ. ಟಿ. ವಿಶ್ವನಾಥ್ ನಡೆಸಿಕೊಟ್ಟರು.
ಯುವಕ ಮಂಡಲದ ಗೌರವಾಧ್ಯಕ್ಷರಾಗಿ ದಿನೇಶ್ ಕುಮಾರ್ ಕೈೂಕುಳಿ, ಅಧ್ಯಕ್ಷರಾಗಿ ಚೇತನ್ ಕಲ್ಮಡ್ಕ, ಉಪಾಧ್ಯಕ್ಷರಾಗಿ ಚಂದನ್ ಕೂಟೇಲು, ಅಕ್ಷಯ್ ಮೂಡೆಕಲ್ಲು, ಹರ್ಷವರ್ಧನ ಮೂಡೆಕಲ್ಲು, ಕಾರ್ಯದರ್ಶಿ ಪ್ರದೀಪ್ ಕೈೂಕುಳಿ, ಜತೆ ಕಾರ್ಯದರ್ಶಿಯಾಗಿ ರಂಜಿತ್ ಕಲ್ಮಡ್ಕ, ಕೋಶಾಧಿಕಾರಿಯಾಗಿ ಚಿದಾನಂದ ಕೈೂಕುಳಿ, ಕ್ರೀಡಾ ಕಾರ್ಯದರ್ಶಿ ಸುಂದರ್ ಕೂಟೇಲು, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ತೀರ್ಥರಾಮ ಕೈೂಕುಳಿ ನಿರ್ದೇಶಕರುಗಳಾಗಿ ಲಿಂಗಪ್ಪ ಮೂಡೆಕಲ್ಲು, ಶೇಖರ ಕುದ್ಪಾಜೆ ರಮೇಶ್ ನೀರಬಿದಿರೆ, ಭವಾನಿಶಂಕರ ನೀರಬಿದಿರೆ, ಅರುಣಾಚಲಂ ಕೂಟೇಲು, ಪೂವೇಂದ್ರನ್ ಕೂಟೇಲು, ಆನಂದ ಗೌಡ ನೀರಬಿದಿರೆ, ಮನೋಜ್ ಪಾನತ್ತಿಲ, ಕೆ. ಟಿ. ಭಾಗೀಶ್, ಚರಣ್ ಮೂಡೆಕಲ್ಲು, ರಕ್ಷಿತ್ ಮೂಡೆಕಲ್ಲು, ಚಿದಾನಂದ ನಡುಬೆಟ್ಟು, ಗೌರವ ಸಲಹೆಗಾರರಾಗಿ ಯು. ಕೆ. ಪುರುಷೋತ್ತಮ ಗೌಡ, ಕೆ. ಟಿ. ವಿಶ್ವನಾಥ, ಯಂ.ಜೆ ಶಶಿಧರ, ಧನಂಜಯ ಕಲ್ಮಡ್ಕ, ಇಬ್ರಾಹಿಂ ನೀರಬಿದಿರೆ, ಜಯರಾಮ ಶೆಟ್ಟಿ, ಕೆ. ಎಸ್. ಭವಾನಿಶಂಕರ ಕಲ್ಮಡ್ಕ ಉಪಸ್ಥಿತರಿದ್ದರು.