ಕುರಲ್ ತುಳುಕೂಟ ದುಗ್ಗಲಡ್ಕ ಇದರ ಮಹಾಸಭೆ ಇತ್ತೀಚೆಗೆ ನಡೆದು ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಗೌರವಾಧ್ಯಕ್ಷರಾಗಿ ಬಿ. ನಾರಾಯಣ ಟೈಲರ್,ಸಂಚಾಲಕರಾಗಿ ಕೆ.ಟಿ. ವಿಶ್ವನಾಥ, ಅಧ್ಯಕ್ಷರಾಗಿ ಶ್ರೀಮತಿ ನವ್ಯ ದಿನೇಶ್ ಕೈೂಕುಳಿ, ಉಪಾಧ್ಯಕ್ಷರುಗಳಾಗಿ ಶ್ರೀಮತಿ ವಾಣಿಜ ಕೊರಗಪ್ಪ ಕೈೂಕುಳಿ, ಚಂದ್ರಶೇಖರ ಗೌಡ ಮದಕ, ಶ್ರೀಮತಿ ಶೀಲಾವತಿ ಮಾಧವ, ಕೃಷ್ಣಸ್ವಾಮಿ ಕಂದಡ್ಕ, ಧನಂಜಯ ಕಲ್ಮಡ್ಕ, ಇಬ್ರಾಹಿಂ ನೀರಬಿದಿರೆ, ಪ್ರ.ಕಾರ್ಯದರ್ಶಿಯಾಗಿ ಮನೋಜ್ ಪಾನತ್ತಿಲ, ಜತೆ ಕಾರ್ಯದರ್ಶಿಯಾಗಿ ಸೌಮ್ಯ ತೀರ್ಥರಾಮ,ಉಪಾ ಧನಂಜಯ,ಲಿಂಗಪ್ಪ ಮೂಡೆಕಲ್ಲು, ಕೋಶಾಧಿಕಾರಿಯಾಗಿ ಶೇಖರ್ ಕುದ್ಪಾಜೆ, ಸಂಘಟನಾ ಕಾರ್ಯದರ್ಶಿಗಳಾಗಿ ರಮೇಶ್ ನೀರಬಿದಿರೆ, ಭವಾನಿಶಂಕರ ಕಲ್ಮಡ್ಕ, ಸಾಂಸ್ಕೃತಿಕ ಕಾರ್ಯದರ್ಶಿ ಗಳಾಗಿ ಪ್ರಿಯಾ ಸದಾನಂದ , ಗಾಯತ್ರಿ ಪ್ರದೀಪ್,ಕ್ರೀಡಾ ಕಾರ್ಯದರ್ಶಿಗಳಾಗಿ ಕೆ.ಟಿ.ಭಾಗೀಶ್, ಪೂವೇಂದ್ರನ್ ಕೂಟೇಲು, ನಿರ್ದೇಶಕರುಗಳಾಗಿ ಜಯರಾಮ ಶೆಟ್ಟಿ ಕೆ.ಎನ್. ಸುರೇಶ್ ನಾಯಕ್ ದುಗ್ಗಲಡ್ಕ, ಶ್ರೀಮತಿ ಕಲಾವತಿ, ಶ್ರೀಮತಿ ಉಜಾರು,ಶ್ರೀಮತಿ ಲತಾಶ್ರೀ ಕೈೂಕುಳಿ, ಗಿರಿಧರ ಗೌಡ ನಾಯರ್ ಹಿತ್ಲು,ವಿಜಯಕುಮಾರ್ ಕಂದಡ್ಕ, ಭಾಸ್ಕರ ಪೂಜಾರಿ ಬಾಜಿನಡ್ಕ,ಕೇಶವ ಪೂಜಾರಿ ದುಗ್ಗಲಡ್ಕ, ಶ್ರೀಮತಿ ಕವಿತಾ ಮೋಹನ್ ಮೂಡೆಕಲ್ಲು,ಕಾಂತಪ್ಪ ಪೂಜಾರಿ ಮೂಡೆಕಲ್ಲು, ಶಶಿಧರ ಎಂ. ಜೆ., ಆನಂದ ಗೌಡ ನೀರಬಿದಿರೆ, ದಿನೇಶ್ ಕೊಯಿಕುಳಿ, ಸಂಜೀವ ಪೂಜಾರಿ ಮೂಡೆಕಲ್ಲು, ಮಾಲತಿ ಧನಂಜಯ್ ಕಲ್ಮಡ್ಕ, ಶಿವರಂಜಿನಿ ಕಲ್ಮಡ್ಕ, ಚಿದಾನಂದ ನಡುಬೆಟ್ಟು, ಪದ್ಮನಾಭ ಕೂಟೇಲು,ಗೌರವ ಸಲಹೆಗಾರರಾಗಿ ಎಂ.ಕೆ .ಪುರುಷೋತ್ತಮ ಗೌಡ ಮಾಣಿಬೆಟ್ಟು, ಸುಬ್ರಮಣ್ಯ ಎ.ಯು. ನಿವೃತ್ತಶಿಕ್ಷಕರು , ಮಂಜುನಾಥ ಮೇಸ್ತ್ರಿ ಬಳ್ಳಾರಿ ,ಮೂಸ ಕುಂಞಿ ಕೊಳಂಜಿ ಕೋಡಿ ಆಯ್ಕೆಯಾದರು.