Ad Widget

ನಡುಗಲ್ಲು : ಹೃದಯಾಘಾತದಿಂದ ಯುವಕ ಮೃತ್ಯು

. . . . .

ನಾಲ್ಕೂರು ಗ್ರಾಮದ ನಡುಗಲ್ಲು ಶೇಷಪ್ಪ ನಾಯ್ಕರ ಪುತ್ರ ಚರಣ್ ನಡುಗಲ್ಲು ಹೃದಯಾಘಾತದಿಂದ ಅ.17 ರಂದು ನಿಧನರಾದರು. ಅವರಿಗೆ 22 ವರ್ಷ ವಯಸ್ಸಾಗಿತ್ತು. ಸಂಜೆ ವೇಳೆ ಕೆಲಸದಲ್ಲಿ ತೊಡಗಿದ್ದಾಗ ಹೃದಯಾಘಾತದಿಂದ ಬಿದ್ದಿದ್ದರು. ಸ್ಥಳೀಯರು ಸುಳ್ಯ ಕೆ.ವಿ.ಜಿ ಆಸ್ಪತ್ರೆಗೆ ಕರೆದುಕೊಂಡು ಹೋದರಾದರೂ ಫಲಕಾರಿಯಾಗಲಿಲ್ಲ.

ಚರಣ್ ರವರು ಭಜರಂಗ ದಳದ ಛತ್ರ ಪತಿ ಶಿವಾಜಿ ಶಾಖೆ ನಡುಗಲ್ಲು ಇದರ ಸುರಕ್ಷಾ ಪ್ರಮುಖ್ ಆಗಿದ್ದರು.

ಮೃತರು ತಾಯಿ ಯಶೋದಾ, ಸಹೋದರರ ಚೇತನ್, ಸಹೋದರಿ ಚೈತ್ರಾ, ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!