Ad Widget

ಅ.16 ; ಸುಳ್ಯದಲ್ಲಿ ಶೋ ಲೈಟ್ ಗಳ ಮಳಿಗೆ ಹೈಲೈಟ್ ಲ್ಯಾಂಪ್ & ಎಪ್ಲಾಯನ್ಸ್ ಶುಭಾರಂಭ

. . . . . . . . .

. . . . . . .

ಸುಳ್ಯ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣ ಬಳಿ ಇರುವ ಸುಳ್ಯ ಸೆಂಟರ್ ನಲ್ಲಿ ಶೋ ಲೈಟ್ ಗಳ ಮಳಿಗೆ ಹೈಲೈಟ್ ಲ್ಯಾಂಪ್ಸ್ & ಎಪ್ಲಾಯನ್ಸ್ ಅ.16ರಂದು ಶುಭಾರಂಭಗೊಳ್ಳಲಿದೆ.

ಅತ್ಯಾಧುನಿಕ ಶೈಲಿಯ ವಿವಿಧ ವಿನ್ಯಾಸದ ಅಲಂಕಾರಿಕ ಲೈಟ್ಸ್ ಗಳು,ಮನೆ, ಕಛೇರಿ, ಕಟ್ಟಡ, ಗಾರ್ಡನ್, ಒಳಾಂಗಣ ಮತ್ತು ಹೊರಾಂಗಣಕ್ಕೆ ಬೇಕಾಗುವ ಶೋ ಲೈಟ್ ಗಳು ದೊರೆಯುತ್ತದೆ ಎಂದು ಮಾಲಕರು ತಿಳಿಸಿದ್ದಾರೆ.‌ ಸಂಸ್ಥೆಯು ಬೆಂಗಳೂರು, ಮಂಗಳೂರು,ಮೂಡಬಿದ್ರೆ ಸೇರಿದಂತೆ 8 ಕಡೆ ಶಾಖೆಗಳನ್ನು ಹೊಂದಿದೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading