Ad Widget

ಅಮರ ಮುಡ್ನೂರು : ಸುಳ್ಯ ಅಮರ ಸಂಘಟನಾ ಸಮಿತಿಯ ವಾರ್ಷಿಕ ಮಹಾಸಭೆ

ಸುಳ್ಯ ಅಮರ ಸಂಘಟನಾ ಸಮಿತಿಯ ವಾರ್ಷಿಕ ಮಹಾಸಭೆಯು ಆ. 14 ರಂದು ಅಮರ ಮುಡ್ನೂರು ಪಂಚಾಯತ್ ಸಭಾಭವನದಲ್ಲಿ ನಡೆಯಿತು.

. . . . . . . . .

ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಕುಸುಮಾಧರ ರವರು ವಹಿಸಿದ್ದರು.

. . . . . . .

ಸಭೆಯಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು. ಗೌರವ ಅಧ್ಯಕ್ಷ ಕುಸುಮಾಧರ ಹುಟ್ಟೂರು, ಅಧ್ಯಕ್ಷ ಪ್ರವೀಣ್ ಕುಲಾಲ್ ಪೈಲಾರ್, ಉಪಾಧ್ಯಕ್ಷ ಜಯಪ್ರಸಾದ್ ಸಂಕೇಶ, ಕಾರ್ಯದರ್ಶಿ ಭವಿತ ಬೇರಿಕೆ, ಜತೆಕಾರ್ಯದರ್ಶಿ ಪ್ರಸನ್ನಕುಮಾರಿ ಹಾಸನಡ್ಕ, ಕೋಶಾಧಿಕಾರಿ ರಜನಿಕಾಂತ್ ಉಮ್ಮಡ್ಕ ರವರನ್ನು ಆಯ್ಕೆ ಮಾಡಲಾಯಿತು. ಪಧಾಧಿಕಾರಿಗಳಾಗಿ ಹರ್ಷಿತ ದಾತಡ್ಕ, ಶಶಿಕಾಂತ್ ಮಿತ್ತೂರು, ರಾಜೀವಿ ಗೋಲ್ಯಾಡಿ, ಪ್ರದೀಪ್ ಬೊಳ್ಳೂರು, ಹಸ್ತವಿ ಮಡಪ್ಪಾಡಿ, ಸುಶ್ಮಿತಾ ಕಡಪಳ, ಸ್ವಾತಿ ಪದವು, ಮಿಥುನ್ ಕೆರೆಗದ್ದೆ, ಕೇಶವ ಪ್ರಸನ್ನ ಉಬರಡ್ಕ, ಶ್ವೇತ ಕೇರ್ಪಳ, ರಕ್ಷಿತ್ ಉಬರಡ್ಕ, ಪ್ರಸಾದ್ ಬೊಳ್ಳೂರು, ಪ್ರದರ್ಶನ ಕಟ್ಟದಮಜಲು, ಭಾನುಪ್ರಕಾಶ್ ಪೆಲ್ತಡ್ಕ, ಹಿತೇಶ್ ಕುಕ್ಕುಜಡ್ಕ ಪ್ರಸಾದ್ ಕೆ. ಎಚ್ ಸುಳ್ಯ ಪ್ರಶಾಂತ್ ಕುದ್ಮಾರ್, ಸಾತ್ವಿಕ್ ಮಡಪ್ಪಾಡಿ ಯವರನ್ನು ಆಯ್ಕೆ ಮಾಡಲಾಯಿತು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading