ಪ್ರತ್ವಿಜ ಬೊಳುಗಲ್ಲು ನಿಧನ amarasuddi - July 22, 2022 at 15:35 0 Tweet on Twitter Share on Facebook Pinterest Email ಮಂಡೆಕೋಲು ಗ್ರಾಮದ ಬೊಳುಗಲ್ಲು ಪ್ರತ್ವಿಜ(24ವ.)ರವರು ಅಸೌಖ್ಯದಿಂದ ಜು.20ರಂದು ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಪತಿ ಸುರೇಶ್ ಬೊಳುಗಲ್ಲು, ಪುತ್ರಿ ಒಂದೂವರೆ ವರ್ಷ ಪ್ರಾಯದ ದಿಯಾ, ಮಾವ, ಅತ್ತೆ, ಬಾವ-ಅಕ್ಕ, ಅತ್ತಿಗೆ-ಅಣ್ಣ ಮತ್ತು ಕುಂಟುಬಸ್ಥರನ್ನು ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ. . . . . . . . . . Share this:WhatsAppLike this:Like Loading...