Ad Widget

ಪೈಲಾರು ವಿಶ್ವ ಪರಿಸರ ದಿನಾಚರಣೆ

ಫ್ರೆಂಡ್ಸ್ ಕ್ಲಬ್ ಪೈಲಾರು ಇದರ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಯನ್ನುಆಚರಿಸಲಾಯಿತು.ಮನೆ-ಮನೆಯಲ್ಲಿ ಗಿಡ ನೆಡುವುದರ ಮೂಲಕ ವೃಕ್ಷಾರೋಹಣ-2020 ನ್ನು ಆರಂಭಿಸಲಾಯಿತು. ನಿವೃತ್ತ ಎ ಎಸ್ ಐ ಕೇಶವ ಅರಂಬೂರು ಗಿಡ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಫ್ರೆಂಡ್ಸ್ ಕ್ಲಬ್ ನ ಗೌರವ ಸಲಹೆಗಾರರಾದ ಮುರಾರಿ ಕಡಪಳ,ಆನಂದ ಕಂಜರ್ಪಣೆ,ಪುಷ್ಪರಾಜ್ ಗುಡ್ಡೆಮನೆ,ತೇಜಸ್ವಿ ಕಡಪಳ,ಕಾರ್ಯದರ್ಶಿ ಮನೋಜ್ಞ ಕೋಡ್ತುಗಳಿ, ನಿರ್ದೇಶಕರಾದ ತೇಜಸ್ ಮರ್ಗಿಲಡ್ಕ,ನವೀನ ದರ್ಖಾಸು,ನಾರಾಯಣ ಕಂಜರ್ಪಣೆ ಹಾಗೂ ಸದಸ್ಯರ ರಾದ ಜಯಪ್ರಕಾಶ್ ಮೂಕಮಲೆ,ಅವಿನ್ ಕೆರೆಮೂಲೆ,ಧನ್ಯರಾಜ್ ಮೂಕಮಲೆ,ರಕ್ಷಿತ್ ಬಾಬ್ಲುಬೆಟ್ಟು, ಚಂದ್ರಶೇಖರ ಪೈಲಾರು ಉಪಸ್ಥಿತರಿದ್ದರು. ಪೈಲಾರು ಹಾಗೂ ಕುಕ್ಕುಜಡ್ಕ ಪರಿಸರದ 50 ಮನೆಗಳಲ್ಲಿ ಬಹುಪಯೋಗಿ ಸಸಿಗಳನ್ನು ನೆಡಲಾಯಿತು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!