Ad Widget

ಸಂಪಾಜೆ ವಿಶ್ವ ಪರಿಸರ ದಿನಾಚರಣೆ


ಸಂಪಾಜೆ ಗ್ರಾಮ ಪಂಚಾಯತ್ ಸಭಾ ಭವನದ ಮುಂಭಾಗದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮ ನಡೆಯಿತು. ಗ್ರಾಮ ಪಂಚಾಯತ್ ಸದಸ್ಯರಾದ ಹಮೀದ್.ಜಿ. ಕೆ. ಹಾಗೂ ಸಂಪಾಜೆ ಕ್ರಷಿ ಪತ್ತಿನ ಸಂಘದ ನಿರ್ದೇಶಕಿ ಸುಮತಿ ಶಕ್ತಿವೇಲು ಗಿಡಗಳನ್ನು ನೆಡುವ ಮೂಲಕ ಪರಿಸರ ದಿನಾಚರಣೆ ಆಚರಿಸಲಾಯಿತು. ಈ ಸಂದರ್ಭ ಪಂಚಾಯತ್ ಸಿಬ್ಬಂದಿಗಳಾದ ಭರತ್ ಕೆ.ಎಸ್. ಗೋಪಮ್ಮ.ಮಲ್ಲಿಕಾ, ಮಧುರ,ಗ್ರಾಮ ಸಹಾಯಕರದ ಸೋಮನಾಥ್, ಪಂಪ್ ಆಪರೇಟರ್ ಹಸೈನಾರ್ ಅಂಗನವಾಡಿ ಕಾರ್ಯಕರ್ತೆ ಧರ್ಮಕಲಾ,ಅಂಗನವಾಡಿ ಸಹಾಯಕಿ ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!