Ad Widget

ಗುತ್ತಿಗಾರು : ಅಮರ ಯೋಗ ತರಬೇತಿ ಕೇಂದ್ರ ಉದ್ಘಾಟನೆ

. . . . . . . . .

ಗುತ್ತಿಗಾರು ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಡೆಯಲ್ಪಡುವ ಅಮರ ಯೋಗ ತರಬೇತಿ ಕೇಂದ್ರವನ್ನು ಗ್ರಾಮ ಪಂಚಾಯತ್, ಸದಸ್ಯರುಗಳಾದ ಮಾಯಿಲಪ್ಪ ಕೊಂಬೆಟ್ಟು, ಜಗದೀಶ್ ಬಾಕಿಲ, ನಿವೃತ್ತ ಯೋಧ ಅನಿತಾ ಮಹೇಶ್ ಕೊಪ್ಪತಡ್ಕ, ರಾಷ್ಟ್ರಿಯ ಯೋಗ ಪ್ರತಿಭೆ ದೀಕ್ಷಾ ಎಲಿಮಲೆ ಹಾಗೂ ವೆಂಕಟರಮಣ ಸೊಸೈಟಿ ನಿಂತಿಕಲ್ ಇದರ ಶಾಖಾ ವ್ಯವಸ್ಥಾಪಕ ಚರಣ್ ದೇರಪ್ಪಜನ ಮನೆ ದೀಪ ಬೆಳಗಿಸಿ ಉದ್ಘಾಟಿಸಿದರು.

. . . . . . .

ಈ ಸಂದರ್ಭದಲ್ಲಿ ರಾಷ್ಟ್ರಿಯ ಯೋಗ ಪ್ರಶಸ್ತಿ ಪುರಸ್ಕೃತ ಯೋಗ ಶಿಕ್ಷಕ ಶರತ್ ಮರ್ಗಿಲಡ್ಕ, ಬಿ. ಯಂ. ಯಸ್. ರಿಕ್ಷಾ ಯೂನಿಯ್ ಗೌರವ ಅಧ್ಯಕ್ಷ ಮೋಹನ್ ಮುಕ್ಕೂರ್, ವೆಂಕಟರಮಣ ಸೊಸೈಟಿ ಸುಬ್ರಮಣ್ಯ ಶಾಖಾ ಸಿಬ್ಬಂದಿ ವೇಣುಗೋಪಾಲ್ ಕೊಂದಳ, ತುಳಸಿಕುಮಾರ್ ಕೊರ್ತೆಡ್ಕ, ಗಿರಿಧರ್ ಉತ್ರಂಬೆ, ಪ್ರಶಾಂತ್ ವಾಲ್ತಾಜೆ, ಅರುಣ್ ಮೇಕೆರಿ, ಶಶಿಕಲಾ ಬಾಲಕೃಷ್ಣ ಬಾಕಿಲ ಟ್ರಸ್ಟ್ ಅಧ್ಯಕ್ಷ ಚಂದ್ರಶೇಖರ ಕಡೋಡಿ, ಟ್ರಸ್ಟ್ ಸದಸ್ಯ ಮೋಹನ್ ದಾಸ್ ಶಿರಾಜೆ ಮತ್ತು ಸರ್ವಸದಸ್ಯರು ಯೋಗ ತರಗತಿ ಸದಸ್ಯರು ಉಪಸ್ಥಿತರಿದ್ದರು.

ಪ್ರತಿ ಆದಿತ್ಯವಾರದಂದು ಬೆಳಿಗ್ಗೆ 7ರಿಂದ 8ರವರೆಗೆ ಯೋಗ ತರಬೇತಿ ಗುತ್ತಿಗಾರು ಗ್ರಾಮ ಪಂಚಾಯತ್ ನ ಪ. ಪಂಗಡ ಸಭಾ ಭವನದಲ್ಲಿ ನಡೆಯಲಿದೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading