Ad Widget

ರಾಜ್ಯ ಹೆದ್ದಾರಿ ಬದಿಯಲ್ಲಿ ಬೀಳುವ ಸ್ಥಿತಿಯಲ್ಲಿ ಮರ

ಜಾಲ್ಸೂರು ಗ್ರಾಮದ
ಬೊಳುಬೈಲು ಎಂಬಲ್ಲಿ ಬೃಹತ್
ಗಾತ್ರದ ಮರವೊಂದು ರಸ್ತೆಗೆ ಬೀಳುವ ಸ್ಥಿತಿಯಲ್ಲಿರುತ್ತದೆ.
ದಿನ ನಿತ್ಯ ಸಾವಿರಾರು ವಾಹನಗಳು ರಸ್ತೆಯಲ್ಲಿ ಸಂಚರಿಸುತ್ತಿದ್ದು ವಾಹನಗಳ
ಮೇಲೆ ಮರ ಬಿದ್ದರೆ ದೊಡ್ಡ ಅನಾಹುತವಾಗಲಿದ್ದು
ಮರದ ಬುಡದಲ್ಲಿ ಈಗಾಗಲೇ ಮಣ್ಣು ಸಡಿಲಗೊಂಡು ದೊಡ್ಡ ಗಾಳಿ ಬೀಸಿದರೆ ಬೀಳುವ ಸ್ಥಿತಿಯಲ್ಲಿದೆ. ಮರ ಬಿದ್ದರೆ ಹೆಚ್ ಟಿ ವಿದ್ಯುತ್ ಕಂಬಗಳು ಮುರಿದು ಸುಳ್ಯ ತಾಲೂಕಿನಲ್ಲಿ ವಿದ್ಯುತ್ ಸಮಸ್ಯೆ ಕೊಡ ಹಾಗುವ ಸಂಭವ ಇದೆ
ಕೊಡಲೇ ಸಂಬಂಧ ಪಟ್ಟ ಅಧಿಕಾರಿಗಳು ಮರವನ್ನು ಶೀಘ್ರ ತೆರವುಗೊಳಿಸಬೇಕಾಗಿ ಈ ಭಾಗದ ನಾಗರಿಕರ ಆಗ್ರಹಿಸಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!