ಹಳೆಗೇಟು ಫ್ಯಾಮಿಲಿ ನರ್ಸರಿ ಶುಭಾರಂಭ amarasuddi - June 5, 2020 at 17:27 0 Tweet on Twitter Share on Facebook Pinterest Email ಹಳೆಗೇಟು ಪೆಟ್ರೋಲ್ ಬಂಕ್ ಮುಂಬಾಗ ಎಸ್ ಎಂ ಶಂಸುದ್ದೀನ್ ರವರ ಮಾಲಕತ್ವದಲ್ಲಿ ಫ್ಯಾಮಿಲಿ ನರ್ಸರಿ ಜೂನ್ 5ರಂದು ಶುಭಾರಂಭಗೊಂಡಿತು. ಲಭ್ಯವಿರುವ ಗಿಡ ನಮ್ಮಲ್ಲಿ ಎಲ್ಲಾ ತರಹದ ಹೂವಿನ ಗಿಡಗಳು ತೆಂಗು ಅಡಿಕೆ ಗಿಡಗಳು ಹಣ್ಣಿನ ಗಿಡಗಳು ಔಷಧಿ ಗಿಡಗಳು ಹೋಲ್ಸೇಲ್ ಮತ್ತು ರಖಂ ದರದಲ್ಲಿ ಲಭ್ಯವಿರುತ್ತದೆ ಎಂದು ಮಾಲಕರು ತಿಳಿಸಿದರು. Share this:WhatsAppTelegramTweetPrintEmailPostLike this:Like Loading...