Ad Widget

ಕೈಗಾರಿಕಾ ಗ್ರಾಹಕರಿಗೆ ವಿದ್ಯುತ್ ಬಿಲ್ಲಿನಲ್ಲಿ ರಿಯಾಯಿತಿ ಘೋಷಣೆ


ಕೋವಿಡ್ -19 ಲಾಕ್ ಇನ್ ಪ್ರಭಾವ ತಗ್ಗಿಸುವ ಹಿನ್ನೆಲೆಯಲ್ಲಿ ಕೈಗಾರಿಕಾ ಗ್ರಾಹಕರಿಗೆ ವಿದ್ಯುತ್ ಬಿಲ್ಲಿನಲ್ಲಿ ರಿಯಾಯಿತಿ ನೀಡುವ ಸಲುವಾಗಿ MSME ಸರ್ಟಿಫಿಕೇಟ್ ಒದಗಿಸುವಂತೆ ಕೋರಿದೆ.

. . . . . . . . .

ಸರಕಾರದ ಆದೇಶದಂತೆ MSME ಕೈಗಾರಿಕಾ ಗ್ರಾಹಕರಿಗೆ ವಿದ್ಯುತ್ ಬಿಲ್ಲಿನಲ್ಲಿ ನಿಗಧಿತ ಶುಲ್ಕ ( Fixed Charge ) ರಿಯಾಯಿತಿ ಇರುವುದರಿಂದ ಗ್ರಾಹಕರು ಸಕ್ಷಮ ಪ್ರಾಧಿಕಾರವು ನೀಡಿದ MSME ಪ್ರಮಾಣ ಪತ್ರದ ಪ್ರತಿಯನ್ನು ಸುಳ್ಯ ಮೆಸ್ಕಾಂ ಕಛೇರಿಗೆ ದಿನಾಂಕ 05-06 2020 ರೊಳಗೆ ಕಛೇರಿಗೆ ಸಲ್ಲಿಸತಕ್ಕದ್ದು ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.ಹೆಚ್ಚಿನ ಮಾಹಿತಿಗೆ 9448289505 ಗೆ ಸಂಪರ್ಕಿಸಬಹುದು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading