Ad Widget

ಮಾವಿನಕಟ್ಟೆ ಚಿರಾಯು ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಕ್ರಿಕೆಟ್ ಪಂದ್ಯಾಟ

ಚಿರಾಯು ಸ್ಪೋರ್ಟ್ಸ್ ಕ್ಲಬ್ ಮಾವಿನಕಟ್ಟೆ ವತಿಯಿಂದ ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಟ ಮಾ. 6 ರಂದು ಶೆಟ್ಟಿಮಜಲು ಕ್ರೀಡಾಂಗಣ ದಲ್ಲಿ ನಡೆಯಿತು. ಪಂದ್ಯಾಟದ ಉದ್ಘಾಟನೆಯನ್ನು ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದ ಪ್ರ.ಕಾರ್ಯದರ್ಶಿ ರಾಧಾಕೃಷ್ಣ ಶ್ರೀ ಕಟೀಲ್ ಮಾವಿನಕಟ್ಟೆ ನೆರವೇರಿಸಿದರು. ದೇವಚಳ್ಳ ಗ್ರಾಮ ಪಂಚಾಯತ್ ಸದಸ್ಯರುಗಳಾದ ದುರ್ಗಾ ದಾಸ್ ಮೆತ್ತಡ್ಕ ಮತ್ತು ಪ್ರಶಾಂತ್ ಮೆದು ನೆರೆವೆರಿಸಿದರು. ಸಂಜೆ ಸಮಾರೋಪ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಚಿರಾಯು ಸ್ಪೋರ್ಟ್ಸ್ ಕ್ಲಬ್ ನ ಮಾರ್ಗದರ್ಶಕರು ಹಾಗೂ ಪಂಚಾಯತ್ ಸದಸ್ಯರಾದ ಶೈಲೇಶ್ ಅಂಬೆಕಲ್ಲು ಬಹುಮಾನ ವಿತರಿಸಿದರು.
ಪ್ರಥಮ ಸ್ಥಾನವನ್ನು ಚತುರ್ವೇದಿ ಮಾಲಕತ್ವದ
ನರ್ಪ ಕ್ಯಾಪಿಟಲ್ಸ್ ಪಡಕೊಂಡಿತ್ತು. ದ್ವಿತೀಯ ಸ್ಥಾನವನ್ನು ಗುರು ಪ್ರಸಾದ್ ಮಾಲಕತ್ವದ
ಎಸ್.ಕೆ.ಡಿ. ದೇವ, ತೃತೀಯ ಸ್ಥಾನವನ್ನು ದೀಕ್ಷಿತ್ ಮಾಲಕತ್ವದ ಶೆಟ್ಟಿ ಮಜಲು ಸಿಕ್ಸರ್ ಪಡೆದುಕೊಂಡಿದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading