ಶ್ರೀ ಶಾಸ್ತ್ರಾವೇಶ್ವರ ದೇವಸ್ಥಾನ ಕರ್ಲಪ್ಪಾಡಿ ಕಾಲಾವಧಿ ಜಾತ್ರೋತ್ಸವದ ಪ್ರಯುಕ್ತ ಗೊನೆ ಕಡಿಯುವ ಕಾರ್ಯಕ್ರಮವು ಡಿ. 8 ರಂದು ಮುಂಜಾನೆ ಪೂಜೆಯ ಬಳಿಕ ನಡೆಯಿತು.
ಈ ಸಂದರ್ಭ ದೇವಳದ ಆಡಳಿತಾಧಿಕಾರಿ ಶರತ್ ಕುಮಾರ್ ಎಸ್, ಉತ್ಸವ ಸಮಿತಿ ಅಧ್ಯಕ್ಷರಾದ ರಾಜೇಶ್ ಶೆಟ್ಟಿ ಮೇನಾಲ , ಕಾರ್ಯದರ್ಶಿ ರೂಪಾನಂದ ಕರ್ಲಪ್ಪಾಡಿ , ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಧನಂಜಯ ಅಡ್ಪಂಗಾಯ, ಊರ ಪ್ರಮುಖರಾದ ಮುದ್ದಪ್ಪ ಗೌಡ, ನಾರಾಯಣ ಬೈಪಡಿತ್ತಾಯ, ಪುಟ್ಟಣ್ಣ ಗೌಡ ಪಡ್ಡಂಬೈಲು, ಪುರುಷೋತ್ತಮ ಕರ್ಲಪ್ಪಾಡಿ, ಕರುಣಾಕರ ಕೊಡಂಕೇರಿ, ಮನ್ಮಥ ಅಡ್ಪಂಗಾಯ, ಸೀತಾರಾಮ ಕರ್ಲಪ್ಪಾಡಿ, ಸುಕುಮಾರ ಕೋಡ್ತುಗುಳಿ, ಜಗನ್ನಾಥ ರೈ ಪಡೈಬನ, ವಿಜಯ ಪಡ್ಡಂಬೈಲ್, ರವಿರಾಜ ಪಡ್ಡಂಬೈಲ್, ಅನಿಲ್ ಕರ್ಲಪ್ಪಾಡಿ, ಸಂಪತ್, ಮಾಧವ ಕರ್ಲಪ್ಪಾಡಿ, ಬಾಲಕೃಷ್ಣ ಕರ್ಲಪ್ಪಾಡಿ, ಶಿಶಿನ್, ವೀರಯ್ಯ ಮಾಸ್ಟರ್, ಬಾಲಕೃಷ್ಣ ಬೈಪಡಿತ್ತಾಯ ಮೊದಲಾದವರು ಸಂದರ್ಭ ಉಪಸ್ಥಿತರಿದ್ದರು. ಪ್ರಧಾನ ಅರ್ಚಕರಾದ ಈಶ್ವರ ಭಟ್ ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು.