ಕಪಿಲ ಯುವಕ ಮಂಡಲದ ವತಿಯಿಂದ ಯುವಕ ಮಂಡಲ ಹಾಗೂ ಜಟ್ಟಿಪಳ್ಳ ಅಂಗನವಾಡಿಯ ಸುತ್ತಮುತ್ತಲು ಸ್ವಚ್ಛತೆ ಕಾರ್ಯಕ್ರಮ ನಡೆಯಿತು.
ಕಪಿಲ ಯುವಕ ಮಂಡಲದ ಕಟ್ಟಡ ಹಾಗೂ ಜಟ್ಟಿಪಳ್ಳ ಅಂಗನವಾಡಿಯ ಸುತ್ತಲಿನ ಪರಿಸರವನ್ನು ನ.28 ರಂದು ಶ್ರಮದಾನ ನಡೆಸಿ ಸ್ವಚ್ಛಗೊಳಿಸಲಾಯಿತು.
ಈ ಸಂದರ್ಭದಲ್ಲಿ ಕಪಿಲ ಯುವಕ ಮಂಡಲದ ಅಧ್ಯಕ್ಷರಾದ ಪ್ರದೀಪ್ ಜಟ್ಟಿಪಳ್ಳ, ಗೌರವಾಧ್ಯಕ್ಷರಾದ ವಿಶುಕುಮಾರ್ ಕಾನತ್ತಿಲ, ಯುವಜನ ಸಂಯುಕ್ತ ಮಂಡಳಿಯ ನಿರ್ದೇಶಕಿ ನಮಿತಾ,ಮಾನಸ ಮಹಿಳಾ ಮಂಡಲದ ಅಧ್ಯಕ್ಷ ಸುನೀತಾ ರಾಮಚಂದ್ರ ಹಾಗೂ ಕ. ಯು. ಮಂಡಲದ ಮಾಜಿ ಅಧ್ಯಕ್ಷರುಗಳಾದ ರಘುನಾಥ್ ಜಟ್ಟಿಪಳ್ಳ, ನವೀನ ಕಜೆ, ಸಂತೋಷ ಕುಮಾರ್ ಶೆಟ್ಟಿ, ಚೇತನ್ ಜಟ್ಟಿಪಳ್ಳ, ದಿನೇಶ್ ಕಾನತ್ತಿಲ ಹಾಗೂ ಸದಸ್ಯರುಗಳಾದ ಚಂದ್ರಹಾಸ ಜಟ್ಟಿಪಳ್ಳ, ವಿಪಿನ್ ಸಂಜೀವ, ಪ್ರಸಾದ್ ಜಟ್ಟಿಪಳ್ಳ, ನಿತೇಶ್ ಕಾನತ್ತಿಲ, ಕೌಶಿಕ್ ಕಾನತ್ತಿಲ, ಶಿವ ಜಟ್ಟಿಪಳ್ಳ, ದೀಪಕ್ ಕಾನತ್ತಿಲ, ರವಿಪ್ರಕಾಶ್ ಜಟ್ಟಿಪಳ್ಳ, ಗುರು, ಶಂಕರ್ ಪಾಂಡಿ, ಅನಂತ ಕಾನತ್ತಿಲ, ಕಿರಣ್ ಕಾನತ್ತಿಲ ಹಾಗೂ ಇನ್ನಿತರು ಭಾಗವಹಿಸಿದ್ದರು.
- Wednesday
- December 4th, 2024