Ad Widget

ಸುಳ್ಯ : ಶೌರ್ಯ ಸಂಚಲನ ಕಾರ್ಯಕ್ರಮದ ಕರಪತ್ರ ಬಿಡುಗಡೆ

ವಿಶ್ವಹಿಂದೂ ಪರಿಷದ್ ಬಜರಂಗದಳ ಸುಳ್ಯ ಪ್ರಖಂಡದ ವತಿಯಿಂದ ಡಿಸೆಂಬರ್ 13 ರಂದು ಸುಳ್ಯ ದಲ್ಲಿ ನಡೆಯುವ ಶೌರ್ಯ ಸಂಚಲನದ ಕಾರ್ಯಕ್ರಮದ ಕರಪತ್ರ ಬಿಡುಗಡೆ ಮುಳ್ಯ ಅಟ್ಲೂರು ಮಹಾಗಣಪತಿ ಭಜನಾ ಮಂದಿರದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಬಜರಂಗದಳ ಜಿಲ್ಲಾ ಸಹ ಸಂಚಾಲಕರಾದ ಲತೀಶ್ ಗುಂಡ್ಯ, ಭಜನಾ ಮಂದಿರದ ಗೌರವಾಧ್ಯಕ್ಷರಾದ ವೆಂಕಟ್ರಮಣ ಮುಳ್ಯ, ವಿ ಹೆಚ್ ಪಿ ಅಧ್ಯಕ್ಷರಾದ ಸೋಮಶೇಖರ್ ಪೈಕ, ಮುಳ್ಯಕಜೆ ಜನಮಿತ್ರ ಸೇವಾ ಸಂಘ ಹಾಗೂ ಕೇಸರಿ ಬಳಗದ ಕಾರ್ಯಕರ್ತರು ಹಾಗು ಹಿಂದೂ ಬಂಧುಗಳು ಉಪಸ್ಥಿತರಿದ್ದರು.

. . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!