Ad Widget

ಕಡ್ಲಾರು : ಜಲಶ್ರೀ ಪ್ರತಿಷ್ಠಾನ ರಚನೆ – ಅಧ್ಯಕ್ಷ ನಿರಂಜನ ಕಡ್ಲಾರು, ಕಾರ್ಯದರ್ಶಿ ಪ್ರತೀಕ್ ಕಂದ್ರಪ್ಪಾಡಿ,

ಸಾಹಿತ್ಯ, ಸಾಂಸ್ಕೃತಿಕ ಹಾಗೂ ಜನಪದ ಕ್ಷೇತ್ರಗಳಲ್ಲಿ ಸೇವೆ ಮಾಡುವ ದೃಷ್ಟಿಯನ್ನಿಟ್ಟು ಸುಳ್ಯ ತಾಲೂಕಿನ ದೇವಚಳ್ಳ ಗ್ರಾಮದ ವಾಲ್ತಾಜೆ ಎಂಬಲ್ಲಿ ಜಲಶ್ರೀ ಪ್ರತಿಷ್ಠಾನ ಕಡ್ಲಾರು ಎಂಬ ಟ್ರಸ್ಟ್ ಒಂದು ನೋಂದಾವಣೆಗೊಂಡಿದೆ. ಇದರ ಸಭೆಯು ಇತ್ತೀಚೆಗೆ ಕಡ್ಲಾರುವಿನಲ್ಲಿ ನಡೆಯಿತು. ಈ ಸಭೆಯಲ್ಲಿ ಟ್ರಸ್ಟಿನ ಕಾರ್ಯಚಟುವಟಿಕೆಗಳನ್ನು ಸಾರ್ವಜನಿಕರ ಸಹಕಾರದೊಂದಿಗೆ ಮುಂದುವರಿಸುವುದರ ಬಗ್ಗೆ ನಿರ್ಧರಿಸಲಾಯಿತು.
ಈ ಟ್ರಸ್ಟ್ ನ ಅಧ್ಯಕ್ಷರಾಗಿ ನಿರಂಜನ ಕಡ್ಲಾರು, ಉಪಾಧ್ಯಕ್ಷರಾಗಿ ಧನಂಜಯ ಕಡ್ಲಾರು, ಕಾರ್ಯದರ್ಶಿಯಾಗಿ ಪ್ರತಿಕ್ ಕಂದ್ರಪ್ಪಾಡಿ, ಕೋಶಾಧಿಕಾರಿಯಾಗಿ ರಕ್ಷಿತ್ ಕಡ್ಲಾರು, ಮತ್ತು ನಿರ್ದೇಶಕರುಗಳಾಗಿ ಕುಸುಮಾಧರ ಗೌಡ ಕೊಂಬೆಟ್ಟು, ಪ್ರಮೀಳಾ.ಕೆ.ಕಡ್ಲಾರು, ಶರತ್ ಮರ್ಗಿಲಡ್ಕ ನೇಮಕಗೊಂಡಿದ್ದಾರೆ. ವಿನಯಕುಮಾರ್ ಮುಳುಗಾಡು, ಮತ್ತು ಪ್ರವೀಣ ಕಾಟೂರು ಗೌರವ ಸಲಹೆಗಾರರಾಗಿ ಸಹಕರಿಸಲಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading